ಕಂಪ್ಯೂಟರ್ ಸ್ಲೋ ಆಗಿದೆಯೇ? ಈ ಸುಲಭ ಟೂಲ್ ಬಳಸಿ ನೋಡಿ

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ -31 ಕಂಪ್ಯೂಟರ್ ಈಗ ಜೀವನದ ಅವಿಭಾಜ್ಯ ಅಂಗವಾಗತೊಡಗಿದೆ. ಬರವಣಿಗೆ, ಅಪ್‌ಲೋಡಿಂಗ್, ಬ್ಲಾಗಿಂಗ್, ಇಂಟರ್ನೆಟ್ ಹುಡುಕಾಟ, ಜಾಲ ತಾಣಗಳ ವೀಕ್ಷಣೆ, ಇಮೇಲ್, ಚಾಟಿಂಗ್ ಮುಂತಾದ ಅಗತ್ಯ ಕೆಲಸಗಳನ್ನಷ್ಟೇ ಮಾಡಲು ತಿಳಿದಿರುವವರೆಲ್ಲರೂ ಕಂಪ್ಯೂಟರ್ ತಜ್ಞರಾಗಿರಲೇಬೇಕೆಂದಿಲ್ಲ. ಹೀಗಾಗಿ ತಂತ್ರಾಂಶ-ಯಂತ್ರಾಂಶಗಳ ಬಗ್ಗೆ ಅಷ್ಟೇನೂ ಅರಿವಿಲ್ಲದ ಇಂಥವರಿಗೆ ಕೂಡ ತಮ್ಮ ಕಂಪ್ಯೂಟರನ್ನು ‘ಸ್ವಚ್ಛ’ವಾಗಿರಿಸಿಕೊಂಡು, ಅದರ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ನೆರವಾಗುವ ಒಂದು ಸರಳವಾದ ಟೂಲ್ ಇಲ್ಲಿದೆ. ಕಣ್ಣಿಗೆ ಕಾಣುವ ಕಸ- ಧೂಳಿನ ಹೊರತಾಗಿ, ಕಣ್ಣಿಗೆ ಕಾಣಿಸದಿರುವ ‘ವರ್ಚುವಲ್ ಕಸ’ಗಳು ಕೂಡ ನಮ್ಮ…

Rate this: