ಗೂಗಲ್ ಸರ್ಚ್ ಮಾಡಲು ಕೆಲವು ಸುಲಭ ಟ್ರಿಕ್ಸ್

ಹಿಂದೆಂದೂ ಗೂಗಲ್ ಎಂಬ ಕ್ಷಿಪ್ರ ಸಂಶೋಧಕ ಇರಲಿಲ್ಲ. ಮುಂದೆ ಅದು ಇಲ್ಲದೆ ಜೀವನವೇ ಮುಂದೆ ಸಾಗದು ಎಂಬಂತಹಾ ಪರಿಸ್ಥಿತಿ ನಿರ್ಮಾಣವಾಗಿರುವುದು ಹೆಚ್ಚಿನವರಿಗೆ ಗೊತ್ತು. ಅಂತರ್ಜಾಲದಲ್ಲಿ ಮಾಹಿತಿಯ ಹುಡುಕಾಟಕ್ಕೆ ಸಂಬಂಧಿಸಿದಂತೆ ಗೂಗ್ಲಿಸುವುದು ಎಂಬ ಕ್ರಿಯಾಪದವೇ ಹುಟ್ಟಿಕೊಂಡಿದೆ ಎಂದಾದರೆ, ಸರ್ಚ್ ಎಂಜಿನ್ ಗೂಗಲ್‌ನ ಸಾಮರ್ಥ್ಯ ಮತ್ತು ವ್ಯಾಪ್ತಿ ಎಷ್ಟೆಂಬುದು ವೇದ್ಯವಾಗುತ್ತದೆ. ಅಂತಹಾ ಗೂಗಲ್‌ನಲ್ಲಿ ಯಾವುದೇ ಮಾಹಿತಿ ಹುಡುಕುವುದಕ್ಕಾಗಿ ಕೆಲವೊಂದು ಸರಳವಾದ ಟ್ರಿಕ್ಸ್ ಇಲ್ಲಿದೆ. ನಿಮಗೆ ಉಪಯುಕ್ತವಾಗುತ್ತದೆ. * ಯಾವುದೇ ನಿರ್ದಿಷ್ಟ ಪದ ಗುಚ್ಛ, ಉದಾಹರಣೆಗೆ ಒಂದು ಹಾಡಿನ ಬಗ್ಗೆ ಮಾಹಿತಿ…

Rate this:

ಕಂಪ್ಯೂಟರ್ ಸ್ಪೀಡ್ ಹೆಚ್ಚಿಸಬೇಕೇ? ಅನಗತ್ಯ ಸರ್ವಿಸ್‌ಗಳನ್ನು ನಿಲ್ಲಿಸಿ

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಕ ಅಂಕಣ-51:  09, ಸೆಪ್ಟೆಂಬರ್, 2013 ವಿಂಡೋಸ್ ಎಕ್ಸ್‌ಪಿ ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತಿರುವಾಗ ಕೆಲವೊಮ್ಮೆ ತೀರಾ ಸ್ಲೋ ಇದೆ ಅಂತ ನಿಮಗೆ ಅನ್ನಿಸಿರಬಹುದು. ಇದಕ್ಕೆ ಪ್ರಮುಖ ಕಾರಣಗಳಲ್ಲೊಂದು, ಹಲವಾರು ಪ್ರೋಗ್ರಾಂಗಳು, ಸರ್ವಿಸ್‌ಗಳು ಡೀಫಾಲ್ಟ್ ಆಗಿ ಚಲಾವಣೆಯಲ್ಲಿರುವುದು ಅಥವಾ ಬ್ಯಾಕ್‌ಗ್ರೌಂಡ್‌ನಲ್ಲೇ ರನ್ ಆಗುತ್ತಿರುವುದು. ಹೀಗೆ ರನ್ ಆಗುತ್ತಿರುವ ಸರ್ವಿಸ್‌ಗಳಲ್ಲಿ ಅಗತ್ಯವಿಲ್ಲದಿರುವುದನ್ನು ನಿಲ್ಲಿಸುವ ಮೂಲಕ, ಸಿಸ್ಟಮ್ ವೇಗವಾಗಿ ಕಾರ್ಯಾಚರಿಸುವಂತೆ ಮಾಡಬಹುದು. ಕೆಲವೊಂದು ಅನಗತ್ಯವಾದ ಮೈಕ್ರೋಸಾಫ್ಟ್ ಸರ್ವಿಸ್‌ಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ. ಅವುಗಳನ್ನು ಡಿಸೇಬಲ್ ಮಾಡಿ, ಕಂಪ್ಯೂಟರ್ ರೀಸ್ಟಾರ್ಟ್…

Rate this:

ಮಾಹಿತಿ@ತಂತ್ರಜ್ಞಾನ-4: ಮನೆಯಲ್ಲಿ ಲೆಸ್ ವೈರ್- Wi-Fi

ವಿಜಯ ಕರ್ನಾಟಕ ಅಂಕಣ 17 ಸೆಪ್ಟೆಂಬರ್ 12 ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ ಕೊಳ್ಳಲು ಹೋದಾಗ Wi-Fi (Wireless Fidelity) ಅಥವಾ WLAN (Wireless Local Area Network) ಎಂದರೇನೆಂದು ತಲೆಕೆಡಿಸಿಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿದೆ ಆ ಕುರಿತು ಉಪಯುಕ್ತ ಮಾಹಿತಿ. ಮೊಬೈಲ್ ಫೋನ್ ಮಾತುಕತೆ ಹೇಗೆ ವೈರ್ ಇಲ್ಲದ ಸಂವಹನವೋ, ಅದರಂತೆಯೇ ಹಾಡು, ಚಿತ್ರ, ವೀಡಿಯೋಗಳನ್ನು ಕೂಡ ವೈರ್ ಇಲ್ಲದೆಯೇ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆಯ ಆಧುನಿಕ ರೂಪ ವೈ-ಫೈ. ಹಿಂದಿನ ಮೊಬೈಲ್ ಫೋನ್‌ಗಳಲ್ಲಿ IR (Infrared) Port…

Rate this: