ಪ್ರೀತಿಯ ಉಡುಗೊರೆ

ಜನ್ಮ ದಿನ ಆಚರಣೆ ನನ್ನ ಮಟ್ಟಿಗೆ ಯಾವತ್ತೂ ಹುಟ್ಟಿದ ‘ಹಬ್ಬ’ವಾಗಿರಲಿಲ್ಲ. ಹಾಗಾಗಿ ಅದರ ಆಚರಣೆ ಹೇಗೆ ಎಂಬುದು ಗೊತ್ತಿಲ್ಲ.

ಆಗೊಮ್ಮೆ ಈಗೊಮ್ಮೆ ಯಾರೋ ಕರೆ ಮಾಡಿ ಶುಭ ಕೋರಿದ್ದು ನೆನಪಿದೆ.

ಆದರೆ ಈ ಬಾರಿಯ ಜನ್ಮ ದಿನಕ್ಕೆ ವಿಶೇಷ ಉಡುಗೊರೆ ಬಂದಿದೆ.

ಅದು ಇಲ್ಲಿದೆ.

ಈ ಉಡುಗೊರೆ ನೀಡಿದ ಹೃದಯವಂತ ನೆಟ್-ಗೆಳೆಯ ಶ್ರೀನಿವಾಸ್‌ಗೆ ವಂದನೆ.

Advertisements

6 thoughts on “ಪ್ರೀತಿಯ ಉಡುಗೊರೆ

 1. Thank you ಜ್ಯೋತಿ, ನನ್ನ ಬ್ಲಾಗಿಗೆ ಸ್ವಾಗತ.
  ಇಲ್ಲೇ ಟ್ರೀಟ್-ಮೆಂಟ್ ಇದೆ…
  ತಕ್ಷಣ ಬನ್ನಿ 🙂

  Like

 2. ವೇಣು ಅವರಿಗೆ ಧನ್ಯವಾದ.
  ಸಾರಿ ಕೇಳಬಾರದು ಅಂತ ಬೋರ್ಡ್ ಹಾಕುತ್ತೇವೆ. 🙂
  ಮಂಗಳೂರಿಗೆ ಬಂದಾಗ hearty ಪಾರ್ಟಿ ಕೊಡಿಸಿಬಿಡಿ!

  Like

ನೀವೇನಂತೀರಾ?

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s