ಐಫೋನ್ ಅಥವಾ ಆಂಡ್ರಾಯ್ಡ್ ಫೋನ್: ಯಾವುದು ಬೆಸ್ಟ್?

ಐಫೋನ್ 8, 8 ಪ್ಲಸ್, ಎಕ್ಸ್ ಆವೃತ್ತಿಗಳು ಈಗಾಗಲೇ ಮಾರುಕಟ್ಟೆಯಲ್ಲಿವೆ. ಇಂಥ ಸಮಯದಲ್ಲಿ ಆ್ಯಪಲ್‌ನ ಹಳೆಯ ಆವೃತ್ತಿಯ ಫೋನ್‌ಗಳು ಈಗ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯ ಉತ್ತಮ ಫೋನ್‌ಗಳ ಬೆಲೆಗೇ ಲಭ್ಯವಾಗತೊಡಗಿವೆ. ಹೀಗಿರುವುದರಿಂದಾಗಿ, ಆಂಡ್ರಾಯ್ಡ್ ಫೋನ್ ತೆಗೆದುಕೊಳ್ಳುವುದು ಒಳ್ಳೆಯದೇ ಅಥವಾ ಪ್ರತಿಷ್ಠೆಯ ಪ್ರಶ್ನೆಯೂ ಆಗಿರುವ ಆ್ಯಪಲ್ ಐಫೋನ್ ಖರೀದಿಸುವುದೋ ಅಂತ ಹಲವರು ನನ್ನಲ್ಲಿ ವಿಚಾರಿಸಿದ್ದಾರೆ. ಇಂಥವರ ಸಂದೇಹಗಳಿಗೆ ಉತ್ತರಿಸುವ ಪ್ರಯತ್ನ. ಮೊದಲನೆಯದಾಗಿ ಹೇಳುವುದಿದ್ದರೆ, ಆಂಡ್ರಾಯ್ಡ್ ಮತ್ತು ಐಫೋನ್ ಕಾರ್ಯಾಚರಣಾ ವ್ಯವಸ್ಥೆಗಳು ತೀರಾ ಅನ್ನುವಷ್ಟೇನೂ ಭಿನ್ನವಾಗಿಲ್ಲ. ಆದರೆ, ಪ್ರಮುಖ ವ್ಯತ್ಯಾಸ…

Rate this:

ಟೆಕ್ ಟಾನಿಕ್: FB ಮೆಸೆಂಜರ್‌ನಲ್ಲಿ ಆ್ಯಪಲ್ ಮ್ಯೂಸಿಕ್

ಆ್ಯಪಲ್ ಐಫೋನ್ ಇರುವವರಿಗೆ ಆ್ಯಪಲ್ ಮ್ಯೂಸಿಕ್ ಸ್ಟೋರ್‌ನಲ್ಲಿ ಬೇಕುಬೇಕಾದ ಹಾಡುಗಳು ಸಿಗುತ್ತವೆಂದು ಗೊತ್ತಿದೆ. ಇದೀಗ ಮ್ಯೂಸಿಕ್ ಬಾಟ್ ಅನ್ನು ಆ್ಯಪಲ್ ಕಂಪನಿಯು ಪರಿಚಯಿಸಿದೆ. ಅಂದರೆ, ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಆ್ಯಪಲ್ ಮ್ಯೂಸಿಕ್ ಅಂತ ಸರ್ಚ್ ಮಾಡಿದಾಗ ಸಿಗುವ ಫ್ರೆಂಡ್ ಇದು. ಅದಕ್ಕೆ ಕ್ಲಿಕ್ ಮಾಡಿದಾಗ, ಯಾವ ಮ್ಯೂಸಿಕ್ ಬೇಕೂಂತ ಮೆಸೆಂಜರ್‌ನಲ್ಲೇ ಕೇಳುತ್ತದೆ. ನೀವು, ಯೇಸುದಾಸ್ ಅಂತ ಟೈಪ್ ಮಾಡಿದರೆ, ಯೇಸುದಾಸ್ ಹಾಡಿದ ಹಾಡುಗಳ ಪಟ್ಟಿಯನ್ನೇ ನಿಮ್ಮ ಮುಂದಿಡುತ್ತದೆ. ಅದರ ಮೇಲೆ ಕ್ಲಿಕ್ ಮಾಡಬಹುದು, ಅದನ್ನು ಅಲ್ಲಿಂದಲೇ ಸ್ನೇಹಿತರೊಂದಿಗೆ ಶೇರ್…

Rate this:

ಟೆಕ್ ಟಾನಿಕ್: ಫೇಸ್‌ಬುಕ್‌ನಲ್ಲಿ ರಕ್ತದಾನಿಗಳು

ರಾಷ್ಟ್ರೀಯ ರಕ್ತದಾನ ದಿನವಾದ ಅಕ್ಟೋಬರ್ 1ರಂದು ಫೇಸ್‌ಬುಕ್ ಹೊಸ ವೈಶಿಷ್ಟ್ಯವೊಂದನ್ನು ಪರಿಚಯಿಸಿದೆ. ರಕ್ತದಾನ ಮಾಡಲಿಚ್ಛಿಸುವವರು ಅಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಪ್ರೊಫೈಲ್ ಎಡಿಟ್ ಮಾಡಿಕೊಂಡು, ತಾನು ರಕ್ತದಾನಿ ಅಂತ ಬಹಿರಂಗವಾಗಿ ಹೇಳಿಕೊಳ್ಳಬಹುದು ಇಲ್ಲವೇ ಆ ಮಾಹಿತಿಯನ್ನು ಖಾಸಗಿಯಾಗಿಟ್ಟುಕೊಳ್ಳಬಹುದು. ಆರಂಭದಲ್ಲಿ ಇದು ಆಂಡ್ರಾಯ್ಡ್ ಫೋನ್‌ಗಳ ಫೇಸ್‌ಬುಕ್ ಆ್ಯಪ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ರಕ್ತದಾನಿಗಳು ಸಿದ್ಧವಾದ ಬಳಿಕ, ರಕ್ತದ ಅಗತ್ಯವಿರುವವರಿಗೆ ಒಂದೆರಡು ವಾರಗಳಲ್ಲಿ ಮತ್ತೊಂದು ರೀತಿಯ ಆಯ್ಕೆ ಲಭ್ಯವಾಗಲಿದೆ. ಅಂದರೆ, ರಕ್ತ ಅವಶ್ಯಕತೆಯಿದೆ ಎಂದು ವಿಶೇಷ ರೀತಿಯಲ್ಲಿ ಪೋಸ್ಟ್ ಮಾಡುವ ವಿಧಾನ. ಈ…

Rate this:

ಮೊಬೈಲ್ ಟಚ್ ಸ್ಕ್ರೀನ್ ಕೆಲಸ ಮಾಡುತ್ತಿಲ್ಲವೇ? ಈ 5 ಟ್ರಿಕ್ಸ್ ಪ್ರಯತ್ನಿಸಿ ನೋಡಿ…

ಸ್ಮಾರ್ಟ್‌ಫೋನ್ ಎಂಬ ತಂತ್ರಜ್ಞಾನದ ಅದ್ಭುತವು ನಮ್ಮಲ್ಲಿ ಬೆರಗು ಹುಟ್ಟಿಸಿದ್ದೆಷ್ಟೋ, ಬದುಕಿಗೆ ಅಷ್ಟೇ ಅಗತ್ಯವೂ ಆಗಿಬಿಟ್ಟಿದೆ. ಕೆಲಸದಾಳುಗಳಿಂದ ಹಿಡಿದು ಐಷಾರಾಮಿ ಚೇಂಬರ್‌ಗಳಲ್ಲಿರುವವರಿಗೂ ಇದು ಅನಿವಾರ್ಯ ಎಂಬಂತಾಗಿದೆ. ಸದಾ ಕಾಲ ಅದರ ಸ್ಕ್ರೀನ್ ಮೇಲೆ ಕೈಯಾಡಿಸದಿದ್ದರೆ ಆ ದಿನ ಏನೋ ಕಳೆದುಕೊಂಡ ಭಾವ. ಮಳೆಯಿರಲಿ, ಬಿಸಿಲಿರಲಿ, ಚಳಿ ಇರಲಿ, ಧೂಳು ತುಂಬಿದ ಕೆಲಸದ ಜಾಗವೇ ಇರಲಿ, ಸರ್ವಋತು ಸಾಧನವಾಗಿಬಿಟ್ಟಿದೆ ಈ ಸ್ಪರ್ಶಮಣಿ ರೀತಿಯ ಸ್ಮಾರ್ಟ್ ಫೋನ್. ಸ್ಕ್ರೀನ್ ಮೇಲೆ ಸ್ಪರ್ಶ ಮಾತ್ರದಿಂದಲೇ ಅದೆಷ್ಟೋ ಕೆಲಸಗಳು ಕಣ್ಣು ಮುಚ್ಚಿ ತೆರೆಯುವುದರೊಳಗೆ ಘಟಿಸಿ…

Rate this:

iPhone ನಲ್ಲಿ ಕನ್ನಡ ಕೀಬೋರ್ಡ್ ಅಳವಡಿಸಿಕೊಳ್ಳುವುದು ಹೇಗೆ?

ಆ್ಯಪಲ್ ಬಳಕೆದಾರರಿಗೆ (ಆ್ಯಪಲ್ 5ಎಸ್ ನಂತರದ ಮೊಬೈಲ್ ಫೋನ್) ಈಗ ಕನ್ನಡ ಕೀಬೋರ್ಡ್ ಲಭ್ಯವಾಗಿದೆ ಎಂಬುದನ್ನು ಕಳೆದ ವಾರ ಓದಿದ್ದೀರಿ. ಇದು ಪ್ರಕಟವಾದ ಬಳಿಕ ಅದನ್ನು ಹೇಗೆ ಇನ್‌ಸ್ಟಾಲ್ ಮಾಡಿಕೊಳ್ಳುವುದು, ಏನು ಮಾಡಬೇಕು ಅಂತೆಲ್ಲ ಓದುಗರು ಫೋನ್/ಇಮೇಲ್ ಮೂಲಕ ಕೇಳಿಕೊಂಡಿದ್ದಾರೆ. ಆ್ಯಪಲ್ ಐಫೋನ್ 8 ಆವೃತ್ತಿ ಇತ್ತೀಚೆಗೆ ಬಿಡುಗಡೆಯಾದ ಬಳಿಕ ಹಳೆಯ ಆವೃತ್ತಿಗಳ ಬೆಲೆಯೂ ಇಳಿಕೆಯಾಗಿರುವುದರಿಂದ ಹೆಚ್ಚಿನವರು ಆ್ಯಪಲ್ ಐಫೋನ್‌ಗಳ ಒಡೆತನ ಹೊಂದಿ ಹೆಮ್ಮೆ ಪಟ್ಟುಕೊಂಡಿದ್ದಾರಾದರೂ, ಕನ್ನಡ ಕೀಬೋರ್ಡ್ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದರು. ಅದಕ್ಕೀಗ ಆ್ಯಪಲ್‌ನ ಹೊಸ…

Rate this:

ಟೆಕ್ ಟಾನಿಕ್: ಐಯುಸಿ ಏನು ಗೊತ್ತೇ?

ಇತ್ತೀಚೆಗೆ ಟೆಲಿಕಾಂ ಕಂಪನಿಗಳ ನಡುವಿನ ಸಂಪರ್ಕಕ್ಕೆ ಇದ್ದ ಅಂತರ್-ಸಂಪರ್ಕ ಶುಲ್ಕವನ್ನು (ಐಯುಸಿ- ಇಂಟರ್-ಕನೆಕ್ಟ್ ಯೂಸೇಜ್ ಚಾರ್ಜ್) ಕಡಿತಗೊಳಿಸಿದ ಸುದ್ದಿ ಓದಿದ್ದೀರಿ. ಇದರಿಂದ ಕರೆ ದರಗಳು ಮತ್ತಷ್ಟು ಅಗ್ಗವಾಗುವ ನಿರೀಕ್ಷೆ ಇದೆ. ಏನಿದು ಅಂತ ಗೊತ್ತೇ? ಒಂದು ಟೆಲಿಕಾಂ ಕಂಪನಿಯ ಕರೆಯೊಂದು ಬೇರೊಂದು ಟೆಲಿಕಾಂ ಸೇವಾದಾತ ಕಂಪನಿಯ ನೆಟ್‌ವರ್ಕ್‌ಗೆ (ಸುಲಭವಾಗಿ ಉದಾಹರಣೆ ಹೇಳುವುದಿದ್ದರೆ, ಏರ್‌ಟೆಲ್‌ನಿಂದ ಜಿಯೋಗೆ) ಹೋಗುತ್ತದೆಯೆಂದಾದರೆ, ಅದಕ್ಕೆ ಮೊದಲನೆ ಕಂಪನಿಯು ಎರಡನೇ ಕಂಪನಿಗೆ ನಿಮಿಷಕ್ಕೆ ಇದುವರೆಗೆ 14 ಪೈಸೆ ಕೊಡಬೇಕಾಗುತ್ತಿತ್ತು. ಈಗ ಅದನ್ನು 6 ಪೈಸೆಗೆ ಇಳಿಸಲಾಗಿದೆ.…

Rate this:

ಕಿರಿಕಿರಿ ಇಲ್ಲದ ಸೆಕೆಂಡರಿ ಫೋನ್: ಪರ್ಸ್‌ನಲ್ಲಿಟ್ಟುಕೊಳ್ಳಬಹುದಾದ ಫಾಕ್ಸ್ ಮಿನಿ 1

  ಅತ್ಯಂತ ತೆಳುವಾದ, ಕ್ರೆಡಿಟ್ ಕಾರ್ಡ್‌ನಂತೆ ಕಾಣಿಸಬಹುದಾದ ಮೊಬೈಲ್ ಫೋನ್ ಒಂದು ಇತ್ತೀಚೆಗೆ ಭಾರತದಲ್ಲಿಯೂ ಬಿಡುಗಡೆಯಾಗಿದೆ. ಫಾಕ್ಸ್ ಮೊಬೈಲ್ಸ್ ಹೊಸತಂದಿರುವ ಈ ಪುಟ್ಟ ಬೇಸಿಕ್ ಫೀಚರ್ ಹೆಸರು ಮಿನಿ 1. ಸ್ಮಾರ್ಟ್ ಫೋನ್‌ಗಳು ಬಂದ ಬಳಿಕ, ಬೇಡಪ್ಪಾ ಈ ಇಂಟರ್ನೆಟ್, ವಾಟ್ಸಾಪ್, ಮೆಸೆಂಜರ್ ಕಿರಿಕಿರಿ, ಬರೇ ಫೋನ್ ಮಾಡಿಕೊಂಡು, ಎಸ್ಸೆಮ್ಮೆಸ್ ಸ್ವೀಕರಿಸಿಕೊಂಡು ಸುಮ್ಮನಿರೋಣ ಅಂತಂದುಕೊಳ್ಳುವವರಿಗೆ ಈ ಮೊಬೈಲ್ ಇಷ್ಟವಾಗಬಹುದು. ಇದರ ವಿಶೇಷತೆಯೆಂದರೆ, ನಿಮ್ಮಲ್ಲಿ ಎರಡು ಸರ್ವಿಸ್ ಪ್ರೊವೈಡರ್‌ಗಳ ಎರಡು ಸಿಮ್ ಕಾರ್ಡ್‌ಗಳು ಇದ್ದರೆ, ಒಂದನ್ನು ಇದಕ್ಕೆ ಅಳವಡಿಸಿಕೊಳ್ಳಬಹುದು.…

Rate this: