ವಿಂಡೋಸ್ ಎಕ್ಸ್‌ಪಿ ಇರುವವರು ಗಮನಿಸಿ!

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ, ಏಪ್ರಿಲ್ 21, 2014ಬಹುತೇಕ ಮಂದಿ ತಮ್ಮ ಕಂಪ್ಯೂಟರ್‌ನಲ್ಲಿ ಹೊಂದಿರುವ ವಿಂಡೋಸ್ ಎಕ್ಸ್‌ಪಿ ಎಂಬ ಕಾರ್ಯಾಚರಣಾ ವ್ಯವಸ್ಥೆ (ಆಪರೇಟಿಂಗ್ ಸಿಸ್ಟಂ – OS) ಗೆ ಅದರ ಕಂಪನಿ ಮೈಕ್ರೋಸಾಫ್ಟ್ ನೀಡುತ್ತಿರುವ ಅಪ್‌ಡೇಟ್‌ಗಳ ಬೆಂಬಲವು ಏಪ್ರಿಲ್ 8ಕ್ಕೆ ಸ್ಥಗಿತಗೊಂಡಿದೆ. ಇದರಿಂದ ಎಕ್ಸ್‌ಪಿ ಸಿಸ್ಟಮ್ಮೇ ಕೆಲಸ ಮಾಡುವುದಿಲ್ಲ, ಯಾವಾಗ ಬೇಕಾದರೂ ನಿಲ್ಲಬಹುದು ಎಂಬುದು ತಪ್ಪು ಕಲ್ಪನೆ. ಕಾಲಕಾಲಕ್ಕೆ ವಿಭಿನ್ನ ರೀತಿಯ ವೈರಸ್‌ಗಳು, ಮಾಲ್‌ವೇರ್‌ಗಳು, ಸ್ಪೈ‌ವೇರ್‌ಗಳೆಂಬ ನಮ್ಮ ಮಾಹಿತಿ ಕದಿಯುವ ತಂತ್ರಾಂಶಗಳು ಸಿಸ್ಟಂಗೆ ಸೋಕದಂತೆ ತಡೆಯುವ ವ್ಯವಸ್ಥೆಯನ್ನು…

Rate this:

ವಿಂಡೋಸ್-8 ಕೇವಲ 699 ರೂ.ಗೆ ಅಪ್‌ಗ್ರೇಡ್: ಜ.31ವರೆಗೆ ಮಾತ್ರ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-20 (ಜನವರಿ 14, 2013) ಕಂಪ್ಯೂಟರುಗಳಲ್ಲಿ ವಿಂಡೋಸ್ ಆಪರೇಟಿಂಗ್ ಸಿಸ್ಟಂ (ಕಾರ್ಯಾಚರಣಾ ವ್ಯವಸ್ಥೆ)ಗಳು ಕಾಲದಿಂದ ಕಾಲಕ್ಕೆ ಆಧುನೀಕರಣವಾಗುತ್ತಲೇ ಇವೆ. ವಿಂಡೋಸ್‌ನಲ್ಲಿ ಸದ್ಯಕ್ಕೆ ಕನ್ನಡ ಕಾಣಿಸುವ ಎಕ್ಸ್‌ಪಿ, ವಿಸ್ತಾ ಮತ್ತು ನಂತರದ ವಿಂಡೋಸ್ 7 ಆವೃತ್ತಿಗಳನ್ನು ಹೆಚ್ಚಿನವರು ಬಳಸುತ್ತಿದ್ದರೆ, ಈ ಸಾಲಿಗೆ ಹೊಸ ಸೇರ್ಪಡೆ ವಿಂಡೋಸ್ 8. ಇದು ಸ್ಮಾರ್ಟ್‌ಫೋನ್ ಮೊಬೈಲ್‌ನಂತೆಯೇ ‘ಟಚ್’ಸ್ಕ್ರೀನ್ ಆಯ್ಕೆಯೊಂದಿಗೆ ಆಧುನಿಕ ತಂತ್ರಜ್ಞಾನದಿಂದ ಕೂಡಿದೆ. ಇದಕ್ಕೆ ಅಪ್‌ಗ್ರೇಡ್ ಮಾಡಿಕೊಳ್ಳಲು ಒಂದು ಲಾಭದಾಯಕ ಅವಕಾಶವಿಲ್ಲಿದೆ… ಮಾರುಕಟ್ಟೆಯಲ್ಲಿ ಅಂದಾಜು 10-12 ಸಾವಿರ ರೂ.…

Rate this: