ಮೊಬೈಲ್, ಕಂಪ್ಯೂಟರಲ್ಲಿ ಕನ್ನಡದಲ್ಲಿ ಬರೆಯೋದು ಈಗ ತುಂಬಾ ಸುಲಭ

ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕದಲ್ಲಿ ಅವಿನಾಶ್ ಬಿ. ಅಂಕಣ, ಮಾರ್ಚ್ 03, 2014ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾದರೆ, ಕನ್ನಡಕ್ಕೆ ಶ್ರೇಯಸ್ಸು. ಆದರೆ, ಇಂಟರ್ನೆಟ್‌ನಲ್ಲಿ ಕಂಗ್ಲಿಷ್ (ಕನ್ನಡವನ್ನು ಓದಲು ತ್ರಾಸವಾಗುವ ರೀತಿಯಲ್ಲಿ ಇಂಗ್ಲಿಷ್‌ನಲ್ಲಿ ಬರೆಯುವ ವಿಧಾನ) ಬಳಕೆ ಆತಂಕಕಾರಿಯಾಗಿ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣಗಳು ಹಲವು. ಕನ್ನಡ ಬಳಕೆ ತುಂಬಾ ಸುಲಭವೆಂಬ ಜ್ಞಾನವಿಲ್ಲದಿರುವುದು; ಅದಕ್ಕೆ ದೊಡ್ಡ ತಂತ್ರಾಂಶವೇ ಬೇಕೆಂಬ ಅಜ್ಞಾನ; ಇಂಗ್ಲಿಷ್ ಅಕ್ಷರಗಳಿರುವ ಕೀಬೋರ್ಡ್‌ನಲ್ಲಿ ಇಂಗ್ಲಿಷ್ ಬದಲು ಕನ್ನಡವನ್ನು ಟೈಪ್ ಮಾಡುವುದು (ಲಿಪ್ಯಂತರಣ) ತೀರಾ ಕಷ್ಟ ಎಂಬ ಭಾವನೆ. ಆದರೆ ಇಂಗ್ಲಿಷಿನಲ್ಲಿಯೇ…

Rate this:

ಇನ್ನಾದರೂ ಕಂಗ್ಲಿಷ್ ನಿಲ್ಲಿಸಿ

ವಿಜಯ ಕರ್ನಾಟಕ ಅಂಕಣ, ಮಾಹಿತಿ@ತಂತ್ರಜ್ಞಾನ, ಸೆಪ್ಟೆಂಬರ್ 30, 2013 ಫೇಸ್‌ಬುಕ್‌ನಲ್ಲಾಗಲೀ, ಯಾವುದೇ ವೆಬ್ ತಾಣಗಳಾಗಲೀ, ಇಲ್ಲವೇ  ಬ್ಲಾಗ್ ತಾಣಗಳಲ್ಲೇ ಆಗಲೀ… ಕಂಪ್ಯೂಟರ್‌ನಲ್ಲಿ ಕನ್ನಡ ಬರೆಯಲು ತಿಳಿದಿಲ್ಲದವರು ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಪದಗಳನ್ನು (ಕಂಗ್ಲಿಷ್) ಬರೆದು ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಾರೆ. ಇದನ್ನು ಓದುವವರಿಗೆ ಹಿಂಸೆಯೋ ಹಿಂಸೆ. ಒಂದೋ ಇಂಗ್ಲಿಷಿನಲ್ಲೇ ಇಂಗ್ಲಿಷ್ ಬರೆಯಿರಿ, ಇಲ್ಲವಾದರೆ, ಕನ್ನಡದಲ್ಲಿ ಕನ್ನಡ ಬರೆಯಿರಿ ಎಂಬ ಕೋಪೋದ್ರಿಕ್ತ ಮಾತುಗಳನ್ನೂ ಅಲ್ಲಲ್ಲಿ ಓದಿರುತ್ತೇವೆ ನಾವು. ದೇಶದಲ್ಲಿ ಪ್ರಧಾನವಾಗಿ ಹಿಂದಿ ಮತ್ತು ದಕ್ಷಿಣ ಭಾರತದ ನಾಲ್ಕು ಭಾಷೆಗಳು ಇಂಟರ್ನೆಟ್…

Rate this: