ಕನ್ನಡಿಗರ ಕೈಗೆ ಮತ್ತೊಂದು ಟೂಲ್
ಯುನಿಕೋಡ್ ಬಳಸುವ ಕನ್ನಡಿಗರಿಗೆ ಮತ್ತೊಂದು ಆನ್‌ಲೈನ್ ಟೂಲ್ ದೊರೆತಿದೆ.
ಅದರ ಯು.ಆರ್.ಎಲ್. ಇಲ್ಲಿದೆ.
http://service.monusoft.com/KannadaTypePad.htm
quillpad.com/kannada ದಲ್ಲಿ ಮೊದಲೇ ಕಂಗ್ಲಿಷಿನಲ್ಲಿ ಟೈಪಿಸಿದ್ದನ್ನು ಹಾಕಿ ಯುನಿಕೋಡ್ ಕನ್ನಡಕ್ಕೆ ಪೂರ್ತಿಯಾಗಿ ಪರಿವರ್ತಿಸಬಹುದು.
ಧನ್ಯವಾದಗಳು.
Posted by Rudraprasad on November 17, 2006 at 1:15 PM
Hi,
i am a software Engineer working for IBM..
i am also a freelance journalist…
You have written
quillpad.com/kannada ದಲ್ಲಿ ಮೊದಲೇ ಕಂಗ್ಲಿಷಿನಲ್ಲಿ ಟೈಪಿಸಿದ್ದನ್ನು ಹಾಕಿ ಯುನಿಕೋಡ್ ಕನ್ನಡಕ್ಕೆ ಪೂರ್ತಿಯಾಗಿ ಪರಿವರ್ತಿಸಬಹುದು…
What does that mean????
can you explain me..
what does using the Unicode means..
Regards
Rudraprasad
Posted by cvaji108 on November 17, 2006 at 4:59 PM
annavre,
naanoo ondu blog (cvaji108.wordpress.com) aarambhisiddene. aadare kannadadalli blog post bareyodu hegenta tiliyuttilla. svalpa kalisi kodi.
Posted by Avi on November 17, 2006 at 9:09 PM
ನಮಸ್ಕಾರ ರುದ್ರ ಪ್ರಸಾದ್ ಮತ್ತು cvaji108 ಅವರಿಗೆ,
ಬ್ಲಾಗಿಗೆ ಸ್ವಾಗತ.
ನಿಮ್ಮಿಬ್ಬರ ಸಂದೇಹಕ್ಕೆ ಉತ್ತರ ಒಂದೇ ನೀಡಬಹುದು.
ಕಂಗ್ಲಿಷಿನಲ್ಲಿ ಮೊದಲೇ ಟೈಪಿಸುವುದು ಅಂದರೆ, cvaji108 ಅವರು ನೀಡಿದ ವಾಕ್ಯ “naanoo ondu blog aarambhisiddene. aadare kannadadalli blog post bareyodu hegenta tiliyuttilla. svalpa kalisi kodi”
ನೀವು ಇದನ್ನೇ copy ಮಾಡಿ quillpad.com/kannada ದಲ್ಲಿ paste ಮಾಡಿದರೆ, ಕೆಳಗಿನ ಭಾಗದಲ್ಲಿ ಹಾಕಿ ನೋಡಿದರೆ ಮೇಲ್ಗಡೆ ಯುನಿಕೋಡ್ ಕನ್ನಡದಲ್ಲಿ ಅದು ಪ್ರತ್ಯಕ್ಷವಾಗುತ್ತದೆ. ನಾನೇ ಅದನ್ನು ಕ್ವಿಲ್ ಪ್ಯಾಡಿನಲ್ಲಿ ಹಾಕಿದಾಗ ಅದು ನೋಡಿ ಈ ರೀತಿಯಾಗಿದೆ.
“ನಾನೂ ಒಂದು ಬ್ಲೋಗ್ ಆರಂಭಿಸಿದ್ದೇನೆ. ಆದರೆ ಕನ್ನಡದಲ್ಲಿ ಬ್ಲೋಗ್ ಪೋಸ್ಟ್ ಬರೆಯೋದು ಹೇಗೆಂಟ ತಿಳಿಯುತ್ತಿಲ್ಲ. ಸ್ವಲ್ಪ ಕಳಿಸಿ ಕೊಡಿ ”
ಸ್ವಲ್ಪ ಮಟ್ಟಿಗೆ ಅಕ್ಷರ ತಪ್ಪಿರುವುದನ್ನು ನಾವು ಸರಿಪಡಿಸಿಕೊಳ್ಳಲು ಅವಕಾಶವಿದೆ. ಉದಾಹರಣೆಗೆ ಕಳಿಸಿ ಕೊಡಿ ಮತ್ತು ಹೇಗೆಂಟ ಎಂಬುದನ್ನು ಸರಿಪಡಿಸಿಕೊಳ್ಳಬಹುದು.
cvaji108 ಅವರೆ, ನೀವು http://service.monusoft.com/KannadaTypePad.htm ಲಿಂಕ್ ಓಪನ್ ಮಾಡಿ. ಅಲ್ಲಿ ಹೋದರೆ ಕನ್ನಡ ಟೈಪ್ ಮಾಡಲು ಅಲ್ಲೇ ಕೀಬೋರ್ಡ್ ಇದೆ. ನೋಡಿ ಟೈಪ್ ಮಾಡಬಹುದು.
unicode: ವಿವಿಧ ಭಾಷೆಗಳಿಗೆ ಏಕರೂಪವಾದ ವೇದಿಕೆ ಒದಗಿಸುತ್ತದೆ ಈ ಫಾಂಟ್. ಹೊಸ PCಗಳಲ್ಲಿ ಅವು default ಆಗಿ ಬರುತ್ತವೆ. ಅಂದ್ರೆ ನುಡಿ, ಶ್ರೀಲಿಪಿ, ಬರಹ ಇತ್ಯಾದಿ ವಿಭಿನ್ನ ಫಾಂಟ್‌ಗಳಿಗೆ ಬದಲಾಗಿ ಏಕರೂಪವಾಗಿರೋ ಎಲ್ಲಾ ಭಾಷೆಗಳಿಗೂ ಅನ್ವಯವಾಗಬಲ್ಲ ಫಾಂಟ್ unicode.
ಅಂದರೆ ಇದು ಸಾರ್ವತ್ರಿಕ ಫಾಂಟ್ ಅಂತ. ಬಹುತೇಕ ಎಲ್ಲಾ ಬ್ಲಾಗುಗಳು Unicode ನಲ್ಲೇ ಇವೆ. ಕೆಲವು ವೆಬ್ ಸೈಟುಗಳೂ ಯುನಿಕೋಡ್ ರೂಪಕ್ಕೆ ಪರಿವರ್ತನೆಗೊಳ್ಳುತ್ತಿವೆ.
Posted by cvaji108 on November 18, 2006 at 4:26 PM
ತುಂಬಾ ಧನ್ಯವಾದಗಳು. ಈಗೆಲ್ಲ ಸರಿಯಿದೆ. ಕನ್ನಡವನ್ನು ಉಳಿಸಿ ಬೆಳೆಸೋಣ.
Posted by ಶ್ರೀನಿವಾಸ on November 22, 2006 at 6:37 PM
ಕನ್ನಡದಲ್ಲಿ ಕುಟ್ಟುವಿಕೆಗೆ ಅನುಕೂಲ ಮಾಡಿಕೊಡುತ್ತಿರುವವರಿಗೆ ನನ್ನ ಅಭಿನಂದನೆಗಳು, ವಂದನೆಗಳು.
Posted by Avi on November 23, 2006 at 5:27 PM
ಹೌದು ಶ್ರೀನಿವಾಸ್,
ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ.
Posted by H.R.Laxmivenkatesh on February 11, 2007 at 6:58 AM
if i start a blog of my own, do i have to pay money ? please tell me is the service free. since a retired man i can afford to spend money. in the coulmn ‘i agree to sign’- i have to tick u know. what is that agreement ? please update.
Posted by Avi on February 14, 2007 at 9:52 PM
ಬ್ಲಾಗು ಆರಂಭಿಸಲು ಯಾವುದೇ ಹಣ ಪಾವತಿಸಬೇಕಿಲ್ಲ ಎಂಬುದು ನಿಮಗೇ ಗೊತ್ತಿದೆಯಲ್ಲಾ ವೆಂಕಟೇಶರೆ. ಬ್ಲಾಗ್ ಸರ್ವರ್ ನೀಡುವ ಶರತ್ತುಗಳಿಗೆ ನಾವು ಬದ್ಧ ಅನ್ನೋ ಕಾರಣಕ್ಕೆ ನಾವು i agree to sign ಅಂತ ಕ್ಲಿಕ್ ಮಾಡುತ್ತೇವೆ. ಯಾವ ಶರತ್ತುಗಳು ಎಂಬುದು ಅದರಲ್ಲೇ ಬರೆದಿರುತ್ತದೆ.