ಸ್ಲೋ ಆಗಿರುವ ಕಂಪ್ಯೂಟರಿನ ವೇಗ ಹೆಚ್ಚಿಸಬೇಕೇ? ನೀವೇ ಮಾಡಿನೋಡಿ!

ಮಾಹಿತಿ@ತಂತ್ರಜ್ಞಾನ – ವಿಜಯ ಕರ್ನಾಟಕ ಅಂಕಣ-93, ಸೆಪ್ಟೆಂಬರ್ 15, 2014ಸಮಯ ಕಳೆದಂತೆ ನಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಸ್ಲೋ ಆಗುವುದು ಸಹಜ. ಆರಂಭದಲ್ಲಿದ್ದಷ್ಟು ವೇಗದಲ್ಲಿ ಕೆಲಸ ಮಾಡುವುದು ಸಾಧ್ಯವಾಗದು. ಈ ರೀತಿ ನಿಧಾನಗತಿಗೆ ಸಾಕಷ್ಟು ಕಾರಣಗಳಿರುತ್ತವೆ. ಸಾಮಾನ್ಯವಾದವೆಂದರೆ, ಮೆಮೊರಿ (ಅಂದರೆ ಆಂತರಿಕ ಸ್ಟೋರೇಜ್, RAM) ಕಡಿಮೆ ಇರುವುದು, ಮಾಲ್‌ವೇರ್/ವೈರಸ್ ಬಾಧೆ, ಹಿನ್ನೆಲೆಯಲ್ಲಿ ಸಾಕಷ್ಟು ಪ್ರೋಗ್ರಾಂಗಳು ರನ್ ಆಗುತ್ತಿರುವುದು, ಹಾರ್ಡ್ ಡ್ರೈವ್‌ನಲ್ಲಿ ಸಾಕಷ್ಟು ಸ್ಥಳ ಇಲ್ಲದಿರುವುದು, ಕರಪ್ಟ್ (ದೋಷಪೂರಿತ) ಅಥವಾ ಫ್ರಾಗ್ಮೆಂಟ್ ಆಗಿರುವ ಹಾರ್ಡ್‌ಡ್ರೈವ್ ಇತ್ಯಾದಿ. ಆದರೆ, ಕಂಪ್ಯೂಟರ್…

Rate this:

ಕಂಪ್ಯೂಟರ್ ಸ್ಲೋ ಆಗೋದನ್ನು ತಪ್ಪಿಸಲು, ಫೈಲ್ ಸುರಕ್ಷಿತವಾಗಿಡಲು ಹೀಗೆ ಮಾಡಿ

ಜನಸಾಮಾನ್ಯರಿಗಾಗಿ ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ – 41 – ಜುಲೈ 1, 2013 ನಿಮ್ಮ ಕಂಪ್ಯೂಟರನ್ನು ನಂಬುವಷ್ಟು ಬೇರಾವುದನ್ನೂ ನೀವು ನಂಬಲಾರಿರಿ. ಆತ್ಮೀಯ ಕ್ಷಣಗಳ ಚಿತ್ರಗಳು, ವೀಡಿಯೋಗಳು, ಪ್ರೀತಿಯ ಹಾಡುಗಳು, ಮಹತ್ವದ ಡಾಕ್ಯುಮೆಂಟುಗಳು… ಎಲ್ಲವನ್ನೂ ಅದರಲ್ಲಿ ಧೈರ್ಯವಾಗಿಯೇ ಸೇವ್ ಮಾಡಿರುತ್ತೀರಿ. ಆದರೆ ಅದೊಂದು ದಿನ, ದಿಢೀರ್ ಆಗಿ ಕಂಪ್ಯೂಟರ್ ಸ್ಲೋ ಆಗಿಬಿಡುತ್ತದೆ, ಅಥವಾ ವಿನಾಕಾರಣ ಕೈಕೊಡುತ್ತದೆ, ವೈರಸ್ ಬಾಧೆಯಿಂದಾಗಿ ಕಂಪ್ಯೂಟರ್ ಆನ್ ಆಗೋದೇ ಇಲ್ಲ ಅಂದುಕೊಳ್ಳಿ. ಕಷ್ಟಪಟ್ಟು ಸಂಪಾದಿಸಿದ್ದ ಆ ಫೈಲುಗಳ ರಕ್ಷಣೆ…

Rate this: