ಮಾಹಿತಿ @ ತಂತ್ರಜ್ಞಾನ: ಬ್ಲಾಗ್ ಪ್ರಾರಂಭಿಸುವುದು ಸುಲಭ

ವಿಜಯ ಕರ್ನಾಟಕ ಅಂಕಣ, ಜುಲೈ 22, 2013 ಇಂಟರ್ನೆಟ್ ಈಗ ಗ್ರಾಮೀಣ ಜನರಿಗೂ ನಿಧಾನವಾಗಿ ತಲುಪುತ್ತಿದ್ದರೂ, ಬ್ಲಾಗ್ ಕುರಿತು ಹೆಚ್ಚಿನವರಲ್ಲಿ ಮಾಹಿತಿ ಇಲ್ಲ. ಗ್ರಾಮೀಣ ಭಾಗವೇಕೆ, ಸ್ವತಃ ಬೆಂಗಳೂರಿನಲ್ಲಿಯೇ ಇತ್ತೀಚೆಗೆ ನಡೆದ ಬ್ಲಾಗರ್‌ಗಳ ಕಾರ್ಯಾಗಾರವೊಂದರಲ್ಲಿ, “ಬ್ಲಾಗ್ ಎಂದರೇನು, ಅದನ್ನು ಯಾಕೆ, ಹೇಗೆ ಮಾಡಬೇಕು ಎಂಬ ಬಗ್ಗೆ ಹೆಚ್ಚಿನ ಜನರಿಗೆ ಅರಿವಿಲ್ಲ’ ಎಂಬ ಮಾತೊಂದು ಕೇಳಿಬಂದಿತ್ತು. ಹೀಗಾಗಿ, ಬ್ಲಾಗ್ ಬಗ್ಗೆ ತಿಳಿಯದವರಿಗಾಗಿ ಈ ಅಂಕಣದಲ್ಲಿ ಒಂದಿಷ್ಟು ಮಾಹಿತಿ. ಗ್ರಾಮೀಣ ಭಾಗದವರು ಕೇಳುತ್ತಿದ್ದ ಒಂದು ಬಹುಮುಖ್ಯ ಪ್ರಶ್ನೆಯೆಂದರೆ, ಬ್ಲಾಗ್ ಮಾಡಲು…

Rate this:

ಬ್ಲಾಗ್ ಬರೆಯಲು ಸುಲಭವಾದ ಅಪ್ಲಿಕೇಶನ್

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-19 (ಜನವರಿ 07, 2013) ಬ್ಲಾಗ್ ಬರೆಯುವುದು, ಅದನ್ನು ಡ್ರಾಫ್ಟ್‌ನಲ್ಲಿ ಸೇವ್ ಮಾಡಿಡುವುದು, ಬೇಕಾದಾಗ ತಿದ್ದುವುದು… ಇವೆಲ್ಲಕ್ಕೂ ಇಂಟರ್ನೆಟ್ ಸಂಪರ್ಕ ಬೇಕಾಗುತ್ತದೆ. ಪದೇ ಪದೇ ಅದನ್ನು ಸಂಪರ್ಕಿಸುವುದು ದೊಡ್ಡ ತಲೆನೋವು. ಎಲ್ಲವೂ ಆದ ಮೇಲೆ ಒಂದೇ ಬಾರಿ ಪೋಸ್ಟ್ ಮಾಡಿದರಾಯಿತು ಎಂದುಕೊಳ್ಳುವವರಿಗೆ ಮೈಕ್ರೋಸಾಫ್ಟ್ ಒಂದು ಒಳ್ಳೆಯ ಪ್ರೋಗ್ರಾಮನ್ನು ರೂಪಿಸಿದೆ. ವಿಂಡೋಸ್ 7 ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಡೀಫಾಲ್ಟ್ ಆಗಿ ಬಂದಿರುವ ಇದರ ಹೆಸರು ವಿಂಡೋಸ್ ಲೈವ್ ರೈಟರ್ (Windows Live Writer). ಸರಿಯಾಗಿ ಹೇಳುವುದಾದರೆ…

Rate this: