ಏನಿದು ಮಾಲ್‌ವೇರ್, ವೈರಸ್?

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ – 83: ಜುಲೈ 07, 2014ಕಂಪ್ಯೂಟರ್‌ನಲ್ಲಿ ಕೆಲಸ ಮಾಡುತ್ತಿರುವರು ಸ್ಪೈವೇರ್, ಮಾಲ್‌ವೇರ್, ವೈರಸ್ ಎಂಬಿತ್ಯಾದಿ ಪದಗಳ ಬಗ್ಗೆ ಕೇಳಿದ್ದೀರಿ. ಹೀಗೆಂದರೆ ಏನು ಮತ್ತು ಹೇಗೆ ನಿಮ್ಮ ಕಂಪ್ಯೂಟರಿಗೆ ಹಾನಿಕಾರಕ ಎಂಬ ಬಗ್ಗೆ ಗೊಂದಲದಲ್ಲಿದ್ದೀರಾ? ಇಲ್ಲಿದೆ ಒಂದಿಷ್ಟು ಉಪಯುಕ್ತ ಮಾಹಿತಿ. ವೈರಸ್ ನಮ್ಮ ದೇಹಕ್ಕೂ ಸೋಂಕುತ್ತದೆ. ಹೀಗೆ ಸೋಂಕುವ ಅವು ದೇಹದ ಜೀವಕೋಶಗಳನ್ನೇ ತದ್ರೂಪಿ ವೈರಸ್ ಸೃಷ್ಟಿಯ ಫ್ಯಾಕ್ಟರಿಗಳಾಗಿ ಪರಿವರ್ತಿಸಿ ದೇಹವಿಡೀ ಜ್ವರವೋ ಅಥವಾ ಬೇರಾವುದೋ ಕಾಯಿಲೆಯೋ ಹರಡಲು ಕಾರಣವಾಗುತ್ತದೆ. ಅದೇ ರೀತಿ…

Rate this:

ಇಮೇಲ್, ಚಾಟ್‌ನಲ್ಲಿ ಬರುವ ಮಾಲ್‌ವೇರ್ ಬಗ್ಗೆ ಎಚ್ಚರಿಕೆ!

ಮಾಹಿತಿ@ತಂತ್ರಜ್ಞಾನ – ವಿಜಯ ಕರ್ನಾಟಕ ಅಂಕಣ –38, ಜೂನ್ 10, 2013ಮೊಬೈಲ್ ಫೋನ್‌ನಲ್ಲಾಗಲೀ, ಟ್ಯಾಬ್ಲೆಟ್ ಆಗಲೀ, ಕಂಪ್ಯೂಟರೇ ಆಗಿರಲಿ, ಇಂಟರ್ನೆಟ್‌ಗೆ ಸಂಪರ್ಕಿಸುತ್ತೀರಿ ಎಂದಾದರೆ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿರುವುದು ಅಗತ್ಯ. ಯಾವುದೇ ಸಾಧನದಲ್ಲಿರುವ ಗೌಪ್ಯ, ಖಾಸಗಿ ವಿಷಯವನ್ನೆಲ್ಲಾ ಕದಿಯುವ ನಿಟ್ಟಿನಲ್ಲಿ ಕಂಪ್ಯೂಟರ್ ವೈರಸ್‌ಗಳು, ಫೀಶಿಂಗ್ ತಂತ್ರಾಂಶಗಳನ್ನು ಹ್ಯಾಕರ್‌ಗಳು ರವಾನಿಸುತ್ತಲೇ ಇರುತ್ತಾರೆ. ಈ ಬಗ್ಗೆ ಎಚ್ಚರಿಕೆ ವಹಿಸಲು ಇಲ್ಲಿದೆ ಪ್ರಮುಖ ಮಾಹಿತಿ. ಮುಖ್ಯವಾಗಿ, ಈ ಇಂಟರ್ನೆಟ್ ಪೋಕರಿಗಳು ಇ-ಮೇಲ್‌ಗಳ ಮೂಲಕ ಹ್ಯಾಕಿಂಗ್ ತಂತ್ರಾಂಶಗಳನ್ನು ಕಳುಹಿಸುತ್ತಿರುತ್ತಾರೆ. ಕೆಲವೊಮ್ಮೆ ನಿಮ್ಮ ಸ್ನೇಹಿತರ ಇ-ಮೇಲ್…

Rate this: