Selfie: ಚಿತ್ರ ಉಲ್ಟಾ ಬಾರದಂತೆ ಮಾಡುವುದು ಹೇಗೆ?

ಸಂಭ್ರಮಿಸಲು ಹಬ್ಬಗಳೇ ಬರಬೇಕಿಲ್ಲ. ಈ ಮಾತು ಸೆಲ್ಫೀ ತೆಗೆಯುವುದಕ್ಕೂ ಕೂಡ ಅನ್ವಯವಾಗುತ್ತದೆ. ತಮ್ಮ ಫೋಟೋಗಳನ್ನು ಸ್ಮಾರ್ಟ್ ಫೋನ್ ಮೂಲಕ ಸ್ವಯಂ ತಾವಾಗಿಯೇ ತೆಗೆದುಕೊಳ್ಳುವ ಈ ಪ್ರಕ್ರಿಯೆ, ಫೋನ್ ನೋಡಿದವರಿಗೆಲ್ಲರಿಗೂ ಪರಿಚಿತವೇ. ಸೆಲ್ಫೀ ಗೀಳು ಆಗಿಯೂ ಕೆಲವರನ್ನು ಕಾಡುತ್ತಿದೆ. ಅದೆಲ್ಲ ಇರಲಿ, ಕೆಲವರು ತಮ್ಮದೇ ಫೋಟೋ ತೆಗೆದುಕೊಳ್ಳುವಾಗ, ಕನ್ನಡಿಯಲ್ಲಿ ನೋಡಿದ ಫೋಟೋ ಥರಾ ಯಾಕೆ ಕಾಣಿಸುತ್ತದೆ? ನಾನು ಬಲಗೈಯಲ್ಲಿ ಊಟ ಮಾಡುತ್ತಾ, ಎಡಗೈಯಲ್ಲಿ ಕ್ಯಾಮೆರಾ ಹಿಡಿದಿದ್ದೆಯ ಆದರೆ ಎಡಗೈಯಲ್ಲಿ ತುತ್ತು ತೆಗೆದಂತೆ ಕಾಣಿಸುತ್ತದೆಯಲ್ಲಾ? ಅಂತ ಅಚ್ಚರಿಪಟ್ಟವರು ಹಲವರು. ನನ್ನದು…

Rate this:

2014: ಸ್ಮಾರ್ಟ್‌ಫೋನ್‌ಗಳದ್ದೇ ಕಾರುಬಾರು

ಹಿನ್ನೋಟ 2014 – ಅವಿನಾಶ್ ಬಿ., ವಿಜಯ ಕರ್ನಾಟಕ ————- ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಪಾಲಿಗೆ ಹೆಚ್ಚು ಧೂಳೆಬ್ಬಿಸಿದ ವರ್ಷ 2014. ಮೊಬೈಲ್ ಪ್ಲ್ಯಾಟ್‌ಫಾರ್ಮ್‌ಗಳಾದ ಆಂಡ್ರಾಯ್ಡ್, ವಿಂಡೋಸ್ ಹಾಗೂ ಆ್ಯಪಲ್‌ಗಳು ಅತ್ಯಾಧುನಿಕ ತಂತ್ರಜ್ಞಾನದ ಕಾರ್ಯಾಚರಣಾ ವ್ಯವಸ್ಥೆಯೊಂದಿಗೆ ಸ್ಮಾರ್ಟ್‌ಫೋನ್ ಜಗತ್ತಿನಲ್ಲಿ ಬಿರುಗಾಳಿಯೆಬ್ಬಿಸಿದರೆ, ನವನವೀನ ತಂತ್ರಜ್ಞಾನದ ಕಂಪ್ಯೂಟರ್‌ಗಳು, ಟು-ಇನ್-ಒನ್ ಕೈಗೆಟಕುವ ದರದಲ್ಲಿ ಲಭ್ಯವಾದವು. ಆನ್‌ಲೈನ್ ಮಾರಾಟದ ಮೂಲಕ ಕುಳಿತಲ್ಲೇ ಶಾಪಿಂಗ್ ಅನುಭವ ನೀಡಿದ ಇ-ಟೇಲರ್‌ಗಳು, ಮಳಿಗೆಗಳನ್ನಿಟ್ಟು ಗ್ರಾಹಕರ ಸೆಳೆಯಲು ಸಂಕಷ್ಟಪಡುತ್ತಿದ್ದ ರೀಟೇಲರ್‌ಗಳ ಕಣ್ಣು ಕೆಂಪಗಾಗಿಸಿದವು. ಚೀನೀ ಮೊಬೈಲ್‌ಗಳ ದಾಂಗುಡಿಯಿಂದ ಸ್ಮಾರ್ಟ್‌ಫೋನ್…

Rate this: