ಟೆಕ್ ಟಾನಿಕ್: ಲಾಲಿಪಾಪ್‌ನಲ್ಲಿ ಮ್ಯೂಟ್ ಮಾಡಿ

ಆಂಡ್ರಾಯ್ಡ್‌ನ 5.0 ಅಂದರೆ ಲಾಲಿಪಾಪ್ ಆವೃತ್ತಿ ಕಾರ್ಯಾಚರಣಾ ವ್ಯವಸ್ಥೆಯಿರುವ ಮೊಬೈಲ್ ಫೋನ್‌ಗಳಲ್ಲಿ ಸಂದೇಶಗಳು ಅಥವಾ ನೋಟಿಫಿಕೇಶನ್‌ಗಳು, ಫೋನ್ ರಿಂಗ್ ಆಗುವ ಸದ್ದು ಇತ್ಯಾದಿಯನ್ನು ನಿರ್ದಿಷ್ಟ ಅವಧಿಗೆ ಮ್ಯೂಟ್ ಮಾಡಲು ಒಂದು ವ್ಯವಸ್ಥೆಯಿದೆ. ಏನು ಮಾಡಬೇಕೆಂದರೆ, ವಾಲ್ಯೂಮ್ ಕೀಲಿ ಒತ್ತಿದಾಗ, ಮೇಲ್ಭಾಗದಲ್ಲಿ None, Priority, All ಎಂಬ ಮೂರು ಆಯ್ಕೆಗಳು ದೊರೆಯುತ್ತವೆ. ಮೊದಲನೆಯ ಎರಡು ಆಯ್ಕೆಗಳನ್ನು ಒತ್ತಿದಾಗ, ಎಷ್ಟು ಕಾಲ ನಿಶ್ಶಬ್ಧವಾಗಿರಬೇಕು ಎಂದು ನಾವೇ ಆಯ್ಕೆ ಮಾಡಿಕೊಳ್ಳಬಹುದು. ನಾವು ನಿಗದಿಪಡಿಸಿದ ಸಮಯ ಕಳೆದ ಬಳಿಕ, ನೋಟಿಫಿಕೇಶನ್ ಅಥವಾ ಕರೆ…

Rate this:

ನಿಮ್ಮ ಫೋನ್ ಲಾಲಿಪಾಪ್‌ಗೆ ಅಪ್‌ಗ್ರೇಡ್ ಆಯಿತೇ? ಇದನ್ನು ತಿಳಿದುಕೊಳ್ಳಿ

ಅವಿನಾಶ್ ಬಿ.ಆಂಡ್ರಾಯ್ಡ್ ಫೋನುಗಳ ಕಾರ್ಯಾಚರಣಾ ವ್ಯವಸ್ಥೆಯ (ಒಎಸ್) ತಾಜಾ ಆವೃತ್ತಿ 5.0 ಅಂದರೆ ಲಾಲಿಪಾಪ್‌ಗೆ ಅಪ್‌ಗ್ರೇಡ್ ಆಗಲು ಹಲವರು ಕಾಯುತ್ತಿದ್ದಾರೆ. ಗೂಗಲ್ ನೆಕ್ಸಸ್ ಸರಣಿಯ ಸಾಧನಗಳ ಬಳಿಕ, ಮೋಟೋರೋಲ ಹಾಗೂ ಉಳಿದ (ಸ್ಯಾಮ್ಸಂಗ್, ಹೆಚ್‌ಟಿಸಿ, ಎಲ್‌ಜಿ, ಸೋನಿ ಇತ್ಯಾದಿ) ಬ್ರ್ಯಾಂಡ್‌ಗಳ ಕಿಟ್‌ಕ್ಯಾಟ್ ಸಾಧನಗಳಿಗೆ ಇದು ಅಪ್‌ಗ್ರೇಡ್ ಆಗಲಿದೆ. ಈಗಾಗಲೇ ಅಪ್‌ಗ್ರೇಡ್ ಆಗಿರುವ ಕೆಲವೇ ಸಾಧನಗಳಲ್ಲಿ ನೆಕ್ಸಸ್ 7 ಟ್ಯಾಬ್ಲೆಟ್ ಒಂದಾಗಿದ್ದು, ನಾನೂ ಅಪ್‌ಗ್ರೇಡ್ ಮಾಡಿಕೊಂಡಿದ್ದೇನೆ. ತಟ್ಟನೇ ಗೋಚರವಾದ ಕೆಲವೊಂದು ವೈಶಿಷ್ಟ್ಯಗಳು ಹಾಗೂ ಬದಲಾಯಿಸಿಕೊಳ್ಳಬಹುದಾದ ಸೆಟ್ಟಿಂಗ್ ಬಗ್ಗೆ ಇಲ್ಲಿ…

Rate this:

ಆಂಡ್ರಾಯ್ಡ್ 5 ಲಾಲಿಪಾಪ್‌ನ 5 ವಿಶೇಷತೆಗಳು

‘’ಟೆಕ್ನೋ’ ವಿಶೇಷ#ನೆಟ್ಟಿಗ ಆಂಡ್ರಾಯ್ಡ್‌ನ ಅಲಿಖಿತ ಸಂಪ್ರದಾಯದಂತೆ ಇಂಗ್ಲಿಷ್ ಅಕ್ಷರಾನುಕ್ರಮಣಿಕೆ ಪ್ರಕಾರ ‘L’ನಿಂದ ಆರಂಭವಾಗಬೇಕಿದ್ದ ಹೊಚ್ಚ ಹೊಸ 5.0 ಆವೃತ್ತಿಯ ಹೆಸರು ಕೊನೆಗೂ ಭಾರತೀಯರಿಗೂ ಇಷ್ಟವಾಗಿರುವ ‘ಲಾಲಿಪಾಪ್’ ಎಂದು ಘೋಷಣೆಯಾಗಿದೆ. ಇತ್ತೀಚಿನ 4.4.4 ಆವೃತ್ತಿಯಾಗಿರುವ ಕಿಟ್‌ಕ್ಯಾಟ್ ಕಾರ್ಯಾಚರಣಾ ವ್ಯವಸ್ಥೆಗೂ, ಲಾಲಿಪಾಪ್‌ಗೂ ಅತ್ಯಂತ ಪ್ರಮುಖವಾದ ವ್ಯತ್ಯಾಸಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಮೊದಲ ನೋಟ…1. ಕಾರ್ಯಾಚರಣಾ ವ್ಯವಸ್ಥೆ (ಒಎಸ್) ತಕ್ಷಣಕ್ಕೆ ನೋಡುವಾಗಲೇ ಸಾಕಷ್ಟು ಬದಲಾವಣೆಗಳು ಕಾಣಿಸುತ್ತವೆ. ಹಲವು ತಿಂಗಳುಗಳಿಂದ ‘ಮೆಟೀರಿಯಲ್ ವಿನ್ಯಾಸ’ದ ಮೇಲೆ ಕೆಲಸ ಮಾಡಿದ್ದ ಗೂಗಲ್, ಲಾಲಿಪಾಪ್ ಮೂಲಕ ಅದನ್ನು ಹೊರಬಿಟ್ಟಿದೆ.…

Rate this: