ಫೇಸ್‌ಬುಕ್‌: ಖಾಸಗಿ ಮಾಹಿತಿ ರಕ್ಷಣೆ ಸುಲಭ, ಸರಳ

ಡಿಜಿಟಲ್ ಕ್ರಾಂತಿಯಾಗಿದೆ. ಆದರೂ ಅದರ ಬೆನ್ನಿಗೇ ಬಂದಿರುವ ಆತಂಕಗಳ ಬಗ್ಗೆ ಅರಿವು ಕಡಿಮೆ. ಫೇಸ್‌ಬುಕ್‌ನಲ್ಲಿ ಹಲವು ಹಂತಗಳಲ್ಲಿ ನಮ್ಮ ಫೋನ್‌ ನಂಬರ್, ಜನ್ಮದಿನಾಂಕ, ಊರು, ಇಮೇಲ್ ಐಡಿ..ಯಂತಹ ಮಾಹಿತಿಯನ್ನು ಹಂಚಿಕೊಳ್ಳುತ್ತೇವೆ. ಇವೆಲ್ಲ ನಮ್ಮ ಬ್ಯಾಂಕ್ ಖಾತೆ ಅಥವಾ ಫೇಸ್‌ಬುಕ್ ಖಾತೆ ಹ್ಯಾಕ್ ಆಗುವುದಕ್ಕೂ ಕಾರಣವಾಗುತ್ತದೆ. ಈ ಕಾರಣಕ್ಕಾಗಿಯೇ ಪ್ರೈವೆಸಿ ಬಗ್ಗೆ ಸುಶಿಕ್ಷಿತರು ಆತಂಕ ವ್ಯಕ್ತಪಡಿಸುವುದು. ಫೇಸ್‌ಬುಕ್‌ನಲ್ಲಿ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಲು ಸರಳ ಉಪಾಯವಿದೆ. ಅದಕ್ಕೂ ಮೊದಲು, ’ಕೆಲವು ಮಾಹಿತಿಯನ್ನು ನಾವು ಇಷ್ಟವಿಲ್ಲದಿದ್ದರೂ ಬಚ್ಚಿಡಬೇಕಾಗುತ್ತದೆ’ ಎಂಬ ಸತ್ಯವನ್ನು ಅರಗಿಸಿಕೊಳ್ಳಬೇಕು.…

Rate this:

Privacy ಧಕ್ಕೆ: ಜಿಮೇಲ್ ಖಾತೆ ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ?

ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯು ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ ಘಟನೆ ಹಸಿಯಾಗಿರುವಾಗಲೇ, ಆನ್‌ಲೈನ್‌ನಲ್ಲಿ ಅಂದರೆ ಇಂಟರ್ನೆಟ್ ಜಗತ್ತಿನಲ್ಲಿ ಪ್ರೈವೆಸಿ (ನಮ್ಮ ಖಾಸಗಿತನ) ಬಗ್ಗೆ ಮತ್ತೆ ಕೂಗೆದ್ದಿದೆ. ಇದಕ್ಕೆ ಕಾರಣ, ಬಹುತೇಕ ಎಲ್ಲರೂ ಉಚಿತವಾಗಿ ಹೊಂದಿರುವ ಮತ್ತು ಬಳಸುತ್ತಿರುವ ಇಮೇಲ್ ಖಾತೆ ಜಿಮೇಲ್. ಅದು ತನ್ನ ಬಳಕೆದಾರರ ಇಮೇಲ್‌ಗಳನ್ನು ಥರ್ಡ್-ಪಾರ್ಟಿ ಆ್ಯಪ್ ಡೆವಲಪರ್‌ಗಳಿಗೆ ಓದಲು ಅವಕಾಶ ಮಾಡುತ್ತಿದೆ ಎಂಬರ್ಥದ ಸುದ್ದಿಯೊಂದು ಕಳೆದ ವಾರವಿಡೀ ಜಿಮೇಲ್ ಬಳಕೆದಾರರ ನಿದ್ದೆಗೆಡಿಸಿತು. ಉಚಿತ ಇಮೇಲ್ ಸೇವೆ ಪೂರೈಕೆದಾರರೆಲ್ಲರೂ ‘ನಿಮ್ಮ…

Rate this:

ಹೋದಲ್ಲಿ ಟ್ರ್ಯಾಕ್ ಮಾಡುವ ಗೂಗಲ್: ಸುರಕ್ಷಿತವಾಗಿರುವುದು ಹೇಗೆ?

ಫೇಸ್‌ಬುಕ್‌ನಿಂದ ನಮ್ಮ ವೈಯಕ್ತಿಕ ಮಾಹಿತಿಯು ಮೂರನೆಯವರ ಪಾಲಾದ ವಿಚಾರವು ಕಳೆದ ಮೂರ್ನಾಲ್ಕು ವಾರಗಳಿಂದ ವಿಶ್ವಾದ್ಯಂತ ಆತಂಕಕ್ಕೆ ಕಾರಣವಾಗಿದೆ ಎಂಬುದೇನೋ ನಿಜ. ಕೇಂಬ್ರಿಡ್ಜ್ ಅನಾಲಿಟಿಕಾ ಕಂಪನಿಯು ಫೇಸ್‌ಬುಕ್‌ನಿಂದ ಖಾಸಗಿ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೆ ವಿತರಿಸಿದ ಕುರಿತು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‍‌ಬರ್ಗ್ ಈಗಾಗಲೇ ಜನತೆಯ ಕ್ಷಮೆ ಯಾಚಿಸಿದ್ದಾರೆ. ಇಂತಹ ದೊಡ್ಡ ದೊಡ್ಡ ಕಂಪನಿಗಳು ಒತ್ತಟ್ಟಿಗಿರಲಿ, ಸಣ್ಣ ಪುಟ್ಟವು ಕೂಡ ಆ್ಯಪ್ ಅಥವಾ ವೆಬ್ ಸೈಟ್ ರೂಪದಲ್ಲಿ ನಮ್ಮ ಖಾಸಗಿ ಮಾಹಿತಿಯನ್ನು ಪಡೆಯುತ್ತವೆ ಎಂಬುದು ಅವುಗಳಲ್ಲಿ ಹೆಸರು ನೋಂದಾಯಿಸಿಕೊಂಡಾಗ ಅಥವಾ…

Rate this:

ಫೇಸ್‌ಬುಕ್ ಪ್ರೈವೆಸಿ ಸೆಟ್ಟಿಂಗ್ಸ್ ಬದಲಾವಣೆ: ಏನು, ಹೇಗೆ?

ಇಂಟರ್ನೆಟ್ ಬಳಕೆಯು ನಮ್ಮ ಜೀವನವನ್ನು ಎಷ್ಟು ಸುಲಭವಾಗಿಸಿದೆಯೋ ಅತಿಯಾದರೆ ಅಮೃತವೂ ವಿಷ ಎಂಬ ನಾಣ್ಣುಡಿಯು ಜಾಣ್ನುಡಿಯಾಗಿ ಇಲ್ಲಿಗೂ ಅನ್ವಯವಾಗುತ್ತದೆ. ತಂತ್ರಜ್ಞಾನವು ನಮ್ಮ ಬದುಕನ್ನು ಸರಳಗೊಳಿಸಿದೆ ಎಂಬುದಂತೂ ನಿಜ, ಆದರೆ ನಮ್ಮ ಖಾಸಗಿ ಮಾಹಿತಿಯನ್ನು ನಾವು ಸ್ವಲ್ಪವೂ ಯೋಚಿಸದೆ ಎಲ್ಲರೊಂದಿಗೆ ಬೇಕಾಬಿಟ್ಟಿಯಾಗಿ ಹಂಚಿಕೊಂಡಿರುತ್ತೇವೆ. ನಮ್ಮದೇ ನಿರ್ಲಕ್ಷ್ಯದಿಂದ ನಾವು ಈ ಮಾಹಿತಿಯೆಲ್ಲವನ್ನೂ ಪರರಿಗೆ ಬಿಟ್ಟುಕೊಟ್ಟಿರುತ್ತೇವಾದರೂ ಕೊನೆಯಲ್ಲಿ ದೂರುವುದು ತಂತ್ರಜ್ಞಾನವನ್ನು. ಕಳೆದ ವಾರವಿಡೀ ಚರ್ಚೆಯ ವಸ್ತುವಾಗಿದ್ದು, ಆತಂಕಕ್ಕೂ ಕಾರಣವಾಗಿದ್ದು ಈ ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣವು ನಾವು ಅದಕ್ಕೆ ಉದಾರವಾಗಿ ಉಣಬಡಿಸಿರುವ…

Rate this:

ಫೇಸ್‌ಬುಕ್ ಬಳಕೆ: ವೈಯಕ್ತಿಕ ಮಾಹಿತಿಗೆ, ಪೋಸ್ಟ್‌ಗೆ ನಾವೇ ಜವಾಬ್ದಾರರು!

ಪ್ರೈವೆಸಿ ಬಗ್ಗೆ ನಾವೇನೋ ಸಾಕಷ್ಟು ಆತಂಕ ವ್ಯಕ್ತಪಡಿಸುತ್ತಿದ್ದೇವೆ, ವಿಶೇಷವಾಗಿ ಸರಕಾರಕ್ಕೆ, ಇನ್‌ಕಂ ಟ್ಯಾಕ್ಸ್ ಇಲಾಖೆಗೆ ನೀಡಿದ ಆಧಾರ್, ಪ್ಯಾನ್ ಕಾರ್ಡ್ ಮಾಹಿತಿ ಸೋರಿಕೆಯಾಗುತ್ತದೆ ಅಂತೆಲ್ಲ ಹೆದರುತ್ತೇವೆ. ಭ್ರಷ್ಟಾಚಾರಿಗಳಿರುವಲ್ಲೆಲ್ಲಾ ಇಂತಹಾ ಆತಂಕ ಸಹಜವೇ. ಆದರೆ, ನಾವು ಕಷ್ಟ ಪಟ್ಟಾದರೂ ಇಷ್ಟಪಟ್ಟು ಫೇಸ್‌ಬುಕ್, ಜಿಮೇಲ್, ಟ್ವಿಟರ್, ಇನ್‌ಸ್ಟಾಗ್ರಾಂ, ಟೆಲಿಗ್ರಾಂ, ವಾಟ್ಸಾಪ್ ಮುಂತಾದ ಸಾಮಾಜಿಕ ಮಾಧ್ಯಮಗಳನ್ನು ಕಲಿತುಕೊಂಡಿದ್ದೇವೆ ಮತ್ತು ಅದಕ್ಕೆ ಬೇಕಾಬಿಟ್ಟಿಯಾಗಿ ನಮ್ಮ ಸಂಪೂರ್ಣ ವಿವರಗಳನ್ನು, ಪ್ರವರಗಳನ್ನು ಧಾರೆ ಎರೆದಿದ್ದೇವೆ. ಉದಾಹರಣೆಗೆ ಫೇಸ್‌ಬುಕ್ಕನ್ನೇ ತೆಗೆದುಕೊಳ್ಳಿ, ಅದರಲ್ಲಿ ನಮ್ಮ ಬಗ್ಗೆ ಯಾವೆಲ್ಲ ವಿವರಗಳಿಲ್ಲ?…

Rate this:

ನಿಮ್ಮ ಖಾಸಗಿ ಮಾಹಿತಿಗೆ ಕನ್ನ ಹಾಕುತ್ತಿರುವ Artificial Intelligence

ಹೀಗೊಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ. ಉತ್ತಮ ಫರ್ನಿಚರ್‌ಗಳನ್ನು ಕೊಳ್ಳಬೇಕೆಂಬ ಮನಸ್ಸಾಗಿದೆ ನಿಮಗೆ. ಕಂಪ್ಯೂಟರ್ ಆನ್ ಇದೆ, ಅದರಲ್ಲಿ ಜಿಮೇಲ್ ಖಾತೆ ಸದಾ ಓಪನ್ ಇರುತ್ತದೆ. ಯಾಕೆಂದರೆ ಇಮೇಲ್ ಆಗಾಗ್ಗೆ ಚೆಕ್ ಮಾಡುತ್ತಲೇ ಇರಬೇಕಾಗುತ್ತದೆ. ಮತ್ತೊಂದು ಬ್ರೌಸರ್ ಟ್ಯಾಬ್ ತೆರೆದು, ನಿಮಗೆ ಬೇಕಾದ ಫರ್ನಿಚರ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಇಚ್ಛಿಸುತ್ತೀರಿ, ಜಾಲಾಡುತ್ತೀರಿ. ಕೆಲಸ ಆಯಿತು. ಅದನ್ನು ಕ್ಲೋಸ್ ಮಾಡಿಯೂ ಆಯಿತು. ಸ್ವಲ್ಪ ಹೊತ್ತಿನ ಬಳಿಕ ನಿಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್ ತೆರೆಯುತ್ತೀರಿ. ಅದರಲ್ಲಿ ಯಾವುದೋ ವೆಬ್ ಸೈಟ್ ಅಥವಾ…

Rate this:

ಇಂಟರ್ನೆಟ್ ಸುರಕ್ಷತೆ: ಎಲ್ಲ ಖಾಸಗಿ ಮಾಹಿತಿಯನ್ನೂ ಶೇರ್ ಮಾಡಿಕೊಳ್ಳದಿರಿ!

ಸಂವಹನ ವ್ಯವಸ್ಥೆಯಲ್ಲಿ ಕ್ರಾಂತಿಯನ್ನೇ ಮಾಡಿದೆ ಇಂಟರ್ನೆಟ್ ಸೌಕರ್ಯ. ಅದಕ್ಕೆ ಬೆಸೆದುಕೊಂಡಿರುವ ಸಾಮಾಜಿಕ ಜಾಲತಾಣಗಳನ್ನು ಸಕಾರಾತ್ಮಕವಾಗಿ ಬಳಸಿಕೊಂಡಲ್ಲಿ ಲಾಭ ಹೆಚ್ಚು. ಉದ್ಯೋಗಕ್ಕೆ ನೇಮಿಸಿಕೊಳ್ಳುವಾಗ, ಅಭ್ಯರ್ಥಿಯ ಸಾಮಾಜಿಕ ಜಾಲತಾಣದ ಪ್ರೊಫೈಲ್‌ಗಳನ್ನು ಸವಿವರವಾಗಿ ಪರಿಶೀಲಿಸಿ, ಏನೆಲ್ಲಾ ಪೋಸ್ಟ್ ಮಾಡಿದ್ದಾರೆ, ಸ್ನೇಹಿತರು ಯಾರು ಎಂಬಿತ್ಯಾದಿ ಮಾಹಿತಿಯನ್ನೂ, ಅವರ ಗುಣಾವಗುಣಗಳನ್ನು ವಿಶ್ಲೇಷಿಸಿ, ಬಳಿಕವೇ ಮುಂದುವರಿಸುವ ಪ್ರಕ್ರಿಯೆಯೂ ಈಗ ಹಲವು ಕಂಪನಿಗಳಲ್ಲಿವೆ. ನಮ್ಮ ಪ್ರೊಫೈಲ್ ಚೆನ್ನಾಗಿದ್ದರೆ ಈ ಲಾಭವಾಗುತ್ತದೆಯಾದರೂ, ನೆಟ್ ಕಿಡಿಗೇಡಿಗಳು ಇಂಥ ತಾಣಗಳನ್ನು ದುರ್ಬಳಕೆ ಮಾಡುತ್ತಿರುವುದರಿಂದ ಹಲವು ಮಂದಿ ಬಾಧೆಗೀಡಾಗಿದ್ದಾರೆ. ವಿಶೇಷವಾಗಿ ಮಹಿಳೆಯರಿಗೆ ಇಂಟರ್ನೆಟ್‌ನಲ್ಲಿ…

Rate this:

ಶ್!!! ಇದು ಪ್ರೈವೇಟ್ ವಿಷ್ಯ!

ಅಂತರ್ಜಾಲದಲ್ಲಿ ಜಾಲಾಡುತ್ತಿರುವಾಗ ಖ್ಯಾತ ಬ್ರ್ಯಾಂಡ್‌ನ ಹೊಸ ಫೋನ್ ಬಗ್ಗೆ ಮಾಹಿತಿ ತಿಳಿದುಕೊಳ್ಳಲೆಂದು ಬ್ರೌಸ್ ಮಾಡುತ್ತಿದ್ದೆ. ಅದು ಹೇಗಿದೆ, ಏನು ವಿಶೇಷತೆ ಅಂತೆಲ್ಲ ತಿಳಿದುಕೊಂಡ ಬಳಿಕ ಬ್ರೌಸರ್ ಮುಚ್ಚಿ, ಬೇರೊಂದು ಅಂತರ್ಜಾಲ ತಾಣವನ್ನು ನೋಡಲೆಂದು ತೆರೆದೆ. ಮತ್ತದೇ ಫೋನ್ ಬ್ರ್ಯಾಂಡ್ ಕುರಿತ ಜಾಹೀರಾತು! ಅರರೆ, ಏನಾಶ್ಚರ್ಯ… ನನಗಿದು ಬೇಕಿತ್ತು, ಅದರ ಬಗ್ಗೆ ತಿಳಿದುಕೊಳ್ಳಲು/ಖರೀದಿಸಲು ಇಚ್ಛಿಸಿದೆ ಎಂಬ ವಿಷಯ ಇಂಟರ್ನೆಟ್ಟಿಗೆ ತಿಳಿದದ್ದು ಹೇಗೆ? ನನ್ನ ಮನಸ್ಸನ್ನು ಓದುವ ಶಕ್ತಿ ಅದಕ್ಕಿದೆಯೇ? ಮತ್ತೊಂದು ಪ್ರಕರಣ. ಯಾವುದೋ ಆ್ಯಪ್ ಇನ್‌ಸ್ಟಾಲ್ ಮಾಡಿಕೊಳ್ಳುವಾಗ ಸ್ಕ್ರೀನ್‌ನಲ್ಲಿ…

Rate this:

ಇಂಟರ್ನೆಟ್‌ನಲ್ಲಿ ಸಚಿನ್ ಹಿಟ್ ವಿಕೆಟ್!

ವಿಮಾ ಕಂಪನಿಯೊಂದರ ಪ್ರಚಾರಾರ್ಥವಾಗಿ ಕ್ರಿಕೆಟ್ ‘ದೇವರು’ ಸಚಿನ್ ತೆಂಡೂಲ್ಕರ್ ಮಾಡಿರುವ ಒಂದು ವೀಡಿಯೋ ಟ್ವೀಟ್ ಇಂಟರ್ನೆಟ್ ಜಗತ್ತಿನಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಇಷ್ಟಕ್ಕೂ ಅವರು ಮಾಡಿದ್ದೇನು? ದೈಹಿಕ ಕ್ಷಮತೆ (ಫಿಟ್ನೆಸ್) ಕಾಯ್ದುಕೊಳ್ಳುವ ಬಗ್ಗೆ ಹಲವಾರು ನೆವನಗಳನ್ನು ನೀಡುತ್ತಿರುವ ನಿಮ್ಮ ಸ್ನೇಹಿತರ ಫೋನ್ ನಂಬರನ್ನು #NoExcuses ಅಂತ ಬರೆದು ನನಗೆ ಟ್ವೀಟ್ ಮಾಡಿ. ನಾನವರಿಗೆ ಫಿಟ್ನೆಸ್ ಕಾಯ್ದುಕೊಳ್ಳಲು ಸಲಹೆ ನೀಡುತ್ತೇನೆ ಎಂದು ವೀಡಿಯೋ ಜಾಹೀರಾತು ಸಚಿವ ಟ್ವೀಟ್ ಮಾಡಿದ್ದು. ಈಗಾಗಲೇ ನಮ್ಮ ಫೋನ್ ನಂಬರ್‌ಗೆ ಅನಗತ್ಯ ಕರೆಗಳು, ‘ನೀವು ಇಷ್ಟು…

Rate this: