ಫೇಸ್‌ಬುಕ್ ಮೆಸೆಂಜರ್ ಮೂಲಕ ಆನ್‌ಲೈನ್ ಮೀಟಿಂಗ್: ಹೀಗೆ ಮಾಡಿ

ಮನೆಯಿಂದಲೇ ಕಚೇರಿ ಕೆಲಸ ನಿಭಾಯಿಸುವಲ್ಲಿ ಮತ್ತು ಕಚೇರಿಗೆ ಸಂಬಂಧಿಸಿದ ದೈನಂದಿನ ಸಭೆಗಳನ್ನು ನಡೆಸುವಲ್ಲಿ ಆ್ಯಪ್‌ಗಳು ಮಹತ್ತರ ಪಾತ್ರ ವಹಿಸಿವೆ. ಇತ್ತೀಚೆಗೆ ಝೂಮ್ ಹಾಗೂ ಹೌಸ್‌ಪಾರ್ಟಿ ಎಂಬ ಆ್ಯಪ್‌ಗಳು ಭರ್ಜರಿಯಾಗಿ ಪ್ರಚಾರ ಪಡೆದು, ಬಳಕೆಯೂ ಹೆಚ್ಚಾದ ಬೆನ್ನಿಗೆ, ಖಾಸಗಿತನ ರಕ್ಷಣೆ ಕುರಿತು ಆತಂಕಗಳು ಸೃಷ್ಟಿಯಾದವು. ಆದರೆ ಸ್ಕೈಪ್, ಮೈಕ್ರೋಸಾಫ್ಟ್ ಟೀಮ್ಸ್, ಗೂಗಲ್ ಹ್ಯಾಂಗೌಟ್ಸ್ (ಗೂಗಲ್ ಮೀಟ್), ಸಿಸ್ಕೋ ವೆಬೆಕ್ಸ್ ಮುಂತಾದವುಗಳನ್ನು ಜನರು ನೆಚ್ಚಿಕೊಂಡಿದ್ದಾರೆ. ಇದರ ಮಧ್ಯೆಯೇ, ಆನ್‌ಲೈನ್ ಮೀಟಿಂಗ್‌ಗೆ ಇರುವ ಬೇಡಿಕೆಯನ್ನು ಮನಗಂಡು, ಫೇಸ್‌ಬುಕ್‌ನ ಮೆಸೆಂಜರ್ ತಂತ್ರಾಂಶವು ಕೂಡ…

Rate this:

ಟೆಕ್ ಟಾನಿಕ್: ಮೊಬೈಲ್‌ನಲ್ಲಿ ಚಾಟ್ ಹೆಡ್ ನಿಷ್ಕ್ರಿಯ ಮಾಡುವುದು ಹೇಗೆ?

ಫೇಸ್‌ಬುಕ್ ಮೆಸೆಂಜರ್ ಬಳಸುತ್ತಿರುವವರಿಗೆ ಗೊತ್ತಿದೆ. ಯಾವುದಾದರೂ ಸಂದೇಶ ಬಂದಾಗ ಚಾಟ್ ಹೆಡ್‌ಗಳೆಂಬ ಸ್ಮಾರ್ಟ್ ಗುಳ್ಳೆಗಳು ಸ್ಮಾರ್ಟ್ ಫೋನ್‌ನ ಸ್ಕ್ರೀನ್ ಮೇಲೆ ಬಂದು ಕೂರುತ್ತವೆ. ತೀರಾ ಕಡಿಮೆ ಎಂದಾದರೆ ಪರವಾಗಿಲ್ಲ. ಆದರೆ, ಏನಾದರೂ ಟೈಪ್ ಮಾಡುತ್ತಿರುವಾಗ ಇವುಗಳು ಕೈಯ ಬೆರಳುಗಳಿಗೆ ಅಡ್ಡ ಬಂದು ಕಿರಿಕಿರಿ ಮಾಡುತ್ತವೆ. ಅದನ್ನು ಎಳೆದು ಕೆಳಗೆ ಎಕ್ಸ್ ಗುರುತಿಗೆ ತಂದರೆ ಅಲ್ಲಿಂದ ಸರಿದು ಹೋಗುತ್ತವೆಯಾದರೂ, ಮತ್ತೆ ಸಂದೇಶ ಬಂದಾಗ ಮರಳಿ ಬರುತ್ತವೆ. ಇವುಗಳನ್ನು ಡಿಸೇಬಲ್ ಮಾಡುವುದು ಹೇಗೆ? ಮೆಸೆಂಜರ್ ಆ್ಯಪ್ ತೆರೆಯಿರಿ. ಬಲ ಮೇಲ್ಭಾಗದ…

Rate this:

ಟೆಕ್ ಟಾನಿಕ್: FB ಮೆಸೆಂಜರ್‌ನಲ್ಲಿ ಆ್ಯಪಲ್ ಮ್ಯೂಸಿಕ್

ಆ್ಯಪಲ್ ಐಫೋನ್ ಇರುವವರಿಗೆ ಆ್ಯಪಲ್ ಮ್ಯೂಸಿಕ್ ಸ್ಟೋರ್‌ನಲ್ಲಿ ಬೇಕುಬೇಕಾದ ಹಾಡುಗಳು ಸಿಗುತ್ತವೆಂದು ಗೊತ್ತಿದೆ. ಇದೀಗ ಮ್ಯೂಸಿಕ್ ಬಾಟ್ ಅನ್ನು ಆ್ಯಪಲ್ ಕಂಪನಿಯು ಪರಿಚಯಿಸಿದೆ. ಅಂದರೆ, ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಆ್ಯಪಲ್ ಮ್ಯೂಸಿಕ್ ಅಂತ ಸರ್ಚ್ ಮಾಡಿದಾಗ ಸಿಗುವ ಫ್ರೆಂಡ್ ಇದು. ಅದಕ್ಕೆ ಕ್ಲಿಕ್ ಮಾಡಿದಾಗ, ಯಾವ ಮ್ಯೂಸಿಕ್ ಬೇಕೂಂತ ಮೆಸೆಂಜರ್‌ನಲ್ಲೇ ಕೇಳುತ್ತದೆ. ನೀವು, ಯೇಸುದಾಸ್ ಅಂತ ಟೈಪ್ ಮಾಡಿದರೆ, ಯೇಸುದಾಸ್ ಹಾಡಿದ ಹಾಡುಗಳ ಪಟ್ಟಿಯನ್ನೇ ನಿಮ್ಮ ಮುಂದಿಡುತ್ತದೆ. ಅದರ ಮೇಲೆ ಕ್ಲಿಕ್ ಮಾಡಬಹುದು, ಅದನ್ನು ಅಲ್ಲಿಂದಲೇ ಸ್ನೇಹಿತರೊಂದಿಗೆ ಶೇರ್…

Rate this: