25 ಮೆಗಾಪಿಕ್ಸೆಲ್ ಕ್ಯಾಮೆರಾದ ಗ್ರೂಪ್ ಸೆಲ್ಫೀ: ವಿವೋ ವಿ7 ವೈಶಿಷ್ಟ್ಯ

ಚೀನೀ ಮೊಬೈಲುಗಳ ಪೈಕಿ ಈಗ ಹೆಚ್ಚು ಸದ್ದು ಮಾಡುತ್ತಿರುವವುಗಳಲ್ಲೊಂದು ವಿವೋ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ವಿ7 ಮಾಡೆಲ್ ಆರಂಭದಲ್ಲೇ ಗಮನ ಸೆಳೆಯುತ್ತದೆ. ಆಕರ್ಷಕ ವಿನ್ಯಾಸ, ಅತ್ಯಧಿಕ ರೆಸೊಲ್ಯುಶನ್‌ನ ಕ್ಯಾಮೆರಾಗಳು, ಉತ್ತಮ ಚಿಪ್ ಸೆಟ್ ಹೊಂದಿರುವ ಇದು, ಫಿಫಾ ವಿಶ್ವಕಪ್ 2018ನ ಅಧಿಕೃತ ಸ್ಮಾರ್ಟ್‌ಫೋನ್ ಎಂದು ನೋಂದಾಯಿಸಿಕೊಂಡಿದೆ. ಸೆಲ್ಫೀ ಫೋಟೋಗ್ರಫಿಗೆ ಹೆಚ್ಚು ಒತ್ತು ನೀಡಿರುವ ವಿ7 ಮಾಡೆಲ್‌ನಲ್ಲಿ 24 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇರುವುದು ಎಲ್ಲಕ್ಕಿಂತ ಗಮನ ಸೆಳೆಯುತ್ತದೆ. ಸ್ಪೆಸಿಫಿಕೇಶನ್‌ನತ್ತ ಗಮನ ಹರಿಸಿದರೆ, ಸಾಧನವು ಪ್ಲಾಸ್ಟಿಕ್ ಯೂನಿಬಾಡಿ, 2.5ಡಿ…

Rate this:

ಜಿಯೋನಿ ಎ1 ಪ್ಲಸ್: ಭರ್ಜರಿ RAM, ಮೆಮೊರಿ, ಬ್ಯಾಟರಿ

ಚೀನಾದಲ್ಲಿ ಸಾಕಷ್ಟು ಸದ್ದು ಮಾಡಿದ ಸ್ಮಾರ್ಟ್ ಫೋನ್‌ಗಳು ಭಾರತಕ್ಕೂ ಲಗ್ಗೆ ಇಡುವ ಮೂಲಕ ‘ಚೀನಾ ಸೆಟ್’ ಎಂಬ ತಾತ್ಸಾರ ಭಾವವನ್ನು ತೊಡೆದು ಹಾಕುವಂತೆ ಮಾಡಿವೆ. ಸ್ಮಾರ್ಟ್ ಫೋನ್‌ಗಳು ಹಾಗೂ ಕೆಲವೊಂದು ಎಲೆಕ್ಟ್ರಾನಿಕ್ ಸಾಧನಗಳ ವಿಚಾರದಲ್ಲಿ ಇದು ಸತ್ಯ. ಅಂಥವುಗಳ ಸಾಲಿನಲ್ಲಿರುವುದು ಜಿಯೋನಿ. ಈಗ ಸ್ಮಾರ್ಟ್ ಫೋನ್‌ಗಳಲ್ಲಿ ಪರ್ಫೆಕ್ಷನ್ ಹುಡುಕುವ ಕಾಲ. ಮುಖ್ಯವಾಗಿ ಒಳ್ಳೆಯ ಬ್ಯಾಟರಿ, ಒಳ್ಳೆಯ ಕ್ಯಾಮೆರಾ, 4ಜಿ VoLTE ಸೌಕರ್ಯ, ಉತ್ತಮ ಇನ್-ಬಿಲ್ಟ್ ಮೆಮೊರಿ, ಹೆಚ್ಚು RAM…. ಹೀಗೆ ಮೂಲಭೂತ ಅಗತ್ಯಗಳನ್ನು ಪೂರೈಸುವುದರಲ್ಲಿ ಸ್ಮಾರ್ಟ್ ಫೋನ್‌ಗಳು…

Rate this: