ಫೋನ್‌ನಲ್ಲಿ ಇಂಟರ್ನೆಟ್ ಬಳಕೆ ವೆಚ್ಚ ನಿಯಂತ್ರಿಸಲು ಹೀಗೆ ಮಾಡಿ

ಮೊಬೈಲ್‌ನಲ್ಲಿ ಇಂಟರ್ನೆಟ್ ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇತ್ತೀಚೆಗೆ ನಡೆಸಲಾದ ಸಮೀಕ್ಷೆಗಳಿಂದ ತಿಳಿದುಬಂದಿರುವ ಅಂಶ. ಮುಖ್ಯವಾಗಿ ಮತ್ತು ಅತಿ ಸಾಮಾನ್ಯವಾಗಿ ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು, ಇಮೇಲ್, ವಾಟ್ಸಾಪ್, ವಿಚಾಟ್, ಸ್ಕೈಪ್ ಮುಂತಾದ ಚಾಟಿಂಗ್ ಅಪ್ಲಿಕೇಶನ್‌ಗಳು ಸ್ಮಾರ್ಟ್ ಫೋನ್‌ಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತವೆ. ಆದರೆ, ಇಂಟರ್ನೆಟ್ ಬಳಕೆಯ ದರ (ಡೇಟಾ ಶುಲ್ಕ) ಹೆಚ್ಚಳವಾಗುತ್ತಿರುವುದು ನಮ್ಮ ಸ್ಮಾರ್ಟ್ ಫೋನ್ ಚಟುವಟಿಕೆಯ ಮೇಲೆ ಕಡಿವಾಣ ಹೇರುತ್ತಿದೆ. ‘ನಾನೇನೂ ಡೌನ್‌ಲೋಡ್ ಮಾಡಿಕೊಂಡಿಲ್ಲ, ಆದರೂ ಒಂದು ರೂಪಾಯಿ ಕಟ್ ಆಯಿತು ಎಂಬ ಸಂದೇಶ ಬಂದಿದೆ,…

Rate this:

2ಜಿ ಡೇಟಾ ದರ ಕಡಿತ – ನಿಮಗೆ ಸಿಕ್ಕಿದ್ದೇನು?

ವಿಜಯ ಕರ್ನಾಟಕ ಅಂಕಣ ಮಾಹಿತಿ @ ತಂತ್ರಜ್ಞಾನ: 8 ಜುಲೈ 2013 ಮೊಬೈಲ್ ಇಂಟರ್ನೆಟ್ ಈಗ ಹೆಚ್ಚಿನವರ ಕೈಗೆಟಕುವ ಸ್ಥಿತಿಗೆ ಬಂದಿರುವ ಹಂತದಲ್ಲಿಯೇ, ಇತ್ತೀಚೆಗೆ ಡೇಟಾ ಶುಲ್ಕ 80ರಿಂದ 90 ಶೇಕಡಾದಷ್ಟು ಕಡಿತಗೊಳಿಸಿದ್ದೇವೆ ಎಂದು ಮೊಬೈಲ್ ಸೇವೆ ಒದಗಿಸುತ್ತಿರುವ ಕಂಪನಿಗಳು (ಏರ್‌ಟೆಲ್, ವೊಡಾಫೋನ್, ಐಡಿಯಾ ಮತ್ತು ಟಾಟಾ ಡೊಕೊಮೊ) ಹೇಳಿಕೊಂಡವು. ಅಂದರೆ, 10 ಕೆಬಿ (ಕಿಲೋಬೈಟ್)ಗೆ 10 ಪೈಸೆ ಇದ್ದ ಶುಲ್ಕವನ್ನು ಈಗ 10 ಕೆಬಿಗೆ 1 ಪೈಸೆ ಅಥವಾ 2 ಪೈಸೆಗೆ ಇಳಿಸಿದ್ದೇವೆ ಅಂತ ಅವರು…

Rate this: