ಟೆಕ್ ಟಾನಿಕ್: ಐಫೋನ್‌ನಲ್ಲಿ ಸ್ಕ್ರೀನ್ ರೆಕಾರ್ಡ್

ಆ್ಯಪಲ್ ಐಫೋನ್‌ನ 5ಎಸ್ ಬಳಿಕ ಆವೃತ್ತಿಗಳು ಈಗಾಗಲೇ ಐಒಎಸ್ 11ಕ್ಕೆ ಅಪ್‌ಗ್ರೇಡ್ ಆಗಿವೆ. ಅದರಲ್ಲಿ ಹೊಸದೊಂದು ಆಯ್ಕೆ ಗಮನ ಸೆಳೆದಿದೆ. ಅದೆಂದರೆ, ಸ್ಕ್ರೀನ್ ರೆಕಾರ್ಡಿಂಗ್. ನಮ್ಮ ಫೋನ್‌ನಲ್ಲಿ ನಾವು ಏನಾದರೂ ಮಾಡುತ್ತಿರುವಾಗ ಸಮಸ್ಯೆ ಕಾಣಿಸಿಕೊಂಡರೆ, ಆ ಸಮಸ್ಯೆಯೇನೆಂಬುದನ್ನು ದೂರದಲ್ಲೆಲ್ಲೋ ಇರುವ ಫೋನ್ ತಜ್ಞರಿಗೆ ತಿಳಿಸಿ, ಪರಿಹಾರ ಪಡೆದುಕೊಳ್ಳಲು ಈ ಸ್ಕ್ರೀನ್ ರೆಕಾರ್ಡರ್ ಸಹಾಯ ಮಾಡುತ್ತದೆ. ಇದರ ಶಾರ್ಟ್‌ಕಟ್ ಬಟನ್, ಫೋನ್ ಸ್ಕ್ರೀನ್‌ನ ಕೆಳಭಾಗದಿಂದ ಮೇಲಕ್ಕೆ ಸ್ವೈಪ್ ಮಾಡಿದಾಗ ಕಾಣಿಸಿಕೊಳ್ಳುವ ಕಂಟ್ರೋಲ್ ಸೆಂಟರ್‌ನಲ್ಲಿದೆ. ದೊಡ್ಡ ಚುಕ್ಕಿ ಇರುವ ಈ…

Rate this:

iPhone ನಲ್ಲಿ ಕನ್ನಡ ಕೀಬೋರ್ಡ್ ಅಳವಡಿಸಿಕೊಳ್ಳುವುದು ಹೇಗೆ?

ಆ್ಯಪಲ್ ಬಳಕೆದಾರರಿಗೆ (ಆ್ಯಪಲ್ 5ಎಸ್ ನಂತರದ ಮೊಬೈಲ್ ಫೋನ್) ಈಗ ಕನ್ನಡ ಕೀಬೋರ್ಡ್ ಲಭ್ಯವಾಗಿದೆ ಎಂಬುದನ್ನು ಕಳೆದ ವಾರ ಓದಿದ್ದೀರಿ. ಇದು ಪ್ರಕಟವಾದ ಬಳಿಕ ಅದನ್ನು ಹೇಗೆ ಇನ್‌ಸ್ಟಾಲ್ ಮಾಡಿಕೊಳ್ಳುವುದು, ಏನು ಮಾಡಬೇಕು ಅಂತೆಲ್ಲ ಓದುಗರು ಫೋನ್/ಇಮೇಲ್ ಮೂಲಕ ಕೇಳಿಕೊಂಡಿದ್ದಾರೆ. ಆ್ಯಪಲ್ ಐಫೋನ್ 8 ಆವೃತ್ತಿ ಇತ್ತೀಚೆಗೆ ಬಿಡುಗಡೆಯಾದ ಬಳಿಕ ಹಳೆಯ ಆವೃತ್ತಿಗಳ ಬೆಲೆಯೂ ಇಳಿಕೆಯಾಗಿರುವುದರಿಂದ ಹೆಚ್ಚಿನವರು ಆ್ಯಪಲ್ ಐಫೋನ್‌ಗಳ ಒಡೆತನ ಹೊಂದಿ ಹೆಮ್ಮೆ ಪಟ್ಟುಕೊಂಡಿದ್ದಾರಾದರೂ, ಕನ್ನಡ ಕೀಬೋರ್ಡ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಅದಕ್ಕೀಗ ಆ್ಯಪಲ್‌ನ ಹೊಸ…

Rate this:

ಕನ್ನಡ ಅಸ್ಮಿತೆ: ಐಫೋನ್‌ಗೂ ಬಂತು ಕನ್ನಡದ ಕೀಲಿಮಣೆ

ಐಫೋನ್‌ನಲ್ಲಿ ಕನ್ನಡ ಅಂತರ್-ನಿರ್ಮಿತ ಕೀಬೋರ್ಡ್ ಇಲ್ಲವೆಂಬುದು ಆ್ಯಪಲ್-ಪ್ರಿಯರ ಬಹುಕಾಲದ ಕೊರಗು. ಆ ಕನಸು ಈಗ ನನಸಾಗಿದೆ. ಆ್ಯಪಲ್ ಕಂಪನಿಯು ಬುಧವಾರ ಭಾರತೀಯ ಐಫೋನ್‌ಗಳಿಗೆ ಅದರ ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ 11 ಬಿಡುಗಡೆ ಮಾಡಿದ್ದು, ಅದರಲ್ಲಿ ಕನ್ನಡ ಕೀಲಿಮಣೆ ಸದ್ದು ಮಾಡುತ್ತಿದೆ. ಐಷಾರಾಮಿಗಳ ಫೋನ್ ಎಂದೋ, ಪ್ರತಿಷ್ಠೆಯ ಸಂಕೇತವೆಂದೋ ಪರಿಗಣಿತವಾಗಿದ್ದ ಆ್ಯಪಲ್ ಫೋನ್‌ಗಳು ಕನ್ನಡಿಗರ ಮನವನ್ನೂ ಗೆದ್ದಿದ್ದವು. ಇದುವರೆಗೆ ಸಂಗಮ್ ಅಥವಾ ಗೂಗಲ್ ಒದಗಿಸಿದ ಜಿ-ಬೋರ್ಡ್ ಎಂಬ ಕೀಬೋರ್ಡ್ ಅಳವಡಿಸಿ ಕನ್ನಡ ಟೈಪ್ ಮಾಡುತ್ತಿದ್ದವರೆಲ್ಲರೂ ಐಒಎಸ್‌ನ…

Rate this:

ಟೆಕ್-ಟಾನಿಕ್: ಐಫೋನ್‌ನಲ್ಲಿ ವಾಯ್ಸ್ ರೆಕಾರ್ಡ್

ಆಂಡ್ರಾಯ್ಡ್ ಬಳಸಿದವರಿಗೆ ಆ್ಯಪಲ್ ಐಫೋನ್ ಬಳಕೆ ತುಸು ಗೊಂದಲಕಾರಿಯೇ. ಅದರಲ್ಲಿನ ಕೆಲವೊಂದು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಕಷ್ಟ. ಉದಾಹರಣೆಗೆ, ಐಫೋನ್‌ನಲ್ಲಿ ಯಾವುದೇ ಹಾಡು ಅಥವಾ ಮಾತನ್ನು ರೆಕಾರ್ಡ್ ಮಾಡುವ, ಆಂಡ್ರಾಯ್ಡ್‌ನ ವಾಯ್ಸ್ ರೆಕಾರ್ಡರ್‌ನಂತಾ ವೈಶಿಷ್ಟ್ಯ ಎಲ್ಲಿ ಅಂತ ಹಲವರು ನನ್ನ ಬಳಿ ಕೇಳಿದ್ದಾರೆ. ಹೀಗಾಗಿ ಐಫೋನ್ ಬಳಕೆದಾರರಿಗಾಗಿ ಈ ಮಾಹಿತಿ. ಫೋನ್‌ನಲ್ಲಿ ಆ್ಯಪ್‌ಗಳ ಪಟ್ಟಿ ನೋಡಿದರೆ, ಅಲ್ಲಿ ವಾಯ್ಸ್ ಮೆಮೋ ಎಂಬ ಆ್ಯಪ್ ಇರುತ್ತದೆ. ಅವರ ಗೊಂದಲಕ್ಕೆ ಕಾರಣವಾಗಿರುವುದು ಈ ಆ್ಯಪ್‌ನ ಹೆಸರು. ವಾಯ್ಸ್ ಮೆಮೋ ಬಳಸಿ ಯಾವುದೇ…

Rate this:

ಏನಿವು ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ವಿಂಡೋಸ್?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-11 (ನವೆಂಬರ್ 5, 2012) ಜಗತ್ತಿನ ಸ್ಮಾರ್ಟ್‌ಫೋನ್‌ಗಳ ಶೇ.75 ಭಾಗವನ್ನೂ ಆಂಡ್ರಾಯ್ಡ್ ಆವರಿಸಿಕೊಂಡಿದೆ ಎಂಬ ಸುದ್ದಿಯನ್ನು ನಾವು ಕಳೆದ ವಾರವಷ್ಟೇ ಓದಿದ್ದೇವೆ. ಈ ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ವಿಂಡೋಸ್, iOS ಮುಂತಾದವುಗಳೆಲ್ಲಾ ಏನು? ಯಾವುದನ್ನು ಆರಿಸಬೇಕು ಎಂದೆಲ್ಲಾ ಗೊಂದಲದಲ್ಲಿರುವ ಜನಸಾಮಾನ್ಯರಿಗೆ ಈ ಮಾಹಿತಿ. ಕಂಪ್ಯೂಟರುಗಳು ಕಾರ್ಯಾಚರಿಸಲು ವಿಂಡೋಸ್, ಮ್ಯಾಕ್, ಲಿನಕ್ಸ್ ಮುಂತಾದ ಆಪರೇಟಿಂಗ್ ಸಿಸ್ಟಂ (OS – ಕಾರ್ಯಾಚರಣಾ ವ್ಯವಸ್ಥೆ)ಗಳು ಹೇಗೆ ಅನಿವಾರ್ಯವೋ, ಮೊಬೈಲ್ ಫೋನುಗಳಿಗೂ ಇಂಥದ್ದೊಂದು ವ್ಯವಸ್ಥೆ ಅಗತ್ಯ. ಮೇಲೆ ಹೇಳಿರುವುದೆಲ್ಲವೂ ಅದರಲ್ಲಿರುವ…

Rate this: