Oneplus 6T Review: ಆಂಡ್ರಾಯ್ಡ್ ಪೈ (9.0) ಆವೃತ್ತಿಯ ಫೋನ್ ಹೇಗಿದೆ

ಚೀನಾದಿಂದ ಭಾರತಕ್ಕೆ ಬಂದಿರುವ ಫೋನ್ ಕಂಪನಿಗಳಲ್ಲಿ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವುದು ಒನ್‌ಪ್ಲಸ್. ಪ್ರೀಮಿಯಂ ವಿಭಾಗದಲ್ಲಿ ಭಾರತದಲ್ಲಿ ಅದೀಗ ನಂ.1 ಸ್ಥಾನಕ್ಕೇರಿರುವುದಕ್ಕೆ ಪ್ರಮುಖ ಕಾರಣವೆಂದರೆ, ಗುಣಮಟ್ಟದಲ್ಲಿ ಭಾರತೀಯ ಗ್ರಾಹಕರ ಮನಸ್ಸು ಗೆದ್ದಿರುವುದು ಮತ್ತು ಆ್ಯಪಲ್, ಸ್ಯಾಮ್‌ಸಂಗ್‌ನಂಥ ಕಂಪನಿಗಳ ಪ್ರೀಮಿಯಂ ಫೋನ್‌ಗಳಿಗಿಂತ ಕಡಿಮೆ ಬೆಲೆ. ಅಕ್ಟೋಬರ್ 30ರಂದು ಹೊಸದಿಲ್ಲಿಯಲ್ಲಿ ಈ ವರ್ಷದ ತನ್ನ ಫ್ಲ್ಯಾಗ್‌ಶಿಪ್ ‘ಒನ್‌ಪ್ಲಸ್ 6ಟಿ’ಯನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದ್ದು, ಇದು ಒನ್‌ಪ್ಲಸ್ 6ಕ್ಕಿಂತ ಸ್ವಲ್ಪ ಗುಣಮಟ್ಟದಲ್ಲಿ ಭಿನ್ನ. ಎರಡು ವಾರ ಬಳಸಿ ನೋಡಿದಾಗ ಅನುಭವ ಹೇಗಿತ್ತು…

Rate this:

Infinix HOT S3X Review: ಅಗ್ಗದ ದರದ ಕ್ಯಾಮೆರಾ ಕೇಂದ್ರಿತ ಫೋನ್

ಈಗಾಗಲೇ ಕ್ಯಾಮೆರಾ ವೈಶಿಷ್ಟ್ಯಗಳಿಂದಾಗಿ ಹೊಸ ಛಾಪು ಬೀರುತ್ತಿರುವ ಟ್ರಾನ್ಸಿಯಾನ್ ಹೋಲ್ಡಿಂಗ್ಸ್‌ನ ಇನ್ಫಿನಿಕ್ಸ್ ಇಂಡಿಯಾ ಹೊರತಂದಿರುವ ಮತ್ತೊಂದು ಸ್ಮಾರ್ಟ್ ಫೋನ್ Infinix HOT S3X. ಅಗ್ಗದ ದರದಲ್ಲಿ ಉತ್ತಮ ಕ್ಯಾಮೆರಾ ವೈಶಿಷ್ಟ್ಯಗಳುಳ್ಳ ಫೋನ್ ಇದು. ಇದನ್ನು ಒಂದು ತಿಂಗಳು ಬಳಸಿ ನೋಡಿದಾಗ ಹೇಗನಿಸಿತು? ವಿವರ ಇಲ್ಲಿದೆ. 2018ರ ಆರಂಭದಲ್ಲಿ ಬಿಡುಗಡೆಯಾಗಿದ್ದ HOT S3 ಯಶಸ್ಸಿನಿಂದ ಪ್ರೇರಣೆ ಪಡೆದು ಇದೀಗ ಅದರದ್ದೇ ಸುಧಾರಿತ ರೂಪ, ಸೆಲ್ಫೀ ಕೇಂದ್ರಿತ ಮಧ್ಯಮ ಬಜೆಟ್‌ನ ಫೋನ್ ಇನ್ಫಿನಿಕ್ಸ್ ಹಾಟ್ S3X ಹೊರಬಂದಿದೆ. ಅಗ್ಗದ ದರ,…

Rate this:

ಕ್ಯಾಮೆರಾ ಕೇಂದ್ರಿತ Tecno Camon i 2x ಹೇಗಿದೆ?

ಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಕಂಪನಿಯು ಭಾರತದಲ್ಲಿ ನಿಧಾನವಾಗಿ ತನ್ನ ಪ್ರಭಾವ ಬೀರಲಾರಂಭಿಸಿದೆ. ಅವರ ಟೆಕ್‌ನೋ ಬ್ರ್ಯಾಂಡ್‌ನ ಕ್ಯಾಮಾನ್ ಸರಣಿಯ ಫೋನ್‌ಗಳು ಹೆಸರಿನಲ್ಲೇ ಇರುವಂತೆ ಕ್ಯಾಮೆರಾಕ್ಕೆ ಹೆಚ್ಚು ಒತ್ತು ನೀಡುವ ಸ್ಮಾರ್ಟ್ ಫೋನ್‌ಗಳು. ಇದರ ಕ್ಯಾಮಾನ್ ಐ 2ಎಕ್ಸ್ ಎಂಬ ಫೋನ್ ಹೇಗಿದೆ? ಮೊದಲು ಇದರ ವಿಶೇಷತೆ ಬಗ್ಗೆ ನೋಡೋಣ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ (13 ಹಾಗೂ 5 ಮೆಗಾಪಿಕ್ಸೆಲ್) ಇದೆ ಹಾಗೂ ಸೆಲ್ಫೀ ಕ್ಯಾಮೆರಾ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ 16 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಜತೆಗೆ…

Rate this:

OnePlus 6 ಹೇಗಿದೆ?: ಪ್ರೀಮಿಯಂ ಲುಕ್, ಸ್ನ್ಯಾಪ್‌ಡ್ರ್ಯಾಗನ್ ಲೇಟೆಸ್ಟ್ ಪ್ರೊಸೆಸರ್

ಇತ್ತೀಚೆಗಷ್ಟೇ ಚೀನಾ ಮೂಲದ ಒನ್ ಪ್ಲಸ್ ಸ್ಮಾರ್ಟ್ ಫೋನ್ ಭಾರತದಲ್ಲಿ ಪ್ರೀಮಿಯಂ ಫೋನ್‌ಗಳ ವಿಭಾಗದಲ್ಲಿ ನಂ.1 ಪಟ್ಟಕ್ಕೇರಿದೆ. ಇದಕ್ಕೆ ಕಾರಣ, ಕಡಿಮೆ ಸಂಖ್ಯೆಯ ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಟ್ಟಿರುವುದು, ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿರುವುದು ಮತ್ತು ಭಾರತೀಯ ಬಳಕೆದಾರರ ಧ್ವನಿಗೆ ಓಗೊಟ್ಟಿರುವುದು ಎಂದು ಒನ್‌ಪ್ಲಸ್ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ಪೀಟ್ ಲಾವು ಹೇಳಿದ್ದರು. ಇಂಥ ಕಂಪನಿಯ ಒನ್ ಪ್ಲಸ್ 6 ಮಾಡೆಲನ್ನು ಒಂದು ತಿಂಗಳ ಕಾಲ ಬಳಕೆ ಮಾಡಿದ ಬಳಿಕ ಅದು ಹೇಗಿದೆ? ಎಂಬ ವಿವರ ಇಲ್ಲಿದೆ. ಇದು…

Rate this:

ಅದ್ಭುತ ಬ್ಯಾಟರಿ, ಅದ್ಭುತ ಸೆಲ್ಫೀ ನೀಡುವ ಬಜೆಟ್ ಫೋನ್ ಇನ್ಫಿನಿಕ್ಸ್ ನೋಟ್ 5

ಚೀನಾದ ಮೊಬೈಲುಗಳು ಅತ್ಯಾಧುನಿಕ ತಂತ್ರಜ್ಞಾನಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಪ್ರಭಾವ ಬೀರುತ್ತಿರುವಂತೆಯೇ, ಬೇರೆ ದೇಶಗಳ ಕೆಲವು ಫೋನ್‌ಗಳು ಕೂಡ ಸದ್ದಿಲ್ಲದೆ ತಮ್ಮದೇ ಆದ ಮಾರುಕಟ್ಟೆ ಸ್ಥಾಪಿಸತೊಡಗಿವೆ. ಅಂಥದ್ದರಲ್ಲಿ ಹಾಂಕಾಂಗ್ ಮೂಲದ ಟ್ರಾನ್ಸ್‌ಶನ್ ಕಂಪನಿಯೂ ಒಂದು. ಇದರ ಭಾಗವೇ ಆಗಿರುವ ಇನ್ಫಿನಿಕ್ಸ್ ಮೊಬಿಲಿಟಿ ಕಂಪನಿಯು ಹೊಚ್ಚ ಹೊಸ ಆಂಡ್ರಾಯ್ಡ್ ಒನ್ ಆವೃತ್ತಿಯ ಇನ್ಫಿನಿಕ್ಸ್ ನೋಟ್ 5 (Infinix Note 5) ಬಿಡುಗಡೆ ಮಾಡಿದ್ದು, ಅದ್ಭುತ ಬ್ಯಾಟರಿ ಸಾಮರ್ಥ್ಯ ಮತ್ತು ಅತ್ಯುತ್ತಮ ಸೆಲ್ಫೀ ಫೋಟೋಗಳಿಗಾಗಿ ಗಮನ ಸೆಳೆಯಿತು. ಸುಲಭವಾಗಿ ಹೇಳುವುದಾದರೆ,…

Rate this:

Tecno Camon i Twin Review: ಟೆಕ್ನೋ ಕ್ಯಾಮಾನ್ ಐ ಟ್ವಿನ್ ಫೋನ್ ಹೇಗಿದೆ?

ಹಾಂಕಾಂಗ್ ಮೂಲದ ಟ್ರಾನ್ಸ್‌ಶನ್ ಹೋಲ್ಡಿಂಗ್ಸ್ ಮಾಲೀಕತ್ವದ ಟೆಕ್ನೋ ಬ್ರ್ಯಾಂಡ್‌ನ ಹೊಚ್ಚ ಹೊಸ ಫೋನ್ ಜೂ.23ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಹೆಸರು ಕ್ಯಾಮಾನ್ ಐ ಟ್ವಿನ್. ಈ ಮಾಡೆಲ್‌ನ ಹೆಸರಲ್ಲಿರುವಂತೆ ಇದರಲ್ಲಿ ಹಿಂಭಾಗದಲ್ಲಿ (ಪ್ರಧಾನ) ಎರಡು ಕ್ಯಾಮೆರಾಗಳಿವೆ. ಇದನ್ನು ಮೂರು ವಾರ ಬಳಸಿ ನೋಡಿದೆ. ಹೇಗಿದೆ? Camon i TWIN ಫೋನ್‌ನ ಸ್ಪೆಸಿಫಿಕೇಶನ್ಸ್ 13 MP ಪ್ರಧಾನ ಕ್ಯಾಮೆರಾ ƒ/2.0, 2 MP ಮತ್ತೊಂದು ಕ್ಯಾಮೆರಾ, ಜತೆಗೆ LED ಫ್ಲ್ಯಾಶ್ ಚಿತ್ರದ ರೆಸೊಲ್ಯುಶನ್: 4128 x 3096 ಪಿಕ್ಸೆಲ್…

Rate this:

ಟೆಕ್ನೋ ಕ್ಯಾಮಾನ್ ಐ ಫೋನ್ ಹೇಗಿದೆ?

ಅವಿನಾಶ್ ಬಿ. ಹಾಂಕಾಂಗ್ ಮೂಲ ಟ್ರಾನ್ಸಿಶನ್ ಹೋಲ್ಡಿಂಗ್ಸ್ ಮಾಲೀಕತ್ವದ ಟೆಕ್ನೋ ಬ್ರ್ಯಾಂಡ್‌ನ ಮತ್ತೊಂದು ಫೋನ್ ಈಗ ಮಾರುಕಟ್ಟೆಗೆ ಬಂದಿದೆ. ಹೆಸರು ಕ್ಯಾಮಾನ್ ಐ. ಹೆಸರೇ ಹೇಳುವಂತೆ ಕ್ಯಾಮೆರಾ ಕೇಂದ್ರಿತ ಮೊಬೈಲ್ ಇದು ಎನ್ನುತ್ತದೆ ಕಂಪನಿ. ಇದನ್ನು ಎರಡು ವಾರ ಬಳಸಿ ನೋಡಿದೆ. ಹೇಗಿದೆ? Camon i ಫೋನ್‌ನ ಸ್ಪೆಸಿಫಿಕೇಶನ್ಸ್ 13MP ಪ್ರಧಾನ ಕ್ಯಾಮೆರಾ ƒ/2.0 , ಜತೆಗೆ ಕ್ವಾಡ್ LED ಫ್ಲ್ಯಾಶ್ 13MP ಸೆಲ್ಫೀ (ಮುಂಭಾಗದ ಕ್ಯಾಮೆರಾ) ƒ/2.0, LED ಫ್ಲ್ಯಾಶ್ ಹಾಗೂ ಸ್ಕ್ರೀನ್ ಫ್ಲ್ಯಾಶ್ 14.35…

Rate this:

TECNO i3: ಕಡಿಮೆ ಬೆಲೆ, ಉತ್ತಮ ಸ್ಪೆಸಿಫಿಕೇಶನ್ ಇರುವ ಮತ್ತೊಂದು ಚೀನಾ ಮೊಬೈಲ್

ಆಫ್ರಿಕಾ, ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ಚೀನಾ ಮೂಲದ ಟ್ರಾನ್ಸ್‌ಶನ್ (Transsion) ಕಂಪನಿಯ ಐಟೆಲ್ ಮೊಬೈಲ್ ಬ್ರ್ಯಾಂಡ್ 2016ರಲ್ಲಿ ಭಾರತ ಪ್ರವೇಶಿಸಿ ಸದ್ದು ಮಾಡಿತ್ತು. ಇದೀಗ ಅದೇ ಕಂಪನಿಯು ಟೆಕ್ನೋ ಹೆಸರಿನಲ್ಲಿ ಎರಡು ಸ್ಮಾರ್ಟ್ ಫೋನ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ, ಐ3 ಹಾಗೂ ಐ3 ಪ್ರೋ. ಐಟೆಲ್, ಇನ್‌ಫಿನಿಕ್ಸ್ ಹಾಗೂ ಸ್ಪೈಸ್ ಎಂಬ ಬ್ರ್ಯಾಂಡ್‌ಗಳಲ್ಲಿ ಕೂಡ ಈ ಕಂಪನಿಯು ಸ್ಮಾರ್ಟ್ ಫೋನನ್ನು ಹೊರತಂದಿದೆ. ಕಡಿಮೆ ಬೆಲೆಗೆ ಅತ್ಯುತ್ತಮ ಸ್ಪೆಸಿಫಿಕೇಶನ್ ನೀಡುತ್ತಿರುವ ಚೀನೀ ಕಂಪನಿಗಳ ಸಾಲಿಗೆ…

Rate this:

ಕಿರಿಕಿರಿ ಇಲ್ಲದ ಸೆಕೆಂಡರಿ ಫೋನ್: ಪರ್ಸ್‌ನಲ್ಲಿಟ್ಟುಕೊಳ್ಳಬಹುದಾದ ಫಾಕ್ಸ್ ಮಿನಿ 1

  ಅತ್ಯಂತ ತೆಳುವಾದ, ಕ್ರೆಡಿಟ್ ಕಾರ್ಡ್‌ನಂತೆ ಕಾಣಿಸಬಹುದಾದ ಮೊಬೈಲ್ ಫೋನ್ ಒಂದು ಇತ್ತೀಚೆಗೆ ಭಾರತದಲ್ಲಿಯೂ ಬಿಡುಗಡೆಯಾಗಿದೆ. ಫಾಕ್ಸ್ ಮೊಬೈಲ್ಸ್ ಹೊಸತಂದಿರುವ ಈ ಪುಟ್ಟ ಬೇಸಿಕ್ ಫೀಚರ್ ಹೆಸರು ಮಿನಿ 1. ಸ್ಮಾರ್ಟ್ ಫೋನ್‌ಗಳು ಬಂದ ಬಳಿಕ, ಬೇಡಪ್ಪಾ ಈ ಇಂಟರ್ನೆಟ್, ವಾಟ್ಸಾಪ್, ಮೆಸೆಂಜರ್ ಕಿರಿಕಿರಿ, ಬರೇ ಫೋನ್ ಮಾಡಿಕೊಂಡು, ಎಸ್ಸೆಮ್ಮೆಸ್ ಸ್ವೀಕರಿಸಿಕೊಂಡು ಸುಮ್ಮನಿರೋಣ ಅಂತಂದುಕೊಳ್ಳುವವರಿಗೆ ಈ ಮೊಬೈಲ್ ಇಷ್ಟವಾಗಬಹುದು. ಇದರ ವಿಶೇಷತೆಯೆಂದರೆ, ನಿಮ್ಮಲ್ಲಿ ಎರಡು ಸರ್ವಿಸ್ ಪ್ರೊವೈಡರ್‌ಗಳ ಎರಡು ಸಿಮ್ ಕಾರ್ಡ್‌ಗಳು ಇದ್ದರೆ, ಒಂದನ್ನು ಇದಕ್ಕೆ ಅಳವಡಿಸಿಕೊಳ್ಳಬಹುದು.…

Rate this:

ಜಿಯೋನಿ ಎ1 ಪ್ಲಸ್: ಭರ್ಜರಿ RAM, ಮೆಮೊರಿ, ಬ್ಯಾಟರಿ

ಚೀನಾದಲ್ಲಿ ಸಾಕಷ್ಟು ಸದ್ದು ಮಾಡಿದ ಸ್ಮಾರ್ಟ್ ಫೋನ್‌ಗಳು ಭಾರತಕ್ಕೂ ಲಗ್ಗೆ ಇಡುವ ಮೂಲಕ ‘ಚೀನಾ ಸೆಟ್’ ಎಂಬ ತಾತ್ಸಾರ ಭಾವವನ್ನು ತೊಡೆದು ಹಾಕುವಂತೆ ಮಾಡಿವೆ. ಸ್ಮಾರ್ಟ್ ಫೋನ್‌ಗಳು ಹಾಗೂ ಕೆಲವೊಂದು ಎಲೆಕ್ಟ್ರಾನಿಕ್ ಸಾಧನಗಳ ವಿಚಾರದಲ್ಲಿ ಇದು ಸತ್ಯ. ಅಂಥವುಗಳ ಸಾಲಿನಲ್ಲಿರುವುದು ಜಿಯೋನಿ. ಈಗ ಸ್ಮಾರ್ಟ್ ಫೋನ್‌ಗಳಲ್ಲಿ ಪರ್ಫೆಕ್ಷನ್ ಹುಡುಕುವ ಕಾಲ. ಮುಖ್ಯವಾಗಿ ಒಳ್ಳೆಯ ಬ್ಯಾಟರಿ, ಒಳ್ಳೆಯ ಕ್ಯಾಮೆರಾ, 4ಜಿ VoLTE ಸೌಕರ್ಯ, ಉತ್ತಮ ಇನ್-ಬಿಲ್ಟ್ ಮೆಮೊರಿ, ಹೆಚ್ಚು RAM…. ಹೀಗೆ ಮೂಲಭೂತ ಅಗತ್ಯಗಳನ್ನು ಪೂರೈಸುವುದರಲ್ಲಿ ಸ್ಮಾರ್ಟ್ ಫೋನ್‌ಗಳು…

Rate this: