ಕನ್ನಡ ಟೈಪಿಂಗ್‌ಗೆ ಮೈಕ್ರೋಸಾಫ್ಟ್‌ನ ಈ ಟೂಲ್ ಬಳಸಿ

ವಿಕ ಅಂಕಣ: ಜನ ಸಾಮಾನ್ಯರಿಗಾಗಿ ಮಾಹಿತಿ @ ತಂತ್ರಜ್ಞಾನ – 28 (18 ಮಾರ್ಚ್, 2013) ಇತ್ತೀಚಿನ ದಿನಗಳಲ್ಲಿ ಫೇಸ್‌ಬುಕ್‌ನಂತಹಾ ಸಾಮಾಜಿಕ ಜಾಲ ತಾಣಗಳಿಗೆ ಗ್ರಾಮಾಂತರ ಪ್ರದೇಶಗಳ ಮಂದಿಯೂ ಆಕರ್ಷಿತರಾಗುತ್ತಿದ್ದಾರೆ ಮತ್ತು ಸಾಕಷ್ಟು ಸ್ವಂತ ಕೆಲಸ ಕಾರ್ಯಗಳನ್ನು ಕಂಪ್ಯೂಟರಿನಲ್ಲಿಯೇ ಮಾಡಿಕೊಳ್ಳುವ ಮೂಲಕ, ‘ಕಂಪ್ಯೂಟರ್ ಸಾಕ್ಷರರು’ ಎಂಬ ಪಟ್ಟಿಗೆ ಸೇರಿಕೊಳ್ಳುತ್ತಿದ್ದಾರೆ. ಆದರೆ ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಬಗ್ಗೆ ಅವರಿಗೆ ಗೊಂದಲಗಳಿದ್ದೇ ಇವೆ. ಅಂಥವರ ಅನುಕೂಲಕ್ಕಾಗಿ ಈ ಮಾಹಿತಿ. ಕೀಬೋರ್ಡ್‌ನಲ್ಲಿ ಇಂಗ್ಲಿಷ್ ಅಕ್ಷರಗಳಿರುವಾಗ ಕನ್ನಡ ಟೈಪ್ ಮಾಡುವುದು ಹೇಗೆ ಎಂಬುದು…

Rate this:

ವರ್ಚುವಲ್ ಸ್ಟೋರೇಜ್: ಪೆನ್‌ಡ್ರೈವ್‌ನಲ್ಲಿನ್ನು ಫೈಲ್ ಒಯ್ಯಬೇಕಿಲ್ಲ!

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-15 (ಡಿಸೆಂಬರ್ 03, 2012) * ನೀವು ಪದೇ ಪದೇ ಸಂಚಾರದಲ್ಲಿರುವವರಾದರೆ ಮತ್ತು ಯಾವುದಾದರೂ ಒಂದು ಲೇಖನವನ್ನು ಅರ್ಧ ಮಾಡಿ ಮುಗಿಸಿರುತ್ತೀರಿ, ಅದನ್ನು ಹೋದಲ್ಲಿ ಮುಂದುವರಿಸುವ ಇರಾದೆ ನಿಮ್ಮದಾಗಿರುತ್ತದೆ. ನಿಮ್ಮ ಬಳಿ ಲ್ಯಾಪ್‌ಟಾಪ್ ಇರುವುದಿಲ್ಲ. ಇಲ್ಲವೇ ಹೋದಲ್ಲೆಲ್ಲಾ ಫೈಲ್‌ಗಳನ್ನು ಕೊಂಡೊಯ್ಯಲು ಅನುಕೂಲವಾಗುವ ಪೆನ್‌ಡ್ರೈವ್ ಇಲ್ಲ, ಅಥವಾ ಅದರ ಬಳಕೆಗೆ ಆಸ್ಪದವಿರುವುದಿಲ್ಲ. * ನಿಮ್ಮ ಮನೆಯ ದೊಡ್ಡ ಸಮಾರಂಭವೊಂದರ ಚಿತ್ರ, ವೀಡಿಯೋಗಳನ್ನು ದೂರದಲ್ಲಿರುವ ಸ್ನೇಹಿತರು, ಕುಟುಂಬಿಕರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರಿ. ಆದರೆ ಅವುಗಳ ಗಾತ್ರ ದೊಡ್ಡದಿರುವುದರಿಂದ…

Rate this: