2ಜಿಯಲ್ಲೂ ಉಚಿತ ಕರೆ ಮಾಡಲು ಬಂದಿದೆ ‘ನಾನು’

ಮಾಹಿತಿ@ತಂತ್ರಜ್ಞಾನ ಅಂಕಣ – 88, ವಿಜಯ ಕರ್ನಾಟಕ, ಆಗಸ್ಟ್ 11, 2014 ವಾಟ್ಸ್ಆ್ಯಪ್, ಫೇಸ್‌ಬುಕ್ ಮೆಸೆಂಜರ್, ಲೈನ್, ಸ್ಕೈಪ್, ವಿ-ಚಾಟ್, ಲೈನ್, ಟೆಲಿಗ್ರಾಂ ಮುಂತಾದ ಉಚಿತವಾಗಿ ಸಂದೇಶ ಕಳುಹಿಸಬಹುದಾದ ಹಾಗೂ ಕರೆ ಮಾಡಬಹುದಾದ ಆ್ಯಪ್‌ಗಳಿಗೆ ಸೇವಾ ತೆರಿಗೆ ವಿಧಿಸಬೇಕು ಎಂದು ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು ಕಳೆದ ವಾರ ಸರಕಾರಕ್ಕೆ ಶಿಫಾರಸು ಮಾಡಿದೆ. ಈ ಉಚಿತ ಆ್ಯಪ್‌ಗಳ ಭರಾಟೆಯಲ್ಲಿ ಟೆಲಿಕಾಂ ಸೇವಾ ಪೂರೈಕೆದಾರರಿಗೆ ಎಸ್ಎಂಎಸ್ ಆದಾಯ ಕುಸಿತವಾದದ್ದಂತೂ ಸತ್ಯ. ವೈಬರ್‌ನಂತಹಾ ಕೆಲವು ಆ್ಯಪ್‌ಗಳಂತೂ ಅಂತಾರಾಷ್ಟ್ರೀಯ ಕರೆಗಳನ್ನೂ ಉಚಿತವಾಗಿ ಮಾಡಲು…

Rate this:

2ಜಿ ಡೇಟಾ ದರ ಕಡಿತ – ನಿಮಗೆ ಸಿಕ್ಕಿದ್ದೇನು?

ವಿಜಯ ಕರ್ನಾಟಕ ಅಂಕಣ ಮಾಹಿತಿ @ ತಂತ್ರಜ್ಞಾನ: 8 ಜುಲೈ 2013 ಮೊಬೈಲ್ ಇಂಟರ್ನೆಟ್ ಈಗ ಹೆಚ್ಚಿನವರ ಕೈಗೆಟಕುವ ಸ್ಥಿತಿಗೆ ಬಂದಿರುವ ಹಂತದಲ್ಲಿಯೇ, ಇತ್ತೀಚೆಗೆ ಡೇಟಾ ಶುಲ್ಕ 80ರಿಂದ 90 ಶೇಕಡಾದಷ್ಟು ಕಡಿತಗೊಳಿಸಿದ್ದೇವೆ ಎಂದು ಮೊಬೈಲ್ ಸೇವೆ ಒದಗಿಸುತ್ತಿರುವ ಕಂಪನಿಗಳು (ಏರ್‌ಟೆಲ್, ವೊಡಾಫೋನ್, ಐಡಿಯಾ ಮತ್ತು ಟಾಟಾ ಡೊಕೊಮೊ) ಹೇಳಿಕೊಂಡವು. ಅಂದರೆ, 10 ಕೆಬಿ (ಕಿಲೋಬೈಟ್)ಗೆ 10 ಪೈಸೆ ಇದ್ದ ಶುಲ್ಕವನ್ನು ಈಗ 10 ಕೆಬಿಗೆ 1 ಪೈಸೆ ಅಥವಾ 2 ಪೈಸೆಗೆ ಇಳಿಸಿದ್ದೇವೆ ಅಂತ ಅವರು…

Rate this: