ಹೊಸ ವೆಬ್ ತಾಣಕ್ಕೆ ಬನ್ನಿ

Digikannada

ಲ್ಲರಿಗೂ ನಮಸ್ತೇ. 2006ರಿಂದಲೂ ಕಾರ್ಯನಿರ್ವಹಿಸುತ್ತಿದ್ದ ಈ ವೆಬ್ಲಾಗ್‌ಗೆ ವೆಬ್ ರೂಪ ಕೊಡುವ ಸಮಯ. ಇದಕ್ಕಾಗಿ www.digikannada.com ಎಂಬ ತಾಣ ಸಿದ್ಧವಾಗಿದೆ. ಇದರಲ್ಲಿರುವ ಎಲ್ಲ ಅಂಶಗಳು ಜೊತೆಗೆ ಹೊಸ ಲೇಖನಗಳು, ವರದಿಗಳು ಆ ತಾಣದಲ್ಲಿ ಪ್ರಕಟವಾಗಲಿವೆ.

ಓದುತ್ತಾ, ಸಲಹೆ ನೀಡುತ್ತಾ, ಪ್ರಶ್ನೆಗಳನ್ನು ಕೇಳುತ್ತಾ, ನನ್ನಿಂದ ಬರೆಸುತ್ತಿರುವವರೆಲ್ಲರಿಗೂ ಧನ್ಯವಾದಗಳು. ಇದುವರೆಗೆ ನೀಡಿದ ಪ್ರೋತ್ಸಾಹ ಮುಂದೆಯೂ ಇರಲಿ.

Digiಕನ್ನಡ ತಾಣದಲ್ಲಿ ಸಿಗೋಣ.

-ಧನ್ಯವಾದಗಳು

-ಅವಿನಾಶ್ ಬಿ.

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s