Comments for ಬದಲಾವಣೆಯೇ ಜಗದ ನಿಯಮ

Comment on 26/11: ಉಗ್ರ ಕಸಬ್ ಕೈಗೆ ಸಿಗದೇಹೋಗಿದ್ದಿದ್ದರೆ? by minchulli
ಎಲ್ಲಿ ಮರೆಯಾಗಿ ಹೋದರು ಅವಿನಾಶ್ … ನಿಮ್ಮ ಕರೆದ  ದೂರ ತೀರ ಯಾವುದು.. ಇಲ್ಲಿಗಿಂತ ಚಂದದ ಮನೆಯಾ….

Comment on ಗಣಿಧಣಿ, ಸಿಎಂ ಗೆಲ್ಲಲಿಲ್ಲ; ಮತದಾರ, ಬಿಜೆಪಿ ಸೋತರು! by Avinash
ಬಾಲು ಅವರೆ,

ಹಣವಿದ್ದಲ್ಲಿ ರೆಡ್ಡಿಗಳಿರುತ್ತಾರೆ ಎಂಬ ಮಾತು ಕೂಡ ಅಷ್ಟೇ ಸತ್ಯ. ವೈಎಸ್ಆರ್ ಸಾವು ಅವರಿಗೆ ಖಂಡಿತವಾಗಿಯೂ ತುಂಬಲಾರದ ನಷ್ಟವಾಗಿ ಪರಿಣಮಿಸುತ್ತಿದೆ.

ಧನ್ಯವಾದಗಳು

Comment on ಗಣಿಧಣಿ, ಸಿಎಂ ಗೆಲ್ಲಲಿಲ್ಲ; ಮತದಾರ, ಬಿಜೆಪಿ ಸೋತರು! by Balu
ಸರಿಯಾಗಿ ಹೇಳಿದಿರ.

ರೆಡ್ಡಿಗಳು ಅಥವಾ ಅವರ ಬೆಂಬಲಿಗರು ಯಾವ ಪಕ್ಷಕ್ಕೂ ಬದ್ದರಲ್ಲ. ಅವರಿಗೆ ಬಿ ಜೆ ಪಿ ಇಲ್ಲ ಅಂದರೆ ಕಾಂಗ್ರೆಸ್ಸ್ ಆಗುತ್ತೆ. ಯಾವುದೇ ಪಕ್ಷ ಇಲ್ಲ ಅಂದರು ಅವರು ಗೌಡರ ಜೊತೆ seruvudannu ತಳ್ಳಿ ಹಾಕುವಂತಿಲ್ಲ. ಇಲ್ಲಿ ಎಲ್ಲವು ಸಾದ್ಯ. ರೆಡ್ಡಿಗಳ ವ್ಯಾವಹಾರಿಕ ಪಾರ್ಟ್ನರ್ ಸತ್ತ ವೈ ಎಸ ಅರ್ ರೆಡ್ಡಿ ಮಗ ಜಗನ ಮೋಹನನ ಗಲಾಟೆಯನ್ನು ಸೋನಿಯಾ ಹೇಗೆ ಮತ್ತ ಹಾಕಿದಳು ಮತ್ತು ಅದೇ ರೀತಿಯ ನಿರ್ಣಯ ಅಥವಾ ತಂತ್ರಗಳು ಬಿ ಜೆ ಪಿ ಯಾಕೆ ಮಾಡಲಿಲ್ಲ ಅನ್ನುವುದು ಪ್ರಶ್ನೆ.

ಇಲ್ಲಿ ಪ್ರತಿ ಪಕ್ಷಗಳು ವಿರೋದಿಸಬೇಕಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಕೂತು ಬಿ ಜೆ ಪಿ ಒಡೆದು ಹೋದರೆ ಅಧಿಕಾರ ಸಿಗುತ್ತದ ಅಂತ ಚಿಂತಿಸುತ್ತಿದರು. ಪ್ರಜಾ ಪ್ರಭುತ್ವದ ವೈಪಲ್ಯ ಹೀಗೆ ಸಾಗಿದೆ.

ಒಳ್ಳೆಯ ಬರಹ.

Comment on ನಾನು ಹೀಗಿದ್ದೇನೆ…. by lingadevaru
Avinash

since one year I am in Bangalore. after November 2nd i am shifting to Mysore from Bangalore.

keep in touch with this email id   lingadevaru@prajayatna.in

regards

lingadevaru

Comment on ನಾನು ಹೀಗಿದ್ದೇನೆ…. by Avinash
ಲಿಂಗದೇವರು, ಮತ್ತೆ ಹೇಗಿದ್ದೀರಿ… ಪತ್ತೇನೆ ಇಲ್ಲ… ದಯವಿಟ್ಟು ಸಂಪರ್ಕಿಸಿ… ಮೇಲ್ ಐಡಿ ಕೊಡಿ.

ಬಸವರಾಜರೇ ನಮಸ್ಕಾರ… ಬರ್ತಾ ಇರಿ.

Comment on ಸರ್ವಜ್ಞನನು ಚೆನ್ನೈಯಲ್ಲಿ ಸ್ವಾಗತಿಸಲು ಬನ್ನಿ! by Avinash
ಶಿವು ಅವರೆ, ಮೇಲೆ ಹೇಳಿದಂತೆ, ಒಂದಷ್ಟು ಬ್ಯುಸಿ. ಶೀಘ್ರವೇ ವರದಿ ಒಪ್ಪಿಸ್ತೀನಿ… ಹೇಗಿದ್ದೀರ?

Comment on ಪ್ರೀತಿ ಪ್ರೇಮ by Avinash
ಧನ್ಯವಾದ ಚಂದ್ರು ಅವರೆ, ಬರ್ತಾ ಇರಿ.

Comment on ಸರ್ವಜ್ಞನನು ಚೆನ್ನೈಯಲ್ಲಿ ಸ್ವಾಗತಿಸಲು ಬನ್ನಿ! by Avinash
ಸುನಾಥರೆ,

ಸ್ವಲ್ಪ ಬ್ಯುಸಿ ಇದ್ದುದರಿಂದ ತಡವಾಗಿ ಉತ್ತರಿಸ್ತಿರೋದಕ್ಕೆ ಕ್ಷಮೆ ಇರಲಿ. ಇನ್ನೊಂದು ಸುತ್ತು ಸರ್ವಜ್ಞನಲ್ಲಿಗೆ ಹೋಗಿ ಬಂದಮೇಲೆ ತಿಳಿಸ್ತೀನಿ. ನಮಸ್ಕಾರ.

Comment on ಕರ್ನಾಟಕ ಸಂಗೀತ ಸಾಮ್ರಾಜ್ಞಿ ಪಟ್ಟಮ್ಮಾಳ್ ಇನ್ನಿಲ್ಲ by Avinash
ಆರ್ಬಿಟ್ ಪರ್ಸನ್,

ಸ್ವಾಗತ. ತಡವಾಗಿ ಉತ್ತರಿಸ್ತಿರೋದಕ್ಕೆ ಮನ್ನಿಸಿ.

ಸರಿ ನೀವು ಹೇಳಿದ್ದು, ಆದ್ರೆ, ರಾಗಂ, ತಾನಂ, ಪಲ್ಲವಿ ಅಂತ ಹಾಡು ಇದೆಯಲ್ಲ… ಅದನ್ನು ಒಂದಿಷ್ಟು ಬಳಸಿಕೊಂಡೆ ಅಷ್ಟೆ.

Comment on ನಾನು ಹೀಗಿದ್ದೇನೆ…. by k.m.basavarajappa
Namaskara

naanu K.M.Basavarajappa , mtte bhetiyagona.

Comment on ನಾನು ಹೀಗಿದ್ದೇನೆ…. by lingadevaru
to

avinash

after a long  time i saw your blog, i am very happy to see u on kannada blog

this is same old lingadevaru from tiptur kalpataru college.

i am in bangalore working for an NGO  as data management  and web portal manager.

Comment on ಸರ್ವಜ್ಞನನು ಚೆನ್ನೈಯಲ್ಲಿ ಸ್ವಾಗತಿಸಲು ಬನ್ನಿ! by shiv
ಅವೀ,

ತುಂಬಾ ದಿವಸದ ನಂತರ ಭೇಟಿ..ಹೇಗಿದ್ದೀರಾ?

ಕೊನೆಗೂ ಸರ್ವಜ್ಞ ಚಿನ್ನೈಗೆ ಕರೆದುಕೊಂಡು ಹೋಗೆಬಿಟ್ರಲ್ಲಾ

ಶುಭಾಶಯಗಳು

ಪ್ರತಿಮೆ ಆನಾವರಣದ ಇಷ್ಟು ದಿವಸದ ನಂತರ ಸರ್ವಜ್ಞನ ಸ್ಥಿತಿ ಹೇಗಿದೆ ಪಾರ್ಕ್‍ನಲ್ಲಿ?

Comment on ಪ್ರೀತಿ ಪ್ರೇಮ by chandru
thubha chanagide

Comment on ಸರ್ವಜ್ಞನನು ಚೆನ್ನೈಯಲ್ಲಿ ಸ್ವಾಗತಿಸಲು ಬನ್ನಿ! by ಸುನಾಥ
ಸರ್ವಜ್ಞನ ಪ್ರತಿಮೆಗೆ ಚೆನ್ನೈನಲ್ಲಿ  ತಮಿಳರು ಏಕೆ ಅವಕಾಶ ಮಾಡಿಕೊಟ್ಟರು? So that ತಿರುವುಳ್ಳವರರ ಪ್ರತಿಮೆಗೆ ಬೆಂಗಳೂರಿನಲ್ಲಿ ಅವಕಾಶ ಸಿಗಲಿ ಅಂತ ಅಷ್ಟೇ!. ಇದರರ್ಥ ತಮಿಳರು ಕನ್ನಡಿಗರ ಜೊತೆ ಸೌಹಾರ್ದವಾಗಿ ವರ್ತಿಸುತ್ತಾರೆ ಅಂತ ಅಲ್ಲ.

Comment on ಕರ್ನಾಟಕ ಸಂಗೀತ ಸಾಮ್ರಾಜ್ಞಿ ಪಟ್ಟಮ್ಮಾಳ್ ಇನ್ನಿಲ್ಲ by ಆರ್ಬಿಟ್ ಪರ್ಸನ್
ಅದೆಲ್ಲ ಓಕೆ. “ಅಂ”ಕಾರ ಯಾಕೆ?

ರಾಗ-ತಾನ-ಪಲ್ಲವಿ ಎಂದರೆ ಕನ್ನಡಿಸಿದಂತಾಗುತ್ತೆ

Comment on ಸರ್ವಜ್ಞ ಪ್ರತಿಮೆ: ಈಗಿನ ತಾಜಾ ಚಿತ್ರಗಳು by ಸರ್ವಜ್ಞನನು ಚೆನ್ನೈಯಲ್ಲಿ ಸ್ವಾಗತಿಸಲು ಬನ್ನಿ! « ಬದಲಾವಣೆಯೇ ಜಗದ ನಿಯಮ
[...] Special     « ಸರ್ವಜ್ಞ ಪ್ರತಿಮೆ: ಈಗಿನ ತಾಜಾ ಚಿತ್ರಗಳು [...]

Comment on ‘ಸರ್ವಜ್ಞ’ ಅನಾವರಣ ಕಾರ್ಯಕ್ರಮ ಸ್ಥಳ ಬದಲು by Avinash
ದೇವೇಶ್ ಅವರೆ,

ಅದೇ ಪ್ರಕಾರವಾಗಿ, ಕರುಣಾನಿಧಿ ಕೂಡ ಭವಿಷ್ಯದಲ್ಲಿ ತಮಿಳುನಾಡಿನ ಕನ್ನಡಿಗರ ಓಟು ಪಡೆಯಲು ಕೂಡ ಪ್ರಯತ್ನಿಸುತ್ತಿದ್ದಿರಬಹುದೇ?

ಹೌದು, ನೀವು ಹೇಳಿದ ಹಾಗೆ, ಪ್ರಭಾಕರನ್ ಅಮರ ಎಂಬ ಸಂದೇಶ ಹೊತ್ತವರು ತಿರುವಳ್ಳುವರ್ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬಗ್ಗೆ ಯಾರು ಕೂಡ ಚಕಾರವೆತ್ತದಿರುವುದು ಚೋದ್ಯವೇ ಸರಿ.

Comment on ‘ಸರ್ವಜ್ಞ’ ಅನಾವರಣ ಕಾರ್ಯಕ್ರಮ ಸ್ಥಳ ಬದಲು by Devesh
LTTE ಬೆ೦ಬಲಿಗರು ಬೆ೦ಗಳೂರಿನಲ್ಲಿ ಮೆರೆದ ಹರ್ಷೋದ್ಗಾರವನ್ನು ಕಣ್ಣಾರೆ ಕ೦ಡು ಸ೦ತೋಷಗೊ೦ಡ ಕರುಣಾನಿಧಿಯವರು,  ಸ್ವಲ್ಪ ದೊಡ್ಡ ಜಾಗದಲ್ಲಿ ಸರ್ವಜ್ಞನ ಪ್ರತಿಮೆಯ ಕಾರ್ಯಕ್ರಮವನ್ನು ನಡೆಸುತ್ತಿದ್ದಾರೇನೋ?   ನನಗೆ ತಮಿಳು ವೋಟುಗಳು ಬೀಳೋಹಾಗೆ ವರಕೊಡು ದೇವ ಎ೦ದು ಅ೦ಗಲಾಚಿ ಬೇಡಿಕೊ೦ಡು ಹೋದ ಕರ್ನಾಟಕದ ಮುಖ್ಯಮ೦ತ್ರಿಯವರಿಗೆ ಕರುಣಾನಿಧಿಯವರು ಈ ರೀತಿ ಹೇಳಿರಬಹುದು “ನೋಡಿ ಸ್ವಾಮಿ,  ತಿರು ಪ್ರತಿಮೆ ಉದ್ಗಾಟನೆ ಮಾಡಿ, ನ೦ತರ ನಮಗೆ ಸ೦ತೋಷಕರವಾಗಿ ಬೆಳವಣಿಗೆಗಳು ಕ೦ಡುಬ೦ದಲ್ಲಿ, ಆಮೇಲೆ ನಾವು ಸರ್ವಜ್ಞನ ಪ್ರತಿಮೆ ಇಡಲು ಯೋಚಿಸುತ್ತೇವೆ”.   ಇದಕ್ಕೆ ಸೈ ಎ೦ದ ಮುಖ್ಯಮ೦ತ್ರಿಗಳು, ಹಲಸೂರನ್ನ ತಿರುವಳ್ಳುವರ್ ನಗರ ಮಾಡಿ ಧನ್ಯರಾಗಿದ್ದಾರೆ.  ಇದೇ ರೀತಿ LTTE ಬೆ೦ಬಲಿಗರು ಬೆ೦ಗಳೂರಿನಲ್ಲಿ ತಲೆಯೆತ್ತುತ್ತಿರುವುದು ಭಯವು೦ಟುಮಾಡುತ್ತಿರುವ ಸ೦ಗತಿ.  ಯಡಿಯೂರಪ್ಪನವರು ಭಯೋತ್ಪಾದಕರು “ಪ್ರಭಾಕರನ್ ಅಮರ” ಎ೦ದು ಹೇಳುತ್ತಿರುವಾಗ ಏಕೆ ಸುಮ್ಮನಿದ್ದರು?

Comment on ಸರ್ವಜ್ಞ ಪ್ರತಿಮೆ ಅಯನಾವರಂನಲ್ಲಿ ಬೇಡ ಯಾಕೆ? by Avinash
ಹೌದ್ರೀ ದೇಸಾಯಿಯವರೆ, ಸುಮ್ನೇ ಪ್ರತಿಮೆ ಸ್ಥಾಪನೆ ಮಾಡೋ ಬದ್ಲು, ಆ ಹಂದಿ ಜ್ವರದ ಬಗ್ಗೆ ಒಂದಷ್ಟು ಕ್ರಮ ಕೈಗೊಳ್ಳಬಹುದಿತ್ತು… ಅಥ್ವಾ ಇಷ್ಟೊಂದು ಅದ್ದೂರಿ ಕಾರ್ಯಕ್ರಮ ನಡೆಸೋ ಬದ್ಲು, ಅದೇ ಹಣಾನ ಬಡವ್ರಿಗೆ ಕೊಡ್ಬಹುದಿತ್ತು.

Comment on ಸರ್ವಜ್ಞ ಪ್ರತಿಮೆ ಅಯನಾವರಂನಲ್ಲಿ ಬೇಡ ಯಾಕೆ? by umesh desai
ಸರ್ ಈ ಪ್ರತಿಮಾ ಪುರಾಣ  ಸಾಕಾಗೇದ  ನಮ್ಮವನೇ ಆದ  ಸಂಗೊಳ್ಳಿರಾಯಣ್ಣ  ಇನ್ನೂ ಮುಸುಕುಹಾಕಿಕೊಂಡು ನಿಂತಾನ

ಯಾಕ ಬೇಕು ಇವೆಲ್ಲ  ಹೋಗಲಿ ಬಿಡ್ರಿ ಹೊಡದಾಡಾವ್ರಿಗೆ ಹೆಂಗ  ಬುದ್ಧಿ ಹೇಳೋದು…