ಟೆಕ್ ಟಾನಿಕ್: ಮೊಬೈಲಲ್ಲಿ ಟ್ವಿಟರ್ ಲಾಗೌಟ್

ಸ್ಮಾರ್ಟ್‌ಫೋನ್‌ನಲ್ಲಿ ಟ್ವಿಟರ್ ಖಾತೆಯಲ್ಲಿ ಲಾಗಿನ್ ಆಗಿದ್ದರೆ, ಅದರಿಂದ ಲಾಗೌಟ್ ಮಾಡುವುದು ಹೇಗೆ? ಈ ಪ್ರಶ್ನೆ ಹಲವರಿಗೆ ಕಾಡಿದ್ದಿದೆ. ಟ್ವಿಟರ್ ಆ್ಯಪ್‌ನಲ್ಲಿ ಲಾಗೌಟ್ ಆಯ್ಕೆಯು ಕಣ್ಣಿಗೆ ನೇರವಾಗಿ ಕಾಣಿಸದಂಥ ಸ್ಥಳದಲ್ಲಿರುತ್ತದೆ. ಲಾಗೌಟ್ ಬಟನ್ ನೋಡಲು ಹೀಗೆ ಮಾಡಿ: ಟ್ವಿಟರ್ ಆ್ಯಪ್ ಓಪನ್ ಮಾಡಿ, ನಿಮ್ಮ ಪ್ರೊಫೈಲ್ ಚಿತ್ರದ ಮೇಲೆ ಸ್ಪರ್ಶಿಸಿ. ಕಾಣಿಸಿಕೊಳ್ಳುವ ಮೆನು ಸ್ಕ್ರೀನ್‌ನಲ್ಲಿ ಕೆಳಗೆ ‘ಸೆಟ್ಟಿಂಗ್ಸ್ ಆ್ಯಂಡ್ ಪ್ರೈವೆಸಿ’ ಎಂದಿರುವಲ್ಲಿ ಸ್ಪರ್ಶಿಸಿದಾಗ ಮತ್ತೊಂದು ಸ್ಕ್ರೀನ್ ಪಾಪ್-ಅಪ್ ಆಗುತ್ತದೆ. ಅಲ್ಲಿ ‘ಅಕೌಂಟ್’ ಎಂಬುದನ್ನು ಕ್ಲಿಕ್ ಮಾಡಿದಾಗ ತಳಭಾಗದಲ್ಲಿ ಲಾಗೌಟ್…

Rate this:

ಟೆಕ್ ಟಾನಿಕ್: ಟ್ವಿಟರ್ ವೀಡಿಯೋ ಡೌನ್‌ಲೋಡ್ ಮಾಡುವುದು ಹೇಗೆ

ಟ್ವಿಟರ್ ಎಂಬ ಕಿರು ಸಾಮಾಜಿಕ ಜಾಲತಾಣದ ಜನಪ್ರಿಯತೆ ಹೆಚ್ಚಿದೆ. ಈಗ ಆನ್‌ಲೈನ್ ಸಾಮಾಜಿಕ ಚಟುವಟಿಕೆಯಲ್ಲಿ ಅದರ ಪಾಲೂ ಬೆಳೆಯತ್ತಿದೆ. ಕ್ಷಿಪ್ರವಾಗಿ ಸುದ್ದಿ ತಿಳಿಯಲು, ತತ್‌ಕ್ಷಣದ ವೀಡಿಯೋ, ಫೋಟೋ ನೋಡಲು ಜತೆಗೆ ಅಧಿಕಾರಿಗಳ, ಸರಕಾರದ ಪ್ರತಿನಿಧಿಗಳ ಕ್ಷಿಪ್ರ ಸಂಪರ್ಕಕ್ಕೂ ಅದುವೇ ಬಳಕೆಯಾಗುತ್ತಿದೆ. ಅದರಲ್ಲಿ ಬರುವ ವೀಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? http://twittervideodownloader.com/download ಎಂಬ ತಾಣ ಇದಕ್ಕಾಗಿ ಸಹಕರಿಸುತ್ತದೆ. ನಿಮಗೆ ಬೇಕಾದ ಟ್ವೀಟ್ ಸಂದೇಶದ ನಿರ್ದಿಷ್ಟ ಯುಆರ್‌ಎಲ್ ನಕಲಿಸಿಕೊಂಡು, ಅದನ್ನು ಈ ಜಾಲತಾಣದ ಬಾಕ್ಸ್‌ನಲ್ಲಿ ಪೇಸ್ಟ್ ಮಾಡಿ, ಡೌನ್‌ಲೋಡ್ ಎಂದು…

Rate this:

ಇಂಟರ್ನೆಟ್‌ನಲ್ಲಿ ಸಚಿನ್ ಹಿಟ್ ವಿಕೆಟ್!

ವಿಮಾ ಕಂಪನಿಯೊಂದರ ಪ್ರಚಾರಾರ್ಥವಾಗಿ ಕ್ರಿಕೆಟ್ ‘ದೇವರು’ ಸಚಿನ್ ತೆಂಡೂಲ್ಕರ್ ಮಾಡಿರುವ ಒಂದು ವೀಡಿಯೋ ಟ್ವೀಟ್ ಇಂಟರ್ನೆಟ್ ಜಗತ್ತಿನಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಇಷ್ಟಕ್ಕೂ ಅವರು ಮಾಡಿದ್ದೇನು? ದೈಹಿಕ ಕ್ಷಮತೆ (ಫಿಟ್ನೆಸ್) ಕಾಯ್ದುಕೊಳ್ಳುವ ಬಗ್ಗೆ ಹಲವಾರು ನೆವನಗಳನ್ನು ನೀಡುತ್ತಿರುವ ನಿಮ್ಮ ಸ್ನೇಹಿತರ ಫೋನ್ ನಂಬರನ್ನು #NoExcuses ಅಂತ ಬರೆದು ನನಗೆ ಟ್ವೀಟ್ ಮಾಡಿ. ನಾನವರಿಗೆ ಫಿಟ್ನೆಸ್ ಕಾಯ್ದುಕೊಳ್ಳಲು ಸಲಹೆ ನೀಡುತ್ತೇನೆ ಎಂದು ವೀಡಿಯೋ ಜಾಹೀರಾತು ಸಚಿವ ಟ್ವೀಟ್ ಮಾಡಿದ್ದು. ಈಗಾಗಲೇ ನಮ್ಮ ಫೋನ್ ನಂಬರ್‌ಗೆ ಅನಗತ್ಯ ಕರೆಗಳು, ‘ನೀವು ಇಷ್ಟು…

Rate this:

ಆಕರ್ಷಣೆ ಕಳೆದುಕೊಳ್ಳುತ್ತಿದೆ ಫೇಸ್‌ಬುಕ್…

ನಗರದ ಆ ಮೂಲೆಯಲ್ಲಿ…. ರಸ್ತೆ ಬದಿ ನಡೆದಾಡುತ್ತಿರುವಾಗ, ಬಸ್ ನಿಲ್ದಾಣದಲ್ಲಿ ಕಾಯುತ್ತಿರುವಾಗ, ಟ್ರಾಫಿಕ್ ಸಿಗ್ನಲ್‌ನಲ್ಲಿ ಬೈಕು ನಿಲ್ಲಿಸಲೇಬೇಕಾದಾಗ… ಕುದಿ ಹೃದಯದ ಹದಿ ಹರೆಯದ ಮಂದಿಯ ಎರಡೂ ಕಿವಿಗಳಲ್ಲಿ ಉದ್ದನೆಯ ದಾರ ನೇತಾಡುತ್ತಿರುತ್ತದೆ; ಜತೆಗೇ ತಲೆಯೂ ಸಣ್ಣಗೆ ಆಡುತ್ತಿದ್ದರೆ, ಕೈಯಲ್ಲಿರುವ ಮೊಬೈಲ್ ಸ್ಕ್ರೀನ್‌ನ ಮೇಲೆ ಎರಡೂ ಕರಗಳ ಹೆಬ್ಬೆರಳುಗಳು ಅತ್ತಿಂದಿತ್ತ ಸರಿದಾಡುತ್ತಿರುತ್ತವೆ; ಮಂದಹಾಸ, ನಗು, ಕೋಪ, ಬೇಸರ, ತುಂಟತನ… ಇತ್ಯಾದಿ ಕ್ಷಣಕ್ಷಣಕ್ಕೂ ಗೋಚರಿಸುವ ನವರಸ ಮುಖಭಾವಗಳು… ಅವರ ಕೈಯಲ್ಲಿರುವುದು ಹಳೆಯ ಫೀಚರ್ ಫೋನ್ ಆಗಿದ್ದರಂತೂ ಅದರ ಕೀಪ್ಯಾಡ್‌ನ ಸಂಖ್ಯೆ/ಅಕ್ಷರಗಳೇ…

Rate this:

ಮಾಹಿತಿ@ತಂತ್ರಜ್ಞಾನ: ಕನಲಿದ ನಕಲಿ ಟ್ವೀಟ್‌ಗಳು

ವಿಜಯ ಕರ್ನಾಟಕದಲ್ಲಿ ಅಂಕಣ – ಮಾಹಿತಿ@ತಂತ್ರಜ್ಞಾನ -2 (Sep-3) ಈ ವೇಗದ ಯುಗದಲ್ಲಿ ಆವೇಗದಿಂದಲೇ ಮಾಹಿತಿಯನ್ನು ತಲುಪಿಸುವ ಸಾಮರ್ಥ್ಯವಿರುವ, ಅಂತರಜಾಲದ ಸಾಮಾಜಿಕ ತಾಣಗಳಲ್ಲಿ ಒಂದಾದ ಟ್ವಿಟರ್‌ನಲ್ಲಿ ಕಳೆದೆರಡು ವಾರಗಳ ಕಾಲ ಚಿಲಿಪಿಲಿ ಬದಲು ಅಟ್ಟಹಾಸವೇ ಕೇಳಿಬರುತ್ತಿತ್ತು. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ತಂತ್ರ ಎಂಬ ಕೂಗಾಟ ಜೋರಾಗಿತ್ತು. ಇದಕ್ಕೆ ಕಾರಣ ಕೇಂದ್ರ ಸರಕಾರವು ಹಲವು ವೆಬ್‌ಸೈಟುಗಳು, ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಲು ಸೂಚನೆ ನೀಡಿರುವುದು. ಆದರೆ ಅಷ್ಟು ಸುಲಭದ ಮಾತಲ್ಲ. ನಿಷೇಧಿಸುವಂತೆ ಸೂಚನೆ ನೀಡಿದ ಟ್ವಿಟರ್…

Rate this: