ಅಗ್ಗದ ದರದಲ್ಲಿ ಉತ್ತಮ ಬ್ಯಾಟರಿ ಸಾಮರ್ಥ್ಯದ Tecno Spark Go Plus
ಕೈಗೆಟಕುವ ದರದಲ್ಲಿ ಅತ್ಯಾಧುನಿಕ ತಾಂತ್ರಿಕ ವೈಶಿಷ್ಟ್ಯಗಳಿರುವ ಫೋನ್‌ಗಳ ಮೂಲಕ ಈಗಾಗಲೇ ಗಮನ ಸೆಳೆದಿರುವ ಹಾಂಕಾಂಗ್ ಮೂಲದ ಟ್ರಾನ್ಸಿಯಾನ್ ಕಂಪನಿಯು ಇದೀಗ ತನ್ನ ಟೆಕ್‌ನೋ ಮಾದರಿಯ ಸ್ಪಾರ್ಕ್ ಸರಣಿಯಲ್ಲಿ ‘ಗೋ ಪ್ಲಸ್’ ಎಂಬ ವಿನೂತನ ಸ್ಮಾರ್ಟ್ ಫೋನನ್ನು ಈ ವರ್ಷಾರಂಭದಲ್ಲಿ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಬ್ಬರದ ಅತ್ಯಾಧುನಿಕ ವೈಶಿಷ್ಟ್ಯಗಳ ನಡುವೆ, ಕನಿಷ್ಠ ಅಗತ್ಯತೆಗಳನ್ನು ಪೂರೈಸಬಲ್ಲ ಮತ್ತು ಅಗ್ಗದ ದರದಲ್ಲಿ ಒಳ್ಳೆಯ ಬ್ಯಾಟರಿ, ಕ್ಯಾಮೆರಾ ಇರುವ ಫೋನ್ ಬೇಕೆಂಬ ತುಡಿತ ಇರುವವರನ್ನೇ ಗಮನದಲ್ಲಿಟ್ಟುಕೊಂಡು ಈ ಮಾದರಿಯ ಬಜೆಟ್ ಫೋನ್‌ಗಳನ್ನು…