ವೈರ್ ಇಲ್ಲದೆ ಚಾರ್ಜಿಂಗ್ ಮತ್ತು ಎನ್‌ಎಫ್‌ಸಿ ತಂತ್ರಜ್ಞಾನ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-23 (ಫೆಬ್ರವರಿ 11, 2013) ಬ್ಲೂಟೂತ್ ಮೂಲಕ, ವೈ-ಫೈ ಮೂಲಕ ಯಾವುದೇ ವೈರ್ (ಅಥವಾ ಕೇಬಲ್) ಸಂಪರ್ಕವಿಲ್ಲದೆಯೇ ಮೊಬೈಲ್ ಫೋನ್‌ಗಳ ನಡುವೆ ಯಾವುದೇ ಹಾಡುಗಳು, ಚಿತ್ರಗಳು ಮತ್ತಿತರ ಫೈಲುಗಳನ್ನು ಶೇರ್ ಮಾಡಿಕೊಳ್ಳುವುದು ಬಹುಶಃ ಹೆಚ್ಚಿನವರಿಗೆ ಗೊತ್ತಿದೆ. ಈಗ ಸ್ಮಾರ್ಟ್‌ಫೋನ್‌ಗಳಲ್ಲಿ (ಅಂದರೆ ಇಂಟರ್ನೆಟ್ ಸಂಪರ್ಕವಿರುವ, ವೈ-ಫೈ ತಂತ್ರಜ್ಞಾನವುಳ್ಳ ಹಾಗೂ ಹಲವು ಆಧುನಿಕ ತಂತ್ರಜ್ಞಾನ ಕಾರ್ಯಗಳನ್ನು ಮಾಡಬಲ್ಲ ಮೊಬೈಲ್ ಫೋನ್‌ಗಳು) ಹೊಸದೊಂದು ಸ್ಪೆಸಿಫಿಕೇಶನ್ ಕೇಳಿಬರುತ್ತಿದೆ. ಅದುವೇ ಎನ್‌ಎಫ್‌ಸಿ (ನಿಯರ್ ಫೀಲ್ಡ್ ಕಮ್ಯುನಿಕೇಷನ್). ಇದರರ್ಥ ಯಾವುದೇ ಎರಡು…

Rate this:

ಮಾಹಿತಿ@ತಂತ್ರಜ್ಞಾನ-4: ಮನೆಯಲ್ಲಿ ಲೆಸ್ ವೈರ್- Wi-Fi

ವಿಜಯ ಕರ್ನಾಟಕ ಅಂಕಣ 17 ಸೆಪ್ಟೆಂಬರ್ 12 ಯಾವುದೇ ಮೊಬೈಲ್ ಅಥವಾ ಕಂಪ್ಯೂಟರ್ ಕೊಳ್ಳಲು ಹೋದಾಗ Wi-Fi (Wireless Fidelity) ಅಥವಾ WLAN (Wireless Local Area Network) ಎಂದರೇನೆಂದು ತಲೆಕೆಡಿಸಿಕೊಂಡಿದ್ದೀರಾ? ಹಾಗಿದ್ದರೆ ಇಲ್ಲಿದೆ ಆ ಕುರಿತು ಉಪಯುಕ್ತ ಮಾಹಿತಿ. ಮೊಬೈಲ್ ಫೋನ್ ಮಾತುಕತೆ ಹೇಗೆ ವೈರ್ ಇಲ್ಲದ ಸಂವಹನವೋ, ಅದರಂತೆಯೇ ಹಾಡು, ಚಿತ್ರ, ವೀಡಿಯೋಗಳನ್ನು ಕೂಡ ವೈರ್ ಇಲ್ಲದೆಯೇ ವಿನಿಮಯ ಮಾಡಿಕೊಳ್ಳುವ ವ್ಯವಸ್ಥೆಯ ಆಧುನಿಕ ರೂಪ ವೈ-ಫೈ. ಹಿಂದಿನ ಮೊಬೈಲ್ ಫೋನ್‌ಗಳಲ್ಲಿ IR (Infrared) Port…

Rate this: