ಟೆಕ್ ಟಾನಿಕ್: ಐಫೋನ್ ಕಳೆದು ಹೋಯಿತೇ? IMEI ನಂಬರ್ ಪಡೆಯಲು ಹೀಗೆ ಮಾಡಿ

ಐಫೋನ್ ಕಳೆದುಹೋಗಿದೆ, ಪೊಲೀಸರಿಗೆ ದೂರು ನೀಡಲು ಅದರ IMEI ನಂಬರ್ ಬೇಕೇ ಬೇಕು. ಆದರೆ ಬಿಲ್ ಕೂಡ ಇಲ್ಲ, ಫೋನ್‌ನ ಬಾಕ್ಸ್ ಕೂಡ ಇಟ್ಟುಕೊಂಡಿಲ್ಲ. ಏನು ಮಾಡಬೇಕು? ಐಫೋನ್‌ನ IMEI ನಂಬರ್ ಪತ್ತೆ ಹಚ್ಚಲು ಮತ್ತೊಂದು ಮಾರ್ಗವಿದೆ. ಅದೆಂದರೆ, ಐಫೋನ್ ಹೊಂದಿರುವವರು ಅದನ್ನು iTunes ಎಂಬ ಆ್ಯಪ್ ಸ್ಟೋರ್‌ಗೆ ಲಿಂಕ್ ಮಾಡಿದಾಗ ಅದು ತಾನಾಗಿ ಸಿಂಕ್ ಆಗಿರುತ್ತದೆ. ಅದರಲ್ಲಿ ಫೋನಿನ ಮಾಹಿತಿಯ ಬ್ಯಾಕಪ್ ಇರುತ್ತದೆ. IMEI ನಂಬರ್ ನೋಡಲು ಕಂಪ್ಯೂಟರಿನಲ್ಲಿ iTunes ವೆಬ್ ತಾಣಕ್ಕೆ ಲಾಗಿನ್ ಆಗಿ…

Rate this:

ಮೊಬೈಲ್ ಸಾಧನದ IMEI ಸಂಖ್ಯೆ ಭದ್ರವಾಗಿ ಕಾಯ್ದಿಟ್ಟುಕೊಳ್ಳಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-24 (ಫೆಬ್ರವರಿ 18, 2013) ನಿಮ್ಮ ಮೊಬೈಲ್ ಫೋನ್ ಕಳೆದುಹೋಗಿರುತ್ತದೆ ಅಥವಾ ನೀವೆಲ್ಲೋ ಮರೆತಿರುತ್ತೀರಿ, ಯಾರಾದರೂ ಅದಕ್ಕೆ ಕೈ ಕೊಟ್ಟಿರುತ್ತಾರೆ. ಏನು ಮಾಡಬೇಕು ಅಂತ ಯೋಚಿಸುತ್ತಿದ್ದೀರಾ? ವರ್ಷಗಳ ಹಿಂದೆ, ಎಲ್ಲ ಮೊಬೈಲ್ ಫೋನ್‌ಗಳಿಗೆ ಐಎಂಇಐ (IMEI) ಸಂಖ್ಯೆ ಕಡ್ಡಾಯ ಎಂದು ಸರಕಾರವು ಆದೇಶ ಹೊರಡಿಸಿದ್ದು ನೆನಪಿದೆಯೇ? ಅಲ್ಲದೆ, ಚೈನಾ ಸೆಟ್‌ಗಳನ್ನು ತೆಗೆದುಕೊಳ್ಳಬೇಡಿ, ಅದರಲ್ಲಿ ಐಎಂಇಐ ಸಂಖ್ಯೆ ಇರುವುದಿಲ್ಲ ಅಂತೆಲ್ಲಾ ಹೇಳುತ್ತಿದ್ದುದನ್ನು ಕೇಳಿದ್ದೀರಾ? ಹೌದು. ಮೊಬೈಲ್ ಫೋನ್‌ಗಳಲ್ಲಿ ಐಎಂಇಐ ಸಂಖ್ಯೆ ಎಂಬುದು ಅತ್ಯಂತ ಮಹತ್ವದ್ದು.…

Rate this: