ವಾರ್ಷಿಕ 500 ರೂ. ಆಸುಪಾಸಿನಲ್ಲಿ ಸ್ವಂತ ವೆಬ್‌ಸೈಟ್ ಹೊಂದುವುದು ಹೇಗೆ?
ಡೊಮೇನ್ ಹೆಸರು ರಿಜಿಸ್ಟ್ರೇಶನ್, ಹೋಸ್ಟಿಂಗ್ ಸೇವೆ ಮೂಲಕ ಸುಲಭವಾಗಿ ನಮ್ಮದೇ ಸ್ವಂತ ವೆಬ್ ತಾಣ ಹೊಂದುವುದು ಹೇಗೆ ಅಂತ ಕಳೆದ ವಾರದ ಅಂಕಣದಲ್ಲಿ ಹೇಳಿದ್ದೆ. ಈ ಬಗ್ಗೆ ಸಾಕಷ್ಟು ಕರೆಗಳು, ಇಮೇಲ್‌ಗಳು ಬಂದಿವೆ. ಈಗ ಸಾಮಾನ್ಯನೊಬ್ಬ ಕೇವಲ ಐನೂರು ರೂ. ಆಸುಪಾಸು ವಾರ್ಷಿಕ ಶುಲ್ಕ ಪಾವತಿಸುತ್ತಾ ಬಂದರೆ ತಮ್ಮದೇ ವೆಬ್ ತಾಣವನ್ನು ಹೇಗೆ ಹೊಂದಬಹುದು ಎಂಬುದಾಗಿ ಹೇಳಿದಾಗ, ಹುಬ್ಬೇರಿಸಿ ಕರೆ ಮಾಡಿದವರೇ ಹೆಚ್ಚು. ಆದರೆ ಇದು ಅಸಾಧ್ಯವಲ್ಲವೇ ಅಲ್ಲ. ಈಗಿನ ಕೊಡುಗೆಯ ಪ್ರಕಾರ, ಕೇವಲ 99 ರೂಪಾಯಿಯಲ್ಲೂ…