ಆಂಡ್ರಾಯ್ಡ್ 5 ಲಾಲಿಪಾಪ್‌ನ 5 ವಿಶೇಷತೆಗಳು
‘’ಟೆಕ್ನೋ’ ವಿಶೇಷ#ನೆಟ್ಟಿಗ ಆಂಡ್ರಾಯ್ಡ್‌ನ ಅಲಿಖಿತ ಸಂಪ್ರದಾಯದಂತೆ ಇಂಗ್ಲಿಷ್ ಅಕ್ಷರಾನುಕ್ರಮಣಿಕೆ ಪ್ರಕಾರ ‘L’ನಿಂದ ಆರಂಭವಾಗಬೇಕಿದ್ದ ಹೊಚ್ಚ ಹೊಸ 5.0 ಆವೃತ್ತಿಯ ಹೆಸರು ಕೊನೆಗೂ ಭಾರತೀಯರಿಗೂ ಇಷ್ಟವಾಗಿರುವ ‘ಲಾಲಿಪಾಪ್’ ಎಂದು ಘೋಷಣೆಯಾಗಿದೆ. ಇತ್ತೀಚಿನ 4.4.4 ಆವೃತ್ತಿಯಾಗಿರುವ ಕಿಟ್‌ಕ್ಯಾಟ್ ಕಾರ್ಯಾಚರಣಾ ವ್ಯವಸ್ಥೆಗೂ, ಲಾಲಿಪಾಪ್‌ಗೂ ಅತ್ಯಂತ ಪ್ರಮುಖವಾದ ವ್ಯತ್ಯಾಸಗಳೇನು ಎಂಬುದನ್ನು ತಿಳಿದುಕೊಳ್ಳೋಣ. ಮೊದಲ ನೋಟ…1. ಕಾರ್ಯಾಚರಣಾ ವ್ಯವಸ್ಥೆ (ಒಎಸ್) ತಕ್ಷಣಕ್ಕೆ ನೋಡುವಾಗಲೇ ಸಾಕಷ್ಟು ಬದಲಾವಣೆಗಳು ಕಾಣಿಸುತ್ತವೆ. ಹಲವು ತಿಂಗಳುಗಳಿಂದ ‘ಮೆಟೀರಿಯಲ್ ವಿನ್ಯಾಸ’ದ ಮೇಲೆ ಕೆಲಸ ಮಾಡಿದ್ದ ಗೂಗಲ್, ಲಾಲಿಪಾಪ್ ಮೂಲಕ ಅದನ್ನು ಹೊರಬಿಟ್ಟಿದೆ.…