ಮೊಬೈಲ್ ಅಥವಾ ಕಂಪ್ಯೂಟರಿನಲ್ಲಿ ಫೋಟೋ ತಿದ್ದಲು ಪಿಕ್ಸೆಲಾರ್ ತಂತ್ರಾಂಶ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-25 (ಫೆಬ್ರವರಿ 25, 2013) ಅಡೋಬಿ ಕಂಪನಿಯ ಫೋಟೋ ಶಾಪ್ ಎಂಬುದು ಯಾವುದೇ ಫೋಟೋಗಳನ್ನು ತಿದ್ದಲು, ವಕ್ರಗೊಳಿಸಲು, ವಿರೂಪಗೊಳಿಸಲು, ಸು-ರೂಪಗೊಳಿಸಲು ಉಪಯೋಗವಾಗುವ, ಬಹುತೇಕ ವೃತ್ತಿಪರ ಛಾಯಾಗ್ರಾಹಕರು ಬಳಸುತ್ತಿರುವ ತಂತ್ರಾಂಶ. ಅದನ್ನು ಬ್ಯಾನರ್ ರಚಿಸಲು, ಅಕ್ಷರಗಳನ್ನು ಸೇರಿಸಿ ಚಿತ್ರಗಳಿಗೆ ಅಡಿಬರಹ – ಶೀರ್ಷಿಕೆ ನೀಡಲು ಕೂಡ ಬಳಸಲಾಗುತ್ತದೆ. ಆದರೆ ಇದಕ್ಕೆ ಹಣ ತೆರಬೇಕಾಗುತ್ತದೆ. ಹೀಗಾಗಿ ಉಚಿತವಾಗಿ ಲಭ್ಯವಿರುವ, ಹೆಚ್ಚು ಭಾರವಾಗಿಲ್ಲದ ಫೋಟೋಫಿಲ್ಟರ್ (Photofiltre) ಬಗ್ಗೆ ತಿಳಿಸಿದ್ದೆ. ಯುನಿಕೋಡ್ ಬೆಂಬಲ ಇಲ್ಲವೆಂಬ ಅಂಶವೊಂದು ಬಿಟ್ಟರೆ ಇದು…

Rate this:

ನಿಮ್ಮ ಫೋಟೋಗಳನ್ನು ತಿದ್ದಲು ಸರಳ, ಉಚಿತ ತಂತ್ರಾಂಶಗಳು

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-16 (ಡಿಸೆಂಬರ್ 10, 2012) ನಿಮ್ಮ ಬದುಕಿನ ಸುಂದರ ಕ್ಷಣಗಳನ್ನು ಡಿಜಿಟಲ್ ಕ್ಯಾಮರಾದಲ್ಲಿ ಸೆರೆಹಿಡಿದ್ದೀರಿ. ಒಂದೊಂದು ಫೋಟೋ ಕೂಡ 1 ಎಂಬಿ ಅಥವಾ ಹೆಚ್ಚು ಗಾತ್ರವನ್ನು ಹೊಂದಿರುತ್ತವೆ. ಇದನ್ನೇ ನಿಮ್ಮ ಬ್ಲಾಗಿಗೆ ಅಥವಾ ವೆಬ್‌ಸೈಟಿಗೆ ಏರಿಸಿಬಿಟ್ಟರೆ, ನಿಮ್ಮ ಡೇಟಾ ಶುಲ್ಕವನ್ನು (ಇಂಟರ್ನೆಟ್ ಸಂಪರ್ಕದ ಪ್ಲ್ಯಾನ್‌ಗಳನ್ನು ಅವಲಂಬಿಸಿ) ಅದು ಹೀರುವುದು ಖಂಡಿತಾ. ಇದಕ್ಕಾಗಿ ನೀವು ನಿಮ್ಮ ವೆಬ್‌ಸೈಟಿಗೆ ಅಪ್‌ಲೋಡ್ ಮಾಡುವ ಫೋಟೋಗಳ ಗಾತ್ರವನ್ನು ಕಿರಿದುಗೊಳಿಸಿದರೆ ಡೇಟಾ ವೆಚ್ಚವನ್ನೂ ತಗ್ಗಿಸಬಹುದು, ಶೀಘ್ರವೇ ಅಪ್‌ಲೋಡ್ ಮಾಡುವುದಕ್ಕೂ ಅನುಕೂಲ.…

Rate this: