ಫೇಸ್ಬುಕ್ನಲ್ಲಿ Trusted Contacts: ಏನಿದರ ಪ್ರಯೋಜನ, ಬಳಕೆ ಹೇಗೆ?
ಖಾಸಗಿ ಮಾಹಿತಿ ಸೋರಿಕೆಯ ಕುರಿತಾಗಿ ಭಾರಿ ಸುದ್ದಿ ಕೇಳಿ ಬಂದ ಬಳಿಕ ಪ್ರೈವೆಸಿ ಬಗ್ಗೆ ಬಹುತೇಕರು ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ. ನನ್ನ ಲೇಖನಗಳಲ್ಲಿ ಪದೇ ಪದೇ ಹೇಳುತ್ತಿರುವಂತೆ, ಯಾವುದೇ ಅನಗತ್ಯ ಮತ್ತು ಸಂದೇಹಾಸ್ಪದ ಲಿಂಕ್ಗಳನ್ನು ಕುತೂಹಲಕ್ಕಾಗಿಯೂ ಕ್ಲಿಕ್ ಮಾಡುವ ಮುನ್ನ ಎರಡೆರಡು ಬಾರಿ ದೃಢಪಡಿಸಿಕೊಳ್ಳಿ ಎಂಬ ಮಾತನ್ನು ಈಗಲೂ ಹೇಳುತ್ತಿದ್ದೇನೆ. ಇದು ನಮ್ಮ ಮಾಹಿತಿಯ ಸುರಕ್ಷತೆಗಾಗಿ. ಈ ಆನ್ಲೈನ್ ರಕ್ಷಣೆಯ ಮತ್ತೊಂದು ರೂಪವೆಂದರೆ, ಪದೇ ಪದೇ ಪಾಸ್ವರ್ಡ್ ಬದಲಾಯಿಸುವುದು. ಆಗಾಗ್ಗೆ ಪಾಸ್ವರ್ಡ್ ಬದಲಿಸಬೇಕಾಗಿರುವುದು ಒಳ್ಳೆಯ ವ್ಯವಸ್ಥೆಯಾದರೂ, ಈಗಾಗಲೇ…