ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ?
ಮಂಜು ಹನಿಯ 'ಮುತ್ತು' ಇರದುದರೆಡೆಗೆ ತುಡಿವ ಬೆಂಕಿಗೆ media-hype ನ ತುಪ್ಪ
February 18, 2007
Avinash myworld 6 Comments
“ಬಲೆ”ಗಾರ ಜೇಡಯ್ಯ ಬಲೆಯೊಂದ ಹೆಣೆದಿಹನು ಒಳಗೆ ಬಂದಿಹ ಮಿಕವು ಜಾಲದೊಳು ಸಿಲುಕುಹುದು ಉದರ ನಿಮಿತ್ಥ ತಾನು ಇದ ಹೆಣೆದಿಹನು ಜೇಡ ಇದು ಜೀವ ಜಾಲದ ಸೃಷ್ಟಿ ನಿಯಮ ನೋಡಾ (ನನ್ನ ಕ್ಯಾಮರಾದಲ್ಲಿ ಮತ್ತೊಂದು ಪ್ರಯತ್ನ
“ಬಲೆ”ಗಾರ ಜೇಡಯ್ಯ ಬಲೆಯೊಂದ ಹೆಣೆದಿಹನು ಒಳಗೆ ಬಂದಿಹ ಮಿಕವು ಜಾಲದೊಳು ಸಿಲುಕುಹುದು
ಉದರ ನಿಮಿತ್ಥ ತಾನು ಇದ ಹೆಣೆದಿಹನು ಜೇಡ ಇದು ಜೀವ ಜಾಲದ ಸೃಷ್ಟಿ ನಿಯಮ ನೋಡಾ
(ನನ್ನ ಕ್ಯಾಮರಾದಲ್ಲಿ ಮತ್ತೊಂದು ಪ್ರಯತ್ನ
ಶ್ರೀನಿವಾಸ Feb 18, 2007 @ 18:15:38
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು ಬಳೆಯ ತೊಡಿಸುವುದಿಲ್ಲ ನಿಮಗೆ
ಜೇಡ ಹೆಣೆಯಿತು ಬಲೆ ಬಲೆಯೊಳಗೆ ಅಲೆ ಅಲೆಯೊಳಗೆ ಸಿಲುಕಿತು ಮಿಕ ಅದಕೆ ಕಾಣುತಿಹುದು ನಾಕ
ಬಹಳ ಸೊಗಸಾಗಿ ಸೆರೆ ಹಿಡಿದಿದ್ದೀರಿ. ಇಂತಹ ಚಿತ್ರಗಳು ಇನ್ನೂ ಬರಲಿ.
Reply
shiv Feb 20, 2007 @ 06:49:15
ಅವೀ,
ಸುಂದರ ಚಿತ್ರ..ಇದು ಸಹ ನೀವು ಊರಿಗೆ ಹೋದಾಗ ತೆಗೆದಿದ್ದು ಅನಿಸುತ್ತೆ? ಜೇಡರ ಬಲೆ ಅಂದಕೂಡಲೇ ಅಣ್ಣಾವ್ರರ ಬಾಂಡ್ ಸಿನಿಮಾ ನೆನಪಾಯಿತು
Avi Feb 21, 2007 @ 08:48:39
ಶ್ರೀನಿವಾಸ್ ಧನ್ಯವಾದಗಳು.
ಮಿಕಕ್ಕೆ ಕಾಣುವುದು ನರಕ , ಜೇಡನಿಗಾದರೆ ನಾಕ.
Avi Feb 21, 2007 @ 08:49:28
ಹೌದು ಶಿವ್, ಇದು ಕೂಡ ಊರಿನ ಕಾಣಿಕೆ… ಪಟ್ಟಣದಲ್ಲಿ ಇಂಥದ್ದು ಅಪರೂಪ.
Veena Feb 27, 2007 @ 22:05:18
ಅಹಾ!! ಇದೊಂದು ಅಧ್ಭುತ ಕಾಣಿಕೆ. ನನಗೆ ಚಿತ್ರ ಅಮೃತವರ್ಷಿಣಿ ನೆನಪಾಯ್ತು… ಹಾಗು ಜೇಡರ ದಾಸಿಮಯ್ಯ., ಮತ್ತು ರಾಜ (ಅದೇ ಹತ್ತನೆ ಪ್ರಯತ್ನದಲ್ಲಿ ಯುದ್ದ ಗೆಲ್ಲುತ್ತಾನಲ್ಲ, ಹೆಸ್ರು ಮರ್ತೊಗಿದೆ )
Avi Mar 08, 2007 @ 08:57:45
ವೀಣಾ ಅವರೆ, ಧನ್ಯವಾದ. ಈ ಫೋಟೋ ಕೊಂಚ ಶೇಕ್ ಆದ ಹಾಗಿದೆ. ಅದಕ್ಕೇ ಸ್ಪಷ್ಟವಾಗಿ ಇಲ್ಲ ಅನ್ನಬಹುದು.
Fill in your details below or click an icon to log in:
You are commenting using your WordPress.com account. ( Log Out / Change )
You are commenting using your Twitter account. ( Log Out / Change )
You are commenting using your Facebook account. ( Log Out / Change )
Connecting to %s
Notify me of follow-up comments via email.
Notify me of new posts via email.
Enter your email address to subscribe to this blog and receive notifications of new posts by email.
Join 5 other followers
Get every new post delivered to your Inbox.
Feb 18, 2007 @ 18:15:38
ಬಳೆಗಾರ ಚೆನ್ನಯ್ಯ
ಬಾಗಿಲಿಗೆ ಬಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ಜೇಡ ಹೆಣೆಯಿತು ಬಲೆ
ಬಲೆಯೊಳಗೆ ಅಲೆ
ಅಲೆಯೊಳಗೆ ಸಿಲುಕಿತು ಮಿಕ
ಅದಕೆ ಕಾಣುತಿಹುದು ನಾಕ
ಬಹಳ ಸೊಗಸಾಗಿ ಸೆರೆ ಹಿಡಿದಿದ್ದೀರಿ. ಇಂತಹ ಚಿತ್ರಗಳು ಇನ್ನೂ ಬರಲಿ.
Feb 20, 2007 @ 06:49:15
ಅವೀ,
ಸುಂದರ ಚಿತ್ರ..ಇದು ಸಹ ನೀವು ಊರಿಗೆ ಹೋದಾಗ ತೆಗೆದಿದ್ದು ಅನಿಸುತ್ತೆ?
ಜೇಡರ ಬಲೆ ಅಂದಕೂಡಲೇ ಅಣ್ಣಾವ್ರರ ಬಾಂಡ್ ಸಿನಿಮಾ ನೆನಪಾಯಿತು
Feb 21, 2007 @ 08:48:39
ಶ್ರೀನಿವಾಸ್ ಧನ್ಯವಾದಗಳು.
ಮಿಕಕ್ಕೆ ಕಾಣುವುದು ನರಕ , ಜೇಡನಿಗಾದರೆ ನಾಕ.
Feb 21, 2007 @ 08:49:28
ಹೌದು ಶಿವ್,
ಇದು ಕೂಡ ಊರಿನ ಕಾಣಿಕೆ… ಪಟ್ಟಣದಲ್ಲಿ ಇಂಥದ್ದು ಅಪರೂಪ.
Feb 27, 2007 @ 22:05:18
ಅಹಾ!! ಇದೊಂದು ಅಧ್ಭುತ ಕಾಣಿಕೆ. ನನಗೆ ಚಿತ್ರ ಅಮೃತವರ್ಷಿಣಿ ನೆನಪಾಯ್ತು…
)
ಹಾಗು ಜೇಡರ ದಾಸಿಮಯ್ಯ., ಮತ್ತು ರಾಜ (ಅದೇ ಹತ್ತನೆ ಪ್ರಯತ್ನದಲ್ಲಿ ಯುದ್ದ ಗೆಲ್ಲುತ್ತಾನಲ್ಲ, ಹೆಸ್ರು ಮರ್ತೊಗಿದೆ
Mar 08, 2007 @ 08:57:45
ವೀಣಾ ಅವರೆ,
ಧನ್ಯವಾದ.
ಈ ಫೋಟೋ ಕೊಂಚ ಶೇಕ್ ಆದ ಹಾಗಿದೆ. ಅದಕ್ಕೇ ಸ್ಪಷ್ಟವಾಗಿ ಇಲ್ಲ ಅನ್ನಬಹುದು.