ಕೋವಿಡ್, ಕೊರೊನಾ: ಸೈಬರ್ ವಂಚಕರ ಜಾಲಕ್ಕೆ ಬೀಳದಿರಿ

Coronavirus3ಚೀನಾದಿಂದ ಉದ್ಭವವಾಗಿ ವಿಶ್ವದಾದ್ಯಂತ ‘ಕೊರೊನಾ ವೈರಸ್’ ಮೂಲಕ ಹರಡುವ ಕೋವಿಡ್-19 ಕಾಯಿಲೆ ಕುರಿತ ಭಯಾತಂಕಗಳನ್ನು ಸೈಬರ್ ಕ್ರಿಮಿನಲ್‌ಗಳು ಕೂಡ ಭರ್ಜರಿಯಾಗಿಯೇ ಬಳಸುತ್ತಿದ್ದಾರೆ. ಈ ರೋಗ ಮತ್ತು ವೈರಸ್ ಹೆಸರಿನಲ್ಲಿ ಸಾಕಷ್ಟು ವೆಬ್ ಸೈಟ್‌ಗಳನ್ನು ಸೃಷ್ಟಿಸಿ, ಖಾಸಗಿ ಮಾಹಿತಿ ಕದಿಯುವ, ಈ ಮೂಲಕ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ಸಾರ್ವಜನಿಕರನ್ನು ದೋಚುವ ಕೆಲಸ ಮಾಡುತ್ತಿದ್ದಾರೆ.

ಇಷ್ಟಲ್ಲದೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ ಪಿಎಂ ಕೇರ್ಸ್ ಎಂಬ ವಿಪತ್ತು ಪರಿಹಾರ ನಿಧಿಯನ್ನೇ ಹೋಲುವ ಬ್ಯಾಂಕ್ ಖಾತೆಗಳನ್ನೂ ತೆರೆದು, ಜನರು ಉದಾರವಾಗಿ ನೀಡಿದ ದೇಣಿಗೆಗಳ ದಾರಿ ತಪ್ಪಿಸಿ, ತಮ್ಮ ಖಾತೆಗಳಿಗೆ ಬರುವಂತೆ ಮಾಡುತ್ತಿದ್ದಾರೆ. ಈ ಕುರಿತು ಸರ್ಕಾರ ಈಗಾಗಲೇ ಎಚ್ಚರಿಕೆಯನ್ನೂ ನೀಡಿದೆ.

ರಾಷ್ಟ್ರೀಯ ಸೈಬರ್ ಸುರಕ್ಷತಾ ಏಜೆನ್ಸಿಯಾಗಿರುವ ಭಾರತೀಯ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (CERT.IN) ಈ ರೀತಿಯ ಫೀಶಿಂಗ್ (ಜನರನ್ನು ಕ್ಲಿಕ್ ಮಾಡುವಂತೆ ಪ್ರೇರೇಪಿಸಿ ಖಾಸಗಿ ಮಾಹಿತಿ ಕದಿಯುವ) ವಂಚನೆಯಿರುವ ಹಲವಾರು ಜಾಲ ತಾಣಗಳನ್ನು ಪಟ್ಟಿ ಮಾಡಿ, ಅವುಗಳಿಂದ ಬರಬಹುದಾದ ಇಮೇಲ್ ಕುರಿತು ಎಚ್ಚರಿಕೆಯಿಂದಿರುವಂತೆ ಸೂಚಿಸಿದೆ.

ಈ ಜಾಲತಾಣಗಳ ಹೆಸರಿನಲ್ಲಿ ಬರುವ ಇಮೇಲ್ ಅಥವಾ ವಾಟ್ಸ್ಆ್ಯಪ್ ಮೂಲಕ ಬರುವ ಲಿಂಕ್‌ಗಳನ್ನು ಕ್ಲಿಕ್ ಮಾಡಿದಲ್ಲಿ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್‌ಗೆ ಯಾವುದೇ ಕುತಂತ್ರಾಂಶಗಳು (ಮಾಲ್‌ವೇರ್) ಸ್ವಯಂಚಾಲಿತವಾಗಿ ಇನ್‌ಸ್ಟಾಲ್ ಆಗಬಲ್ಲವು, ಇಲ್ಲವೇ ಈ ಲಿಂಕ್‌ಗಳೇ ನಿಮ್ಮ ಖಾಸಗಿ ಮಾಹಿತಿಯನ್ನು ಕದಿಯಬಲ್ಲವು. ಇದಕ್ಕಾಗಿ ಸೂಕ್ತವಾದ ಆ್ಯಂಟಿ-ಮಾಲ್‌ವೇರ್ ತಂತ್ರಾಂಶಗಳನ್ನು ಕಂಪ್ಯೂಟರ್, ಲ್ಯಾಪ್‌ಟಾಪ್ ಮತ್ತು ಮೊಬೈಲ್‌ಗಳಲ್ಲಿ ಅಳವಡಿಸಿಕೊಳ್ಳುವಂತೆ ಸೈಬರ್ ಭದ್ರತಾ ಏಜೆನ್ಸಿ ಸಲಹೆ ನೀಡಿದೆ.

ಡೊಮೇನ್ ಹೆಸರುಗಳಲ್ಲಿ ‘ಇಂಡಿಯಾ’ ಅಂತ ಇರುವ ಕೆಲವು ಸಂದೇಹಾತ್ಮಕ ಜಾಲತಾಣಗಳು ಈ ಕೆಳಗಿನಂತಿದ್ದು, ಈ ಡೊಮೇನ್ ಹೆಸರುಗಳಿಂದ ಬರುವ ಇಮೇಲ್‌ಗಳಲ್ಲಿರುವ ಲಿಂಕ್ ಕ್ಲಿಕ್ ಮಾಡುವ ಮುನ್ನ ಎಚ್ಚರಿಕೆ ವಹಿಸಲು ಸೂಚಿಸಲಾಗಿತೆ.

 • covid2019india[.]com
  covid-india[.]com
  covid19indian[.]org
  covidindia[.]website
  indiafightcovid19[.]com
  covid19india[.]life
  indiacovidfund[.]com
  indiacoronavirusnews[.]com
  covidseeindia[.]com
  helpcovidindia[.]com
  coronavirusdiseaseindia[.]xyz
  covidindiainsights[.]com
  covid9india[.]org
  corona-virusindia[.]com
  livecoronanewsindia[.]com
  covid29india[.]org
  covid2019india[.]org
  covid1india[.]org
  indiacoronavirus[.]online
  indiafightscorona[.]life
  indiaincovid19[.]com
  indiacovid[.]online
  coronavirusindia[.]xyz
  indiacovid19[.]org
  cocid19india[.]org
  indiancovid19[.]com
  coronaindianews[.]com
  covid19-india[.]online
  covid19indialive[.]org
  covid19inindia[.]life
  covidindia[.]me
  indiavscovid19[.]com
  covid19indiana[.]com
  indiacurecovid19[.]com
  covid-19india[.]org
  indiacovid19[.]live
  covid19-india[.]live
  coronacleanindiana[.]com
  indiafightscovid19[.]org
  coronavirusindiana[.]com
  indiacovid[.]site
  nocoronaindia[.]com
  indiafightscovid[.]com
  covid19india[.]tech
  covid-19-india[.]com
  covid-india[.]live
  coronaindialiveupdates[.]site
  covid19india[.]cc
  coronaindia[.]xyz
  covid19india[.]today
  indiafightscovid[.]net
  covid18india[.]org
  coronvirusindia[.]com
  wwwcovid19india[.]org
  covidindiaupdate[.]com
  covidindiainitiative[.]com
  indiafightsbackcorona[.]com
  covid19india[.]shop
  coronavirus-india-travel[.]com
  coronavirusindia[.]shop
  indiafightscovid19[.]live
  covidindiainitiave[.]com
  indiafightscorona[.]net
  coronavirusinindia[.]today
  indiagainstcorona[.]com
  covidindia[.]today
  fightagainstcorona2020india[.]club
  coronainindia[.]net
  covid19india[.]co
  covid19-india[.]com
  indiafightscorona[.]org
  indianacovidtesting[.]com
  coronatrackerindia[.]com
  covid-19-india[.]ml
  indianacorona[.]com
  covidindia[.]live
  caronavirusindia[.]com
  covid19inindia[.]com
  covidindia[.]online
  coronaindiahelpline[.]com
  corona-india[.]com
  coronaindia[.]online
  indianacoronavirusdebtrelief[.]com
  indiancoronavirus[.]com
  covid19india[.]online
  indianacoronadebtrelief[.]com
  india-map-coronavirus[.]ga
  coronafreeindia[.]com
  covid19india[.]net
  covid19india[.]live
  indiacovid19[.]com
  indiacoronavirusupdates[.]com
  indiafightscorona[.]com
  coronavirus-india-map[.]com
  indiaagainstcorona[.]com
  coronavirusindiaclub[.]com
  coronavirus-india[.]net
  covid19indianapolis[.]com
  coronavirus-india[.]co
  covidindiasupport[.]com
  covid-19india[.]com
  indianacovid19[.]com
  coronavirusnewsindia[.]site
  indiacovid-19[.]com
  coronainindia[.]com
  indianacoronavirus[.]org
  coronavirusindia[.]live
  indianacoronavirus[.]com
  indiacorona[.]com
  coronavirusindia[.]life
  coronavirusmaskindia[.]com
  indianapoliscoronavirus[.]com
  coronavirusindianapolis[.]com
  coronaindianews[.]site
  coronavirusinindia[.]com
  coronavirus-india[.]com
  corona-virus-india[.]online
  covid19india[.]com
  coronavirusindia[.]net
  coronavirusupdatesindia[.]com
  indiacovid[.]com
  indiacoronavirus[.]com
  coronavirusindia[.]com
  coronaindiasupport[.]org
  covit19india[.]org
  coronaindia[.]news
  covidindia19[.]org
  india-covid[.]com
  coronanewsinindia[.]com
  indiaagainstcorona[.]live
  coronavirusindia[.]org
  india-vs-corona[.]com
  indiafightcorona[.]com
  coronanewsindia[.]com
  indiafightscovid[.]org
  coronavisindia[.]com
  indiafightscorona[.]co
  coronaindia[.]site
  quarantineindia[.]com
  corona-india[.]live
  covidindiainitiative[.]org
  coronafreeindia[.]org
  coronavirusindia[.]io
  indianaanesthesiacovid[.]com
  coronaindiatimes[.]com
  covidindia[.]page
  indiavscorona[.]org
  coronaindia[.]net
  indiancorona[.]com
  coronaindia[.]org
  indianofcorona[.]com

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s